Nojoto: Largest Storytelling Platform

New shirol Quotes, Status, Photo, Video

Find the Latest Status about shirol from top creators only on Nojoto App. Also find trending photos & videos about, shirol.

Stories related to shirol

    LatestPopularVideo

ರಮೇಶ್ ಹಡಪದ

#ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti #YourQuoteAndMine Collaborating with Kruti Shirol

read more
ನೀನೆಂದರೆ ಕಹಿ ನೆನಪುಗಳನ್ನು
ಮರೆಸಿ ನವೋಲ್ಲಾಸ
ನೀಡುವ ಸಿಹಿಯಾದ ಕರದಂಟು.. #ಪ್ರೀತಿ #yqjogi #kannadapoem #ಕನ್ನಡಕವಿತೆ #ಕೃತಿ #kruti  #YourQuoteAndMine
Collaborating with Kruti Shirol

ರಮೇಶ್ ಹಡಪದ

#Romantic #ಕನ್ನಡಕವಿತೆ #ಕೃತಿ #yqjogi #kruti #YourQuoteAndMine Collaborating with Kruti Shirol

read more
ಒಟ್ಟುಗೂಡಿಸಿದ
ನಿನ್ನ ಭಾವಗಳೆಲ್ಲ
ಮನವೆಂಬ ಕಿಸೆಯಿಂದ
ಜಾರಿ ಗುಲ್ಲೆಬ್ಬಿಸಿ ಘಲ್ಲ ಘಲ್ಲ
ಎನ್ನುತ ಮಯೂರಿ ಹೆಜ್ಜೆಯಂತೆ
ನರ್ತಿಸುತಿವೆ ಅಂತರಂಗದ 
ಭವ್ಯ ಸಜ್ಜಿಕೆಯಲ್ಲಿ..!! #romantic #ಕನ್ನಡಕವಿತೆ #ಕೃತಿ #yqjogi #kruti  #YourQuoteAndMine
Collaborating with Kruti Shirol

ರಮೇಶ್ ಹಡಪದ

ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine Collaborating with Kruti Shirol

read more
ಮದ್ದಿಲ್ಲದ ನೋವನು ಮುದ್ದಾಡಿದರೆ ಉದರದಲಿ
ಬೆಂಕಿಯನ್ನು ಹೊದ್ದು ತಿರುಗಿದಂತೆ. ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine
Collaborating with Kruti Shirol

Unknown Unknown

ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine #yqjogi #yqkannada Collaborating with Kruti Shirol

read more
ಮನ ಸೇರುವುದು ಮಸಣ 
ಎದೆ ಆಗ ನರಕ,
ಉರಿಸುವುದು ಕಾಲ
ಬೇಯುವನಾಗ ಮನುಜ. ನಿಮ್ಮ ಪದ ಪ್ರಯೋಗದಿಂದ ಮುಂದುವರೆಸಿರಿ ಸ್ನೇಹಿತರೇ... #YourQuoteAndMine #yqjogi #yqkannada
Collaborating with Kruti Shirol

ರಮೇಶ್ ಹಡಪದ

❤ #ಪ್ರೀತಿ #ಕೃತಿ #yqjogi #kruti #ಒಲವು #YourQuoteAndMine Collaborating with Kruti Shirol

read more
ಸುಪ್ತವಾಗಿದ್ದ ಅರಳುವ ಭಾವಗಳನ್ನು 
ಅನುರಾಗದ ಸೂಜಿಯಿಂದ ಪೋಣಿಸಿ
ಕಸೂತಿಯಿಂದಲೇ ಹೆಣೆದು
ಬೆಚ್ಚನೆಯ ಹೊದಿಕೆಯಾಗಿಸಿದ
ನಿನ್ನ ಅನುರಾಗವ ಕಂಡ
ಮಂತ್ರ ಮುಗ್ದನಾದೆನು.
 ❤
 #ಪ್ರೀತಿ #ಕೃತಿ #yqjogi #kruti #ಒಲವು   #YourQuoteAndMine
Collaborating with Kruti Shirol
loader
Home
Explore
Events
Notification
Profile