Find the Latest Status about akshatha rao from top creators only on Nojoto App. Also find trending photos & videos about, akshatha rao.
Raghu Shivaswamy
ಆಸೆಗಳ ಉದ್ದೇಶ ತಿಳಿಯಲು ತಾಳ್ಮೆಯಿಂದ ಕಾಯಬೇಕು. ಆಸೆಗಳು ಬಂದು ಕಾಡುವಾಗ ಆಸರೆಯ ನೀಡಬೇಕು. #YourQuoteAndMine Collaborating with Akshatha Akshu
vikas Gowda b k
ಕೊನೆಗೂ ಆಕೆ ಅವನಿಗೆ ಹೇಳಿಯೇಬಿಟ್ಟಳು… ನನ್ನೊಳಗಿರುವ ನಿನ್ನನ್ನು ನಾನು ಎಂದಿಗೂ ತೊರೆಯಲಾರೆ… ಎಂದು. #yqjogi #yqkannada #yqಅಕ್ಷತಾ #ಅಕ್ಷು #YourQuoteAndMine Collaborating with Akshatha Manipal Collaborating with Akshatha Manipal #vikas_gowda
ರಘು ಶಿವಸ್ವಾಮಿ
ಆಸೆಗಳ ಉದ್ದೇಶ ತಿಳಿಯಲು ತಾಳ್ಮೆಯಿಂದ ಕಾಯಬೇಕು. ಆಸೆಗಳು ಬಂದು ಕಾಡುವಾಗ ಆಸರೆಯ ನೀಡಬೇಕು. #YourQuoteAndMine Collaborating with Akshatha Akshu
ರಮೇಶ್ ಹಡಪದ
ನಿಂದಕರು ಮಾಡಲಿ ನಿಂದನೆ ಮಾತಿಗಿಂತ ನಮ್ಮ ಕೃತಿ ಸಾಗಲಿ ಮುಂದೆನೆ ನಿಂದಕರಿಗೆ ನನ್ನದೊಂದು ವಂದನೆ ಅವರ ಕೆಲಸ ಅದೇನೇ ಮುಟ್ಟಿನೊಡಿಕೊಳ್ಳುವಂತಿರಲಿ ನಮ್ಮ ಸಾಧನೆ. #yqjogi #yqkannada #YourQuoteAndMine Collaborating with Akshatha Manipal
Rao Rashid
یہ عشق محبت کچھ نھی نہیں ہوتا جو شخص أج تیرا ہے وہ کل کسی اور کا ہو گا راو #Rao