Nojoto: Largest Storytelling Platform

New enadu india kannada Quotes, Status, Photo, Video

Find the Latest Status about enadu india kannada from top creators only on Nojoto App. Also find trending photos & videos about, enadu india kannada.

Stories related to enadu india kannada

    LatestPopularVideo

Manu

Mallinath

Kannada Love Status #mallinath #India

read more

diamond dreamer

kannada India Instagram Quotes Love

read more
ಕಾಯುತಿಹುದು ಮನ ನಿನಗಾಗಿ.....
ಪ್ರೀತಿಯ ದಾರಿ......
ಸನಿಹವ ತೋರಿ....
ಕೈಹಿಡಿದು ಪೂರೈಸುವೆಯಾ ಜೀವನದ ಸವಾರಿ.......
ಯವ್ವನದ ಪ್ರೀತಿಯಿಂದ ಮುಪ್ಪಿನ ಸಂತೆಯ ವರೆಗೆ......
ಕರೆದೊಯುವೆ ನಿನ್ನ ಕಣ್ಣೀರು ಸುರಿಸದೆ....
ಬರುವೆಯ ನನ್ನ ಮನ ನೋಡಿ ಕೊನೆವರೆಗೆ.......

©Akshudevadiga
  #kannada #India #Instagram #Quotes 

#Love

diamond dreamer

kannada India Instagram Quotes Love

read more
ಕಾಯುತಿಹುದು ಮನ ನಿನಗಾಗಿ.....
ಪ್ರೀತಿಯ ದಾರಿ......
ಸನಿಹವ ತೋರಿ....
ಕೈಹಿಡಿದು ಪೂರೈಸುವೆಯಾ ಜೀವನದ ಸವಾರಿ.......
ಯವ್ವನದ ಪ್ರೀತಿಯಿಂದ ಮುಪ್ಪಿನ ಸಂತೆಯ ವರೆಗೆ......
ಕರೆದೊಯುವೆ ನಿನ್ನ ಕಣ್ಣೀರು ಸುರಿಸದೆ....
ಬರುವೆಯ ನನ್ನ ಮನ ನೋಡಿ ಕೊನೆವರೆಗೆ.......

©Akshudevadiga #kannada #India #Instagram #Quotes 

#Love

Shreekanth Bhat

ಹೌದಲ್ವಾ? #India #Love #Life #lifeline #kannada #ಶ್ರೀಚುಟುಕುಗಳು #India

read more
ಇರುವವರು ಮರೆತಿರುವ ಸ್ವಾತಂತ್ರ್ಯ
ಇರದವರು ಅರಿಯದಿರುವ ಸ್ವಾತಂತ್ರ್ಯ

©Shreekanth Bhat ಹೌದಲ್ವಾ?
#India #Love #Life #lifeline #kannada #ಶ್ರೀಚುಟುಕುಗಳು 

#India

Naveen Shaiva

ನಿನ್ನೆದುರು ಆಡದ ಮೌನದ ಮಾತುಗಳೆಷ್ಟೂ
ಮಂಕಾದ ಮನದ ಭಾವನೆಗಳು ಎಷ್ಟೋ
ಆಸೆಯ ಅಗಲಿಕೆಯ ಆಳ ಎಷ್ಟೋ
ಗೀಚಿದ ಕವನದ ಲೆಕ್ಕ ಎಷ್ಟೋ 


ಮುಖದ ಮಂದಹಾಸ ಮಾಸಿ ಹೋಗುವ ಮುನ್ನ
ಮನಸಿನ ಮಾತನ್ನು ಮರೆಮಾಚದಿರು ಇನ್ನ
ಕವನಕೆ ಕವಿಯೋ  ಕವಿಗೆ ಕವನವೋ 
ನೀ ಸಿಗದೇ ಹೋದರೆ ಎಂಬ ಪ್ರಶ್ನೆಗೆ ದೂಡದಿರು ನನ್ನ......

©Naveen Shaiva #viral 
#kannada 
#Kohli 
#shahari 
#India 

#Travelstories

ASHISH KUMAR YADAV

हवा से चलना सीखो 
बाप से जिमेदारी सीखो
माँ से प्यार सीखो  
और अगर मर्यादा सिखना हो तो मर्यादा पुर्सोतम श्री राम से सीखो !

©ASHISH KUMAR YADAV #dussehra2020 
#Motivation 
#kannada 
#India 
#vichar 
#Googleadservices

Manu

kannadiga____37

Pavan Stories

loader
Home
Explore
Events
Notification
Profile