Find the Latest Status about belaku academy from top creators only on Nojoto App. Also find trending photos & videos about, belaku academy.
ಬೆಳಕು-ಪ್ರಿಯ
ಮತ್ತೇನು ತಕರಾರಿಲ್ಲ ಮಾರಾಯ್ತಿ ಮಾತಿಗೆ ಮಾತು ಬೆಳೆದು ಚೂರು ಹುಸಿ ಮುನಿಸು ಬೆಳೆದಾಗ ಚೂರೇ ಚೂರು ನಕ್ಕುಬಿಡು ಸಾಕು ಬಡಪಾಯಿ ಹುಡುಗ ಬದುಕಿ ಬಿಟ್ಟಾನು ©ಬೆಳಕು-ಪ್ರಿಯ #belaku
ಬೆಳಕು-ಪ್ರಿಯ
ಸಣ್ಕತೆ ************* ಸಮಾನತೆಯ ಊರಿನೊಳಗೆ ತಟ್ಟೆ-ಲೋಟಗಳು ಮುಟ್ಟಾಗಿದ್ದವು ©ಬೆಳಕು-ಪ್ರಿಯ #belaku