Find the Latest Status about diy ginger beer from top creators only on Nojoto App. Also find trending photos & videos about, diy ginger beer.
shwetha H.V
*ಅಂಗೈಯಲ್ಲಿ ಆರೋಗ್ಯ* **ಶುಂಠಿ** 1.ಶುಂಠಿಯಲ್ಲಿ ರಸವನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಆಮಶಂಕೆ ನಿರ್ಮೂಲನೆಗೆ ಸಹಕಾರಿ 2. ಶುಂಠಿ ಪುಡಿಯನ್ನು ನೀರಿನೊಂದಿಗೆ ಅರೆದು ಹಣೆಗೆ ಹಚ್ಚುವುದರಿಂದ ತಲೆಭಾರದೊಂದಿಗಿರುವ ತಲೆ ನೋವು ನಿವಾರಣೆಯಾಗುತ್ತದೆ. ನಿತ್ಯ ಆಹಾರದಲ್ಲಿ ಮಿತವಾಗಿ ಬಳಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ©shwetha H.V ginger
ginger #ಆಲೋಚನೆಗಳು
read more