Nojoto: Largest Storytelling Platform

New ssk samaj savji Quotes, Status, Photo, Video

Find the Latest Status about ssk samaj savji from top creators only on Nojoto App. Also find trending photos & videos about, ssk samaj savji.

    LatestPopularVideo

Ramashish Sahu

Roti/Savji #Comedy

read more

Shivaputra

Ssk

read more
ಪ್ರಕೃತಿ
ಮುದ್ದಾಡುವೆವು ನಿನ್ನಾ
ಕೈ ಹಿಡಿದು ನಡೆಸು ನಮನ್ನು
ಅಪ್ಪಿಕೊವೆವು ನಿನ್ನನ್ನು
ಬಿಗಿದಪ್ಪಿಕೋ ನಮ್ಮನ್ನು
ಪಿಸುಗುಡುವೇ ನಿನ್ನ ಬಳಿ
ತುಸು ಹೇಳು ನಮ್ಮ ಬಳಿ
ನಿನ್ನ ಈ ಸೌಂದರ್ಯದ ಸೊಬಗು
ಬೆಡಗು ಬಿನ್ನಾಣ....
                                      ಶಿಕಾ...  Ssk

Shivaputra

Ssk

read more
ಅವಳೆಂದ್ರೆ

ಕಣ್ಣಿನಲ್ಲಿ ಸೆರೆಹಿಡಿಯಲಾರದ ಸೌಂದರ್ಯವಂತೆ
ನೋಡಲು ಅವಳು ಬಲು ಸುಂದ್ರಿ ಅಲ್ಲದಿದ್ದರೂ
ನೀಲಿ ಆಕಾಶದಲ್ಲಿ ಹೊಳೆಯೂವ ತಾರೆ ಅವಳು 
ಬಲು ತುಂಟ ನಗೆಯ ಹಸನ್ಮುಖಿ ಅವಳ ಮುಖ
ಸ್ವರದಂದೆ ಸುರಿಯುವ ಅವಳ ಇಂಪಾದ ಮಾತು
ಅವಳ ನೋಡಿದೊಡನೆ ಅವಳ ಮಾತು ಮಾತು ಕೇಳಿದೊಡನೆ ಬಲು ಹಸನ್ಮುಖಿ ನಾನು..
                                                       Ssk

Shivaputra

Ssk

read more
ನನ್ನ ಮನಸೆಂಬ ಅಂಗಳದಲ್ಲಿ
ಸ್ನೇಹವೆಂಬ ಬೀಜವನ್ನು ಬಿತ್ತಿ
ಹೂವೆಂಬ ಪ್ರೀತಿಯನ್ನು ಅರಳಿಸಿ
 ಹಣ್ಣೇಂಬ ಸಬಂಧವನ್ನು ಬೆಳೆಸಿ
ನೆರಳೆಂಬ ಸಂಸಾರದ ಹೆಮ್ಮೆಮರವಾಗಿ
ನಿಂತವಳೆ ನನ್ನವಳು....

ನನ್ನವಳು ನನ್ನನು ಅರಿತವಳು
ನನ್ನ ಭಾವನೆಗಳಿಗೆ ಸ್ಪಂದಿಸುವಳು
ನನ್ನ ನಲಿವು ನೋವುಗಳಲ್ಲಿ 
ಸಮವಾಗಿ ಭಾಗಿಯಾಗುವಳೇ 
ನನ್ನವಳು... 
                                     ಶಿಕಾ...
   Ssk

Shivaputra

Ssk

read more
 ಅಬ್ಬರಿಸಿದೆ ಮೇಘನ
 ಹನಿಗಳುಸ್ವಾತಿಮುತ್ತಿನಂತೆ
ಎಡೆಯೊಡೆದು ಕೂಳಿತಿಹೆ
 ಚಿಂತಾಜನಕನಾಗಿ,,,

ನೋಡಿದೆ ವರುಣನ ಅಬ್ಬರ 
ತೂಸು ಹೊತ್ತಿನ ತನಕ
ಮತ್ತೆ ಅದೇ ಮಂಜಿನ ಹನಿಗಳು
ಧಾರಾಕಾರವಾಗಿ ಸುರಿಯುತ್ತಿರುವಂತೆ
 ನೆನಪಾಯಿತು ನನ್ನ ಅಮ್ಮನ ಮನೆ... 

                                                 ಶಿಕಾ... 
 Ssk

Shivaputra

Ssk

read more
ಏಕೆ ಮೂಕಳಾದೆ ನೀನು
ಎಕೆ ಸುಮ್ಮನೆ ಕುಳಿತೆ
ಸಾವಿರ ನೆನಪಿನ ಬುತ್ತಿ
ಕಟ್ಟಿಕೊಂಡು ಸಾಗುತಿಹೆ ನಾ! 
ಸಮುದ್ರದ ಅಲೆಗಳು
ದಡಕ್ಕೆ ಅಪ್ಪಳಿಸುವಂತೆ!
ನೆನಪು ಆಗುತಿಹೆ ನೀನು...

                                     ಶಿಕಾ  Ssk

Shivaputra

Ssk

read more
 ಅವ್ವ.... 
ಹೆತ್ತವಳು ಅವಳೇ
ಹೊತ್ತವಳು ಅವಳೇ,
ಹೆತ್ತು ಆಡಿಸಿದವಳು
ಹೊತ್ತು ಹಾಡಿದಳು
ಮುದ್ದಿನಿಂದ ಮುದ್ದಾಡಿ!
ಹಿಗ್ಗಿನಿಂದ ಹಿಡಿದು
ನಗಿಸಿದಳು ನನ್ನವ್ವ. 

ಅವಳು ಸಾವಿರ
ಕುದುರೆಯ ಸಾರಥಿ, 
ಅವಳು ನೂರು
ಆನೆಗಳ ಬಲತಿ, 
ಅವ್ವನ ಮಡಿಲು
ಸ್ವರ್ಗದ ತೊಟ್ಟಿಲು,
ಅವ್ವನ ಪ್ರೀತಿ
ಸಾವಿರ ರೀತಿ, 
ಅವಳೇ ನನ್ನವ್ವಾ...

                           ಶಿಕಾ... 



 Ssk

Shiva Shakya Radhe Kumar

ssk #शायरी

read more
आंखों में दर्द , बेबसी और  जैसे भयानक साया हो, लगता है किसी अपने ने ही दिल दुखाया हो ,मां की ममता झलक सी रही है फिर लगता है जैसे उसी ने  लाश को दफनाया हो , किसी की भी  मौजूदगी गाबारा नहीं है जैसे किसी की बेमौजुदगी ने तड़पाया हो।  फोटो बनाने वाले ने जैसे  यही सब दर्शाया हो, किसी ने बेहद दिल को दिखाया हो

©Shiva Shakya Radhe Kumar ssk

sangam kumar

ssk

read more
Hamara Irada Nahin Hota Kisi Ka Dil Ko Dukhana Waqt Ke Karan Dil dukhaya Jata Hai ssk

sudhir sonu kumar

ssk

read more
loader
Home
Explore
Events
Notification
Profile