Find the Best ಅಪ್ಪನಪ್ರೀತಿ Shayari, Status, Quotes from top creators only on Nojoto App. Also find trending photos & videos about
Amar Gudge
ಬೆಲೆಕಟ್ಟಲಾಗದ ಮುತ್ತು ನಿತ್ಯನೂತನವಾಗಿ ಕಾಣುವ, ಸದಾ ಉತ್ತೇಜಿಸುವ, ವೃಕ್ಷದಂತೆ ಕಷ್ಟವೆಂಬ ಬಿಸಿಲ ಸಹಿಸಿ ಸುಖವೆಂಬ ತಂಪನ್ನೀಯುವ, ಜೀವನದ ಗೆಳೆಯನಾಗಿ ಸೋತಾಗ ಭರವಸೆಯ ಬೆಳಕಾಗಿ ನಮ್ಮುಸಿರಿರುವವರೆಗೂ ದೇವತಾ ಮನುಷ್ಯನಾಗಿ ಹೃನ್ಮಂದಿರದಿ ಪ್ರತಿಷ್ಠಾಪಿತನಾಗಿ ರಾರಾಜಿಸುವ ಅನರ್ಘ್ಯ ರತ್ನ. ಬದುಕಿಗೆ ಸಂತೋಷವ ತಂದ ತಂದೆಗೆ ಕೋಟಿ ಪ್ರಣಾಮವ ಸಲ್ಲಿಸಿ ಭೂಲೋಕವ ಸ್ಪರ್ಶಿಸಲು ಕಾರಣೀಭೂತರಾದ ನಿಮಗೆಂದೂ ಚಿರ ಋಣಿ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 #ಅಪ್ಪನಪ್ರೀತಿ #yqbaba #yqjogi #yqkanmani #yqquotes #collabwithjogi #family #collabwithjogi
#ಅಪ್ಪನಪ್ರೀತಿ #yqbaba #yqjogi #yqkanmani #yqquotes #collabwithjogi #Family #collabwithjogi
read moreDIVAKAR D
ಬೀದಿ ಬೀದಿಯಲ್ಲಿ ಪ್ರಾಣವನ್ನು ಒತ್ತೆ ಇಟ್ಟು ಬಿಸಿ-ಚಳಿ ಮಳೆ - ಗಾಳಿ ಲೆಕ್ಕಿಸದೆ ಹಬ್ಬ - ಹರಿದಿನ ಹುಟ್ಟು - ಸಾವು , ನೋವು - ನಲಿವುಗಳನ ಪಕ್ಕಕಿಟ್ಟು ಒಡಲ ದನಿಗೆ ಉಸಿರು ಕೊಟ್ಟು ತುಟಿಯಲಿ ಝೇಂಕರಿಸುವ ಸೀಟಿ ಊದುತ್ತಾ ಕೈಯಲಿ ಹಿಡಿದ ಬೆತ್ತದ ಕೋಲನು ತನ್ನ ಹೆಜ್ಜೆಯ ತಾಳಕೆ ದಾರಿಗೆ ಬಡಿಯುತ್ತಾ ಗಸ್ತು ತಿರುಗುತಿದ್ದ ಕಳ್ಳರ ಭಯವಿಲ್ಲ ನೆಮ್ಮದಿಯಲಿ ನಿದ್ರಿಸಿ ನೀವೆಂದು ಭರವಸೆ ತುಂಬುತಿದ್ದ..ಜಗವೆಲ್ಲಾ ಮಲಗಿರಲು ಅವನೊಬ್ಬಎಂದಿನಂತೆ ಎಚ್ಚರವಿದ್ದ ಲೋಕವೆಲ್ಲಾ ಸುಖವಾದ ಲೋಲಪತೆಯಲಿ ಮುಳುಗಿತ್ತು.. ಮುಂಜಾನೆಯಲಿ ಪುಟ್ಟ ಮಗಳು ಕಣ್ಣುಜ್ಜುತ್ತಾ ಅಪ್ಪನ ಮಮತೆಯ ಕೊರಳ ತಬ್ಬಿ ಹೆಗಲ ಮೇಲೆ ಪವಡಿಸಿ ರಾತ್ರಿಯಲಿ ಕಳ್ಳರ ಭಯವೆಂದಳು... ಅಪ್ಪನ ಕಣ್ಣಾಲಿಗಳು ತುಂಬಿಬಂದವು ಪುಟ್ಟ ಕಂದಮ್ಮಳು ಅಪ್ಪನ ಅಪ್ಪುಗೆಯಲಿ ನಿದಿರೆ ಹೋದಳು..ಇನ್ನು ರಾತ್ರಿ ಪಾಳೆಯದ ವಿವರಣೆ ನೀಡಿರಲಿಲ ತನ್ನ ಮೇಲಿನವರಿಗೆ... ಅಪ್ಪ...ನೀ ನನ್ನ ಮೊದಲ ವೀರ...💕💞💓💓😘😘😘💐💐💐💐🌷🌷🌷🌷🏵🏵🏵🏵 ಇದೀಗ ತಾನೆ ಕೇಳಿ ಬಂದ ಗಸ್ತು ತಿರುಗುತಾ ಸೀಟಿ ಊದುತಿದ್ದಾ ಪಹರೆಯವರನು ನೆನೆದು.... ಅದೇ ತಾನೆ ತನ್ನ ರಾತ್ರಿಪಾಳೆಯದ ಡ್ಯೂಟಿ ಮುಗಿಸಿ ಬಂದ ಅಪ್ಪನಿಗೆ ಮುದ್ದು ಮಗಳು ಕೊರಳ ತಬ್ಬಿ ತನ್ನ ಮೃದುವಾದ ಮೊಗವನ ಹೆಗಲ ಮೇಲಿಟ್ಟು ರಾತ್ರಿಯಲಿ ಕಳ್ಳರ ಭಯದ ಅನುಭವವನು
ಅಪ್ಪ...ನೀ ನನ್ನ ಮೊದಲ ವೀರ...💕💞💓💓😘😘😘💐💐💐💐🌷🌷🌷🌷🏵🏵🏵🏵 ಇದೀಗ ತಾನೆ ಕೇಳಿ ಬಂದ ಗಸ್ತು ತಿರುಗುತಾ ಸೀಟಿ ಊದುತಿದ್ದಾ ಪಹರೆಯವರನು ನೆನೆದು.... ಅದೇ ತಾನೆ ತನ್ನ ರಾತ್ರಿಪಾಳೆಯದ ಡ್ಯೂಟಿ ಮುಗಿಸಿ ಬಂದ ಅಪ್ಪನಿಗೆ ಮುದ್ದು ಮಗಳು ಕೊರಳ ತಬ್ಬಿ ತನ್ನ ಮೃದುವಾದ ಮೊಗವನ ಹೆಗಲ ಮೇಲಿಟ್ಟು ರಾತ್ರಿಯಲಿ ಕಳ್ಳರ ಭಯದ ಅನುಭವವನು
read morevikas Gowda b k
ಹಗಲು-ರಾತ್ರಿ ದೇಹದಣಿಸಿ, ಮನೆಯವರ ಮನಗಳ ತಣಿಸುವ ಸರದಾರ ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಆರು ಪದಗಳಲ್ಲಿ ಅಪ್ಪನ ಪ್ರೀತಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ) 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು!
ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಆರು ಪದಗಳಲ್ಲಿ ಅಪ್ಪನ ಪ್ರೀತಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ) 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು!
read morevikas Gowda b k
ಅನನ್ಯಗಳ ಅಂಕಣ ಸಹನೆಯ ಸರೋವರ ರಕ್ಷಣೆಗಾಗಿ ಆಗುವರಾಕ್ಷಸ ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಆರು ಪದಗಳಲ್ಲಿ ಅಪ್ಪನ ಪ್ರೀತಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ) 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು!
ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಆರು ಪದಗಳಲ್ಲಿ ಅಪ್ಪನ ಪ್ರೀತಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ) 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು!
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited