Find the Best jogikannada Shayari, Status, Quotes from top creators only on Nojoto App. Also find trending photos & videos about phir bhi dil hai hindustani banke tera jogi, jhilmila jogi ki kahani, mera ranjha jogi ho gaya, gali jog na hoi, jogi baba sad poetry,
ರಘು ಶಿವಸ್ವಾಮಿ
ತಪ್ಪಾದ ಮುನ್ನುಡಿಗೆ ಕಾರಣಳಾದವಳು ತುಪ್ಪದ ಗಡಿಗೆ ಹಿಡಿದು ಹೊರಟಳಂತೆ, ಈತ ಭಂಗಿ ಹೊಡೆದು ಭಜರಂಗಿ ನೆನೆದು ಸತ್ತನಂತೆ. ವಾಸ್ತವ #kannadaquotes #jogikannada #inspirationalquotes #lifelessons #kavya poojari #YourQuoteAndMine Collaborating with Kavya Poojari
ರಘು ಶಿವಸ್ವಾಮಿ
ಮಾತನೆ ಮರೆತಿರುವ ಜೀವಕೆ ಭಾವನೆಯ ಆಸರೆ ಏಕೆ..!? ಕನಸ ಕಾಣದ ಕಣ್ಣಿಗೆ, ನಾಳೆಗಳ ಬಯಕೆ ಏಕೆ..!? ಕಣ್ಣೀರೆ ಬರದ ಕಣ್ಣಿಗೆ, ಅಳುವ ಚಿಂತೆಯೇಕೆ..!? ಮನಸಿನ ಬೀದಿಗೆ, ಸಾಲು ದೀಪ ಹಚ್ಚಬೇಕೆ..!? ಬಯಕೆಗಳೆ ಇಲ್ಲದ ಬದುಕಿಗೆ, ಆಸರೆ ಬೇಕೆ..!? ಉತ್ತರವೆಲ್ಲ ನಿನ್ನಲ್ಲೆ ಇರುವಾಗ, ಪ್ರಶ್ನೆಗಳ ಲೆಕ್ಕಾಚಾರವೇಕೆ..!? #Divya #yqquotes #jogikannada #feelbad ಮನಸಿಗೆ ಅಂಧಕಾರ 😒😒😔😔 #YourQuoteAndMine Collaborating with Diya
ರಘು ಶಿವಸ್ವಾಮಿ
ಅವ್ಳು ತುಂಬಾ ಸೋಮಾರಿ, ಅವ್ಳಿಗೆ ಬಲು ಕೊಬ್ಬುರಿ, ಅವ್ಳ್ ಮುಂದೆ ಎಷ್ಟ್ ಬಾರ್ಸುದ್ರೂ ಪ್ರಯೋಜನವಿಲ್ಲ ತಂಬೂರಿ, ಮೆರೆಯೋಕೆ, ಊರ್ಗೇನ್ ಅವ್ಳೊಬ್ಳೇನ ಸುಂದ್ರಿ, ಸುಮ್ನೇಕ್ ಅವ್ಳ್ ಬಗ್ಗೆ ನಾವು ಚಿಂತಿಸ್ಬೇಕ್ರಿ.😀😂😂 #Divya #yqquotes #jogikannada #lovequotes ಭಾವನೆ ಯಿಲ್ಲದ ನಿನ್ನೀ ಪರಿ ಮಾಡುವುದು ಮನಸಿಗೆ ಕಿರಿ ಕಿರಿ..ಹ್ಮ್ 😏😏 #YourQuoteAndMine Collaborating with Diya
ರಘು ಶಿವಸ್ವಾಮಿ
ನನ್ನ ಮನದಲ್ಲಿ ನಿನ್ನ ಪ್ರತಿಬಿಂಬ. #Divya #yqbaba #jogikannada #oneliner #YourQuoteAndMine Collaborating with Diya
ರಘು ಶಿವಸ್ವಾಮಿ
ಕುರುಡು ಪ್ರೀತಿಗೇಕೆ ಕನ್ನಡಿ ದುಡುಕು ಪ್ರಾಯಕ್ಕೇಕೆ ಮುನ್ನುಡಿ. ವಾಸ್ತವ #kannadaquotes #jogikannada #jogikannada_quote #jogiquote #kavya mk #YourQuoteAndMine Collaborating with Kavya Poojari
ರಘು ಶಿವಸ್ವಾಮಿ
ನನ್ನ ಹೃದಯದಲ್ಲಿ ಪ್ರೀತಿಯ ರಿಂಗಣ. #ದಿವ್ಯ #yqbaba #jogikannada #Divya ಚುಟುಕು ಬರಹ..... #YourQuoteAndMine Collaborating with Diya🖤
ರಘು ಶಿವಸ್ವಾಮಿ
ಕನ್ನಡಿಯಾಗಿ ಪ್ರತಿಬಿಂಬಿಸಿದರೆ ನಿನ್ನ ಮೋರೆಯನ್ನೆ ನೋಡಿ ಕೂರಬೇಕಲ್ಲ, ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari Collaborating with ರಘು ಶಿವಸ್ವಾಮಿ Collaborating with Reshma Ramya
ರಘು ಶಿವಸ್ವಾಮಿ
ಕಡಲ ಕಿನಾರೆಯಲೆ ನಾ ಅವಿತು ಕುಳಿತಿರುವೆ ಗೆಳತಿ ಯಾಕಾಂದ್ರೆ ನಿಮ್ ಮನೆಯವ್ರು ನನ್ನ ಅಟ್ಟಾಡುಸ್ಕೊಂಡ್ ಬಂದಾವ್ರೆ. ಒಮ್ಮೆ ಸೇರಿಬಿಡು ನೀ ನನ್ನ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari
ರಘು ಶಿವಸ್ವಾಮಿ
ಬೇಕಾದರೆ ಮನದ ಮುನ್ನುಡಿಯಾಗುವೆ ಕನ್ನಡಿಯಂತೂ ಆಗಲಾರೆ... ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari