Find the Best yqjogi_ಕನ್ನಡ Shayari, Status, Quotes from top creators only on Nojoto App. Also find trending photos & videos about'ಕನ್ನಡ हिन्दी', 'ಕನ್ನಡ मराठी',
Ashwini Baragali
ನಿದಿರೆ ಬರದೆ ಇರುಳೆಲ್ಲ ಗೀಚಿದೆ ಪ್ರೇಮ ಕವನ ಬೆಳಕಾದಾಗ ನನ್ನನ್ನು ಆವರಿಸಿತು ನೀರವ ಮೌನ..! #ಮೌನ #ಸಂಕಲನ #ನಿದಿರೆಯಿಲ್ಲದ #yqjogi_ಕನ್ನಡ #krantadarshi kanti
#ಮೌನ #ಸಂಕಲನ #ನಿದಿರೆಯಿಲ್ಲದ yqjogi_ಕನ್ನಡ #krantadarshi kanti
read moreAshwini Baragali
ಅಂದು ನೀ ಕೊಟ್ಟ ಭಾಷೆ ನೀ ಇತ್ತ ಆಣೆ ಇಂದು ನಿನ್ನ ಮೌನದ ಕಿಡಿಯಲಿ ಉರಿಯುತಿವೆ........!! ಅಂದು ನೀ ಕೊಟ್ಟ ತಾಯಿ ಮಮತೆ ನಿನ್ನ ಜೊತೆ ಬೆಸೆದ ಬಂಧ ಇಂದು ನೋವಿನ ಉಳಿಪೆಟ್ಟಲ್ಲಿವೆ........!! ಲೆಕ್ಕವಿಡದೆ ಕೊಟ್ಟ ಮುತ್ತು ಕೂಡಿ ಕಳೆದ ಒಲವ ಸನಿಹ ಇಂದು ತಂತಾನೇ ಪಕ್ಕಕ್ಕೇ ಸರಿದಿವೆ............!! #ಕನಸುಮನಸು #ಕವನದಕಂಪು #yqjogi_ಕನ್ನಡ #krantadarshi kanti
#ಕನಸುಮನಸು #ಕವನದಕಂಪು yqjogi_ಕನ್ನಡ #krantadarshi kanti
read moreAshwini Baragali
ಒಲವೇ, ಈ ಪ್ರೇಮ ಯದ್ಧದಲಿ ಗೆಲವು ನಿನ್ನದಾಗಲಿ ಸೋಲು ಮಣ್ಣಾಗಲಿ ನಿನ್ನ ಪ್ರೀತಿಯ ಸುನಿನಾದಕೆ ಆಗಲೇ ಸೋತು ಶರಣಾಗಿರುವೆ ಗೆಲುವೆಂದರೂ ಸೋಲೆಂದರೂ ನಾ ನಿನ್ನವಳಾಗೇ ಉಳಿವೆ... #ಒಲವು_ಧಾರೆ #ಪ್ರೀತಿಬರಹ #ಸೋಲುಗೆಲುವು #yqjogi_ಕನ್ನಡ #yqjogi_ನೆನಪು #krantadarshi kanti
#ಒಲವು_ಧಾರೆ #ಪ್ರೀತಿಬರಹ #ಸೋಲುಗೆಲುವು yqjogi_ಕನ್ನಡ yqjogi_ನೆನಪು #krantadarshi kanti
read moreAshwini Baragali
ಅನುಗಾಲವೂ ನನ್ನ ಅನುರಾಗದಲಿ ಅರಳಿದ ಕಂಗಳಲ್ಲಿ ಕಣ್ಣೀರಿನ ಕಥೆ ಬರೆದ ಚಲುವೆ.....!!! ನನ್ನ ಕೈಜಾರಿದ ಮಲ್ಲಿಗೆ ಕ್ಷಣಕ್ಷಣವೂ ನಿನ್ನಲ್ಲೇ ನನ್ನೆಲ್ಲ ಕನವರಿಕೆ ಬರಬಾರದೇ ನನ್ನ ಚಂಚಲೆ.....!! ಪ್ರೀತಿಯ ಮಾತಿನ ಸೊಗಸಲ್ಲಿ ಮನದ ತುಂಬ ನಿನ್ನದೇ ಪಿಸುಮಾತು ಉಳಿದಿದೆ ಅಳಿಸಬೇಡ ಒಲವೆ.....!! ನಿನ್ನೊಲವಲ್ಲಿ ಗೆಲ್ಲುವೆನು ನಾನು ಸೋಲಲ್ಲೂ ಕೂಡ ನನ್ನವಳೇ ನೀನು.....!! ನೆಪುಗಳಿಂದಾಚೆ ಬರೀ ಮರೆವು ನೀನು ಉಸಿರಾಟದ ಪ್ರತಿ ಮಿಡಿತದ ಬೆಳಂದಿಂಗಳ ಬಾಲೆ ನೀನು.....!! #yqjogi_ಕನ್ನಡ #ಪ್ರೀತಿಬರಹ #ಪ್ರೇಮನಿವೇದನೆ #ನನ್ನವಳು #yqjogi_feelings #krantadarshi kanti
yqjogi_ಕನ್ನಡ #ಪ್ರೀತಿಬರಹ #ಪ್ರೇಮನಿವೇದನೆ #ನನ್ನವಳು #yqjogi_feelings #krantadarshi kanti
read moreAshwini Baragali
ಮತ್ತದೇ ಏಕಾಂತ ಕಾಡುತಿದೆ ಏಕೋ ನನ್ನ ಕಾಂತ... #ಕಾಂತ #yqjogi_ಕನ್ನಡ #krantadarshi kanti
#ಕಾಂತ yqjogi_ಕನ್ನಡ #krantadarshi kanti
read moreAshwini Baragali
ಮನಸ್ಸೇನೋ ಆಗಸದಷ್ಟು ವಿಶಾಲ ನನ್ನವನಿಗೊಬ್ಬನಿಗೆ ಅದರಲ್ಲಿಜಾಗ......! ಹೃದಯವಿಹುದು ಮುಷ್ಟಿಯಷ್ಟು ಅದರಲ್ಲೂ ನನ್ನವನೊಬ್ಬನೇ........! ನಡುರಾತ್ರಿ ಕನಸು ಸಾವಿರಾರು ಕತ್ತಲ ಕನಸೆಲ್ಲ ನನ್ನವನದೇ......! ನನ್ನೆದೆಯ ಉಸಿರಾಟ ಹಗಲಿರುಳು ನನ್ನವನೇ ಅದರ ಬಿಸಿ ಮಿಡುಕಾಟ.......! #ಪ್ರೀತಿಬರಹ #ಪ್ರೇಮಪದಗಳು #yqjogi_ಕನ್ನಡ #krantadarshi kanti
#ಪ್ರೀತಿಬರಹ #ಪ್ರೇಮಪದಗಳು yqjogi_ಕನ್ನಡ #krantadarshi kanti
read moreAshwini Baragali
ನೀ ನನ್ನೊಪ್ಪಿದ ರಸಘಳಿಗೆ.... ಕೈಯ ಬೆರಳುಗಳ ಮಿಡಿತದಲಿ ಸರಸದ ಸಲುಗೆ.... ಒಲವ ಕುಲುಮೆ ಹತ್ತಿಉರಿದೆ ನೀಡುವೆನೊಂದು ಮುತ್ತು ನಿನ್ನ ಅಧರಗಳಿಗೆ.... ನಿನ್ನೊಲವಲಿ ಮಿಂದೇಳುವೆ ಜಗವ ಮರೆತು ಈ ಶುಭಗಳಿಗೆ.... #yqjogi_ಕನ್ನಡ #ಕವನದಕಂಪು #ಪ್ರೀತಿಬರಹ #ಪ್ರೇಮಪಯಣ #krantadarshi kanti
yqjogi_ಕನ್ನಡ #ಕವನದಕಂಪು #ಪ್ರೀತಿಬರಹ #ಪ್ರೇಮಪಯಣ #krantadarshi kanti
read moreAshwini Baragali
ಚೆಲ್ಲಾಟದ ಹುಡುಗ ನಾನು ಹುಡುಗಾಟದ ಹುಡುಗಿ ನೀನು..!! ನಿನ್ನ ಪ್ರೀತಿಯ ಪರದೆ ಸರಿಸಿ ನಿನ್ನೊಲವನಿಟ್ಟು ಜೀವ ಉಳಿಸಿ..!! ನನ್ನಲ್ಲಿ ನೀನೊಂದು ಕನಸು ನೀಜೊತೆಗಿದ್ದರೆ ಬಾಳು ಸೊಗಸು..!! ಪ್ರೀತಿಸಿ ಪ್ರೀತಿ ನೀಡಿ ನಂಬಿಕೆಯ ಸುತ್ತ ಮೋಡಿ ಮಾಡಿ..!! ತಿಳಿಯದಂತೆ ನನ್ನದುರಿಗೆ ಬಂದು ತಿಳಿಯಾದ ಹಾಲ್ಮನಸ್ಸು ನಿಂದು..!! ನನ್ನೊಳಗಿನ ನನ್ನನು ಬಡಿದೆಬ್ಬಿಸಿ ನನ್ನದೆಯ ತುಂಬ ನಿನ್ನೊಲವ ಬಳ್ಳಿ ಹಬ್ಬಿಸಿ..!! ಒಂಟಿ ಪಯಣಕೆ ಜೊತೆಯಾದ ಹುಡುಗಿ ಉಸಿರ ನೀಡಿ ಬದುಕ ಬದಲಿಸಿದ ಬೆಡಗಿ..!! #ಪ್ರೀತಿಬರಹ #ಪ್ರೀತಿಯೇಆಧಾರ #ಮಿಂಚು #ಸುಪ್ತಚೇತನ #yqjogi_ಕನ್ನಡ #yqjogi_ನೆನಪು #krantadarshi kanti
#ಪ್ರೀತಿಬರಹ #ಪ್ರೀತಿಯೇಆಧಾರ #ಮಿಂಚು #ಸುಪ್ತಚೇತನ yqjogi_ಕನ್ನಡ yqjogi_ನೆನಪು #krantadarshi kanti
read moreAshwini Baragali
ಹೃದಯ ಬಾಗಿಲ ಹೊಸ್ತಿಲಲಿ ನಾ ಬಂದು ನಿಂತಿರುವೆ ನೀನೆಕೆ ಕರೆಯಲೊಲ್ಲೆ ನೀ ಕರೆಯದೆ ಒಳ ಬರೆನು ನಾನು ಮುನಿಸ ತೊರೆದು ಕರೆಯಬಾರದೇ ನೀನು..!! ನಿನ್ನ ಒಲವಿಂದ ಕೂಗಿ ಕರೆ ನನ್ನ ಹೆಸರನ್ನು ನಾ ಮರೆತು ಬಿಡುವೆ ಜಗವನ್ನು ನಿನ್ನ ಮುನಿಸ ತಣಿಸ ಬಂದವನು ನಾನು ಮನಸ ಮಾಡದೆ ಹೊರ ತಡೆದಿರುವೆ ನೀನು..!! ನಿನ್ನ ಪ್ರೀತಿ ನನ್ನ ಜೀವಾಳ ನೀನಲ್ಲದೇ ಯಾರು ಕೇಳ್ವರು ನನ್ನ ಗೋಳ ಕೋಪ ತೊರೆದು ಬರುವಳು ನನ್ನ ನಾರಿ ಎನ್ನುತಿದೆ ನನ್ನ ಮನಸ್ಸು ಸಾರಿ ಸಾರಿ..!! ಹುಸಿಕೋಪ ಎಲ್ಲಿಯತನಕ ನಲ್ಲೆ ಸಂಕೋಚ ತೊರೆದು ಅಪ್ಪು ನೀನಿಲ್ಲೆ ನಮ್ಮೊಲವಿನ ರೂವಾರಿಗಳು ನಾವು ಜಗ ಮಚ್ಚುವ ಪ್ರೇಮಿಗಳು ನಾವು...!! #yqjogi_ಕನ್ನಡ #yqjogi_feelings #yqjogi_ನೆನಪು #ಒಲವು_ಧಾರೆ #ಪ್ರೀತಿಬರಹ #ಹುಸಿಮುನಿಸು #ಸವಿಘಳಿಗೆ #krantadarshi kanti
yqjogi_ಕನ್ನಡ #yqjogi_feelings yqjogi_ನೆನಪು #ಒಲವು_ಧಾರೆ #ಪ್ರೀತಿಬರಹ #ಹುಸಿಮುನಿಸು #ಸವಿಘಳಿಗೆ #krantadarshi kanti
read moreAshwini Baragali
ಬಯಸದೆ ಸೀತೆಗೆ ಸಿಕ್ಕ ರಾಮ ಕೊನೆವರೆಗೂ ಉಳಿಸಿಕೊಂಡ ತಾನಿತ್ತ ಮಾತನು..!! ಜೊತೆಯಾಗಿ ಕಳೆದ ಹದಿನಾಲ್ಕು ವರುಷ ಬಾಳೆಲ್ಲ ತಂದಿತು ಮರೆಯದ ಹರುಷ..!! ಸತಿ ಪತಿ ಎಂದರೆ ರಾಮ ಸೀತೆಯಂತಿರಬೇಕು ಸಂಸಾರವೆಂದರೆ ರಘುಕುಲದಂತಿರಬೇಕು..!! ಪರಾಮರ್ಶೆಯಿಂದಾಗದು ಕೆಡಕು ಇತಿಹಾಸವಾಗುವದು ನಾವಿದ್ದ ಬದುಕು..!! #ರಾಮ #ರಾಮಸೀತೆ #ರಾಮಬರಹ #yqjogi_ಕನ್ನಡ #yqquotes #krantadarshi kanti
#ರಾಮ #ರಾಮಸೀತೆ #ರಾಮಬರಹ yqjogi_ಕನ್ನಡ #yqquotes #krantadarshi kanti
read more