Nojoto: Largest Storytelling Platform

Best mrthoughts Shayari, Status, Quotes, Stories

Find the Best mrthoughts Shayari, Status, Quotes from top creators only on Nojoto App. Also find trending photos & videos about paya lebar mrt, sri delima mrt station, sri delima mrt, khatib mrt postal code, sanchong mrt station,

  • 9 Followers
  • 44 Stories

ರಘು ಶಿವಸ್ವಾಮಿ

#mrthoughts #yqjogikannada #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಸಂಬಂಧಗಳೊಡನೆ ಮೊಂಡುವಾದ ಮಾಡದೆ ಸುಮ್ಮನಿದ್ದರೆ ಸಂಬಂಧಗಳು ಉಳಿದಂತೆ... #mrthoughts #yqjogikannada #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannadaquote #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Sneha Shilpa Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Sneha Shilpa Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಒಬ್ಬೊರಿಗೂ ಅದೇನೋ
ಒಂದು ನೆಮ್ಮದಿ ನೀಡಿರಬಹುದು
ಒಂದೊಂದು ತೆರದಲಿ
ಅದನ್ನು ಪಡೆದಿರಬಹುದು
ಅವರವರ ಭಾವಕ್ಕೆ.... #mrthoughts #yqjogikannadaquote #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್
Collaborating with Sneha Shilpa
Collaborating with ಮಂಜುಳಾದೇವಿ ಎಂ.ರೇಣುಕೇಶ್
Collaborating with Sneha Shilpa
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannadaquote #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Sneha Shilpa Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಅದು ತಿಳಿದಿದ್ದರೆ ಬದುಕಿನುದ್ದಕ್ಕೂ ಹುಡುಕಾಟ ಅಲೆದಾಟಗಳೇ ಇರುತ್ತಿರಲಿಲ್ಲ... #mrthoughts #yqjogikannadaquote #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್
Collaborating with Sneha Shilpa
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannadaquote #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ನೆಮ್ಮದಿ ಒಂದು ಮನಸ್ಸಿಗೆ ಇರಬೇಕು... #mrthoughts #yqjogikannadaquote #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannada #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Akshata Maratha

read more
ಇದರ ಜೊತೆಗೆ ಅದೇನೆ ಎದುರಾದರು 
ಹೊಂದಿಕೆ ಅನ್ನೋವುದು ಒಂದಿರಬೇಕು #mrthoughts #yqjogikannada #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್
Collaborating with Akshata Maratha

ಮೌನ

#mrthoughts #yqjogikannadaquote #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ರಾಧೆ ತುಂಬಾ ಇಷ್ಟವಾಗುತ್ತಾಳೆ ಪ್ರೀತಿಯ ಅಪ್ಪಟ್ಟ ರಾಯಭಾರಿಯವಳು ತೊರೆದರು ಕೊನೆಯವರೆಗೆ ಕೃಷ್ಣನ ಆರಾಧಿಸಿದವಳವಳು..


ದುರ್ಯೋಧನ ಹೇಳಿಕೆ ಮಾತನ್ನ ಕೇಳಿ ಸ್ವಂತದ ಸಂಬಂಧಗಳನ್ನೆ ಕೀಳಾಗಿ ನೋಡಿದ.. #mrthoughts #yqjogikannadaquote #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannadaquote #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ನಾವು ಮಾಡಿದ ಒಳ್ಳೆಯದೋ ಕೆಟ್ಟದೋ ಎಲ್ಲದನ್ನು ನೋಡುತ್ತ ಮನಸ್ಸಿನ ನ್ಯಾಯಾಲಯದಲ್ಲಿ ಅಳೆದು ತೂಗಿ ನಾವು ಮಾಡಿದಕ್ಕೆಲ್ಲ ಸಾಕ್ಷಿ ಇಲ್ಲಿದೆ ಅಂತ ಎಚ್ಚರಿಸುತ್ತಿರುತ್ತವುದೆ ಮನಸಾಕ್ಷಿ. #mrthoughts #yqjogikannadaquote  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್

ಮೌನ

#mrthoughts #yqjogikannadaquote #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್ Collaborating with Basavaraj YK

read more
ನೋಡುವ ದೃಷ್ಠಿ ಕಾಣುವ ದೃಶ್ಯಕ್ಕಿಂತ 
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ
ಮನಸ್ಸೆ ಮುಖ್ಯ. #mrthoughts #yqjogikannadaquote  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್
Collaborating with Basavaraj YK

ರಮೇಶ್ ಹಡಪದ

#mrthoughts #yqjogikannada #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಸಂಬಂಧ ಉಳಿಯಲು ಏನೆನೋ ಮಾಡುವ ಬದಲು
ಏನಾದರಾಗಲಿ ತಪ್ಪು ಯಾರದ್ದಾದರಾಗಲಿ
ಕ್ಷಮೆ ಕೇಳಿ ಬಿಡೋಣ ಗೆದ್ದು ಬೀಗುವ ಮೊದಲು
ಸೋತು ಬಾಗಿ ಬಿಡೋಣ ಹಳೆಯದು ಮರೆತು
ಬೆಳೆಯುವ ಸಂಬಂಧಕೆ ಬೆಲೆ ಕೊಡೋಣ
ಸುಳ್ಳು ಹೇಳಿ ಸರ್ಕಸ್ ಮಾಡಿ ಸಂಬಂಧ ಬೆಳೆಸುವ ಮೊದಲು ಸತ್ಯಹೇಳಿ ಸನಿಹವಾಗೋಣ. #mrthoughts #yqjogikannada #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್

Harish Nayak

#mrthoughts #yqjogikannadaquote #collabwithme #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಕರ್ಣ. 'ನನ್ನಿಯೊಳ್ ಇನತನಯಂ'. #mrthoughts #yqjogikannadaquote #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್
loader
Home
Explore
Events
Notification
Profile