Nojoto: Largest Storytelling Platform

Best ದ್ವಿರುಕ್ತಿಕವಿತೆ Shayari, Status, Quotes, Stories

Find the Best ದ್ವಿರುಕ್ತಿಕವಿತೆ Shayari, Status, Quotes from top creators only on Nojoto App. Also find trending photos & videos about

  • 11 Followers
  • 14 Stories

ಸಪ್ತಸ್ವರ

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ನನ್ನ ಪೆದ್ದು ಪೆದ್ದು ಮಾತುಗಳ
ನೀ ಮುದ್ದು ಮುದ್ದಾಗಿ ಕೇಳುತ್ತಿರುವಾಗ
ಲಟ ಲಟನೆ ಮುತ್ತು ಕೊಟ್ಟು
ಪಟ ಪಟನೆ ಹೊಡೆಯಬೇಕೆನಿಸುವುದು ನಿನ್ನ ತೆಲೆಗೆ..😜😝🙈
  ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

ರಂಜಿತಾ ಸೋಮಶೇಖರ್ ❤️

ranjuಗೊಂಬೆ_ಪ್ರೇಮಕವಿತೆಗಳು ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #YourQuoteAndMine #collabwithjogi #yqkannada #yqjogi #YoReWriMo #ದ್ವಿರುಕ್ತಿಕವಿತೆ

read more
ಜೊತೆಜೊತೆಯಾಗಿ ನಾವಿರಲು
ಕೈಕೈಹಿಡಿದು ನಸುನಗುತಲಿ ನಡೆವಾಗ 
ಹೆಜ್ಜೆಹೆಜ್ಜೆಯನು ಲಜ್ಜೆಯ ಲೇಪದಲಿ ಮಿಂದೇಳಿಸುತ 
ಬೇಗಬೇಗನೇ ಚಲಿಸುವ ಸಮಯವದು
ತುಸುಮೆಲ್ಲನೇ ಸ್ತಬ್ದವಾಗಿಬಿಡಲಿ.!
ಮೌನಮೌನಗಳ ಮರೆಯಲ್ಲಿ
ನಮ್ಮಿಬ್ಬರೊಲುಮೆಯ ಮಾತುಗಳು
ಕಣ್ಸನ್ನೆಯಲೇ ಸಂವಹಿಸಲಿ ❤💙 #ranjuಗೊಂಬೆ_ಪ್ರೇಮಕವಿತೆಗಳು
ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

ರಂಜಿತಾ ಸೋಮಶೇಖರ್ ❤️

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ ranjuಗೊಂಬೆ_ಹಿತನುಡಿಗಳು #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ಪಿಳ ಪಿಳನೆ ಕಣ್ಣ ಮಿಟುಕಿಸದೇ ನೋಡುವಾಗ ನಿನ್ನನೇ 😍 
ಲೋ ಹುಡುಗ ಅಡಿಗಡಿಗೆ ಮರೆತು ಹೋಗುವೆ ನಾ ನನ್ನನೇ..!
ನೀನೊಮ್ಮೆ ತಂಪು ತಂಗಾಳಿಯಂತೆ ತನುವ ನೇವರಿಸು ಬಾ ಸರ ಸರನೇ 💕
ಮಿರ ಮಿರನೇ ಮಿನುಗುವ ಮೂಗಿತಿಯ ಕಾಣಿಕೆಯಾಗಿ ಕೊಡಿಸಿಬಿಡಾಗ ನಾಚುತ ನೀ ನನ್ ಮನದಿನಿಯನೇ 🙈😘 ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ
#ranjuಗೊಂಬೆ_ಹಿತನುಡಿಗಳು
#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

Manjula Murali

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #ಡಿಂಪಲ್#❤ #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ಬಿಡು ಬಿಡು ಈ ನಾಚಿಕೆ 
ಬಂದು ಬಿಡು ಮೆಲ್ಲಗೆ ಮೆಲ್ಲಗೆ
ತುಟಿ ಸೋಕಿ ಹಚ್ಚಿ ಬಿಡು ಬೆಂಕಿ ಬೆಂಕಿಯ.....🔥 ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ
#ಡಿಂಪಲ್#❤
#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

ರಮೇಶ್ ಹಡಪದ

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. #YourQuoteAndMine #collabwithjogi #yqkannada #yqjogi #ದ್ವಿರುಕ್ತಿಕವಿತೆ

read more
ನಡೆ ನಡೆ ಆ ಚುಕ್ಕಿಗಳತ್ತ
ಪಳ ಪಳನೆ ಹೊಳೆಯುವ ತಾರೆಗಳತ್ತ
ಕಿಲ‌ ಕಿಲನೆ ನಗುತ ಚಂದಿರನಂಗಳಲ್ಲಾಡುತ್ತ
ಹನಿ ಹನಿಯಾಗಿ ಕರಗಿ ಮತ್ತೆ ಮಳೆಯಾಗಿ
ರಪ ರಪ ಸುರಿದು ಭುವಿಯಲ್ಲೊಂದಾಗಿ
ಕಣ ಕಣದಲ್ಲೂ ಬೆರೆಯುತ್ತ.. ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ರಮೇಶ್ ಹಡಪದ

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ಕಿಟಿ ಕಿಟಿ ಯಾಕ‌‌ ಮಾಡತಿ ನೀ ಹಿಂಗ‌ ಮಾಡುದಕ
ನಾ ಪಿರಿ ಪಿರಿ ಸಿಟ್ಟಗೆದ್ದ ತಿರಗ್ಯಾಡುದ 
ಬರೀ ಒಟಾ ಒಟಾ ಒದರ್ಯಾಡುದ ಆತ ನಿನ್ನ ಜೀವನಾ
ಮಟಾ ಮಟಾ ಮಧ್ಯಾಹ್ನದಾಗ ಯಾಕ ಜೀವ ಹಿಂಡತಿ

 ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

ವಿಜಯ್

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. #YourQuoteAndMine #collabwithjogi #yqkannada #yqjogi #ದ್ವಿರುಕ್ತಿಕವಿತೆ

read more
ತುಂಬಿದೆ ನನ್ನೆದೆಯು ವಿಧವಿಧ ಭಾವಗಳಿಂದ;
ಹಿರಿಹಿರಿ ಹಿಗ್ಗಿದೆ ಮನಸ್ಸು ನಿನ್ನ ಸ್ನೇಹದಿಂದ;
ಕುಣಿದಿದೆ ಮನ ನವನವ ಕನಸುಗಳಿಂದ;
ಆವರಿಸಿದೆ ನನ್ನುಸಿರ ಕಣಕಣ ನಿನ್ನದೇ ನೆನಪುಗಳಿಂದ. ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

Amar Gudge

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ಮೂಡುತಿದೆ ಚಿತ್ತಾರ ಚಿತ್ತದಲಿ ಈಗೀಗ
ಹುಚ್ಚೆದ್ದು ಕುಣಿಕುಣಿದು ಬರುವುದೀಗ
ನೀನ್ನೆದುರು ಬಂದಾಗ ಬೇಗಬೇಗ ಮಾತಿಗೆ ಬೀಗ
ಕದ್ದು ಕದ್ದು ನೋಡುವುದೆನ್ನ ನಾಚಿದಮೊಗ ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

ಆಗಂತುಕ

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #ದ್ವಿರುಕ್ತಿಕವಿತೆ #YoPoDiMo #YoPoDiMoಕನ್ನಡ #yqjogi #collabwithjogi #YourQuoteAndMine #yopodimoಕನ್ನಡ

read more
ಊರೂರು ಅಲೆದು ಬೇಸತ್ತಿದ್ದೇನೆ
ನಿನ್ನ ಹುಡುಕಲು ಓಡಿ ಓಡಿ 
ಕೊನೆಕೊನೆಗೆ ನಿನ್ನ ತಲುಪದೇ
ಮೆಲ್ಲಮೆಲ್ಲನೆ ಮರಳಿ ಮನೆಯೆಡೆಗೆ ಮರಳುತ್ತಿರುವೆ 🆚  ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

#ದ್ವಿರುಕ್ತಿಕವಿತೆ #YoPoDiMo #yopodimoಕನ್ನಡ #yqjogi #collabwithjogi  #YourQuoteAndMine

ರೇಣುಕೇಶ್ ಸದಾಶಿವಯ್ಯ

ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. #YourQuoteAndMine #collabwithjogi #yqkannada #yqjogi #ದ್ವಿರುಕ್ತಿಕವಿತೆ

read more
ನಕ್ಕಳವಳು ಕಿಲಕಿಲ
ಇವನಿಗಿಲ್ಲಿ ಮುಲಮುಲ
ನಿವೇದಿಸಲು ಡವಡವ
ಗುಲಾಬಿ ಗುಚ್ಚ ರವರವ
ನೀಡಿ ಬೇಡಿದ ಪರಿಪರಿ
ಕುತ್ತಿಗೆಯಿಂದ‌ ಇಳಿಬಿತ್ತು ತಾಳಿ..ತಾಳಿ!! ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.
loader
Home
Explore
Events
Notification
Profile