Nojoto: Largest Storytelling Platform

Best YoReWriMo Shayari, Status, Quotes, Stories

Find the Best YoReWriMo Shayari, Status, Quotes from top creators only on Nojoto App. Also find trending photos & videos about wri software, yore in a sentence, yore meaning in hindi, yore meaning in english, yore meaning in marathi,

  • 256 Followers
  • 1156 Stories
    PopularLatestVideo

Akshay Ojha

Welcome to the day 3 of #YoReWriMo or the YourQuote Remix Writing Month i.e March. It's time for a #simile challenge. What does happiness smell like? #HappinessSmell #YourQuoteAndMine #deepredsea Collaborating with YourQuote Baba

read more
The first ever bunch of roses offered,
Kneeling down and Promise to be there forever

Come What May Welcome to the day 3 of #yorewrimo or the YourQuote Remix Writing Month i.e March.

It's time for a #simile challenge. What does happiness smell like? #happinesssmell
 #yourquoteandmine #deepredsea
Collaborating with YourQuote Baba

ರಘು ಶಿವಸ್ವಾಮಿ

ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಸಂಬಂಧಉಡುಪು #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಸಂಬಂಧಗಳು ಸರಿ ಇದ್ರೆ ಪುಟ್ಕೊಸಿ ಕಟ್ಕೊತಿದ್ದೋನು blazer ಹಾಕೊಂಡ್ ತಿರ್ಗಾಡ್ತಾನೆ,
ಸಂಬಂಧಗಳಲ್ಲಿ ಏನಾದ್ರು ಸ್ವಲ್ಪ ಬಿರುಕು ಉಂಟಾದ್ರೆ blazer ಹಾಕೊಂಡ್ ತಿರ್ಗಾಡ್ತಿದ್ದೋನ್ಗೆ ಕೊನೆಗ್ ಕಟ್ಕೊಳ್ಳೋಕೆ ಪುಟ್ಕೋಸಿನು ಇಲ್ದಂಗ್ ಹಾಗ್ಬಿಡುತ್ತೆ.
ಕೆಲ್ವೊಂದ್ಸಲ ಮಾನ ಉಳ್ಸೋರು, ಮಾನ ತೆಗಿಯೋರು ಎಲ್ರೂ ಸಂಬಂಧಿಕರೆ ಆಗಿರ್ತಾರೆ. ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. 

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಸಂಬಂಧಉಡುಪು #yqjogi #yqkannada #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಆಸೆಹಣ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಧರ್ಮ ಅನ್ನೋದು ಧೂಳ್ ಹಿಡ್ದ್ ಕೂತಿದೆ,
ಅಧರ್ಮ ಅನ್ನೋದು ಅಹಂಕಾರದಿಂದ ಮೆರಿತಿದೆ,
ಒಳ್ಳೆತನ ಹೊಗೆ ಹಾಕುಸ್ಕೊಂಡಿದೆ,
ಕೆಟ್ಟತನ ಊರೂರ್ ಸುತ್ಕೊಂಡು ತಿರ್ಕೆ ಶೋಕಿ ಮಾಡ್ತಿದೆ,
ನ್ಯಾಯ ಎಲ್ಲವನ್ನು ಕಳ್ಕೊಂಡು ಮೂಲೆಗುಂಪಾಗಿದೆ,
ಅನ್ಯಾಯ ಅನ್ನೋದು ನ್ಯಾಯಕ್ಕೆ ಕೊಳ್ಳಿ ಇಟ್ಟು ಅದರ ತಿಥಿ ಊಟ ಮಾಡ್ತಿದೆ,
ಹೀಗೆ ಸಮಾಜದ ಸ್ಥಿತಿಗತಿಗಳು ಕೆಟ್ಟು ಕುಲ್ಗೆಟ್ಟೋಗಿರೊವಾಗ,
ನೀ ಅದರೊಳಗೊಬ್ಬನಾಗಿ ಹಣದ ಅಮಲಿನಲ್ಲಿ ಬದುಕುವುದು ನ್ಯಾಯವೇ...!?
 ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. 

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಆಸೆಹಣ #yqjogi #yqkannada #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಸೇರಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಅಸೂಯೆಯೇಹಿನ್ನಡೆ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ನಿನ್ನ ಅಸೂಯೆ ನಿನ್ನನು ಅಸುನೀಗಿಸುವ ಮುನ್ನ,
ಹೊಟ್ಟೆ ತುಂಬಾ ಊಟ ಮಾಡಿ ನೆಮ್ದಿಯಾಗ್ ನಿದ್ದೆ ಮಾಡು. ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಸೇರಿಸಿ.

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಅಸೂಯೆಯೇಹಿನ್ನಡೆ #yqjogi #yqkannada #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಸಾಲು ಮೇಲೆ ಸಾಲು ಕವಿತೆಯ ವಿಶೇಷತೆ ಹೀಗಿದೆ: ನೀವು ಮೊದಲು ಕೊಲಾಬ್ ಮಾಡಿ ಒಂದೇ ಒಂದು ಸಾಲನ್ನು ಬರೆಯಿರಿ, ನಂತರ ನಿಮ್ಮ ಗೆಳೆಯರನ್ನು ನಿಮ್ಮ ಸಾಲಿಗೆ ಕೊಲಾಬ್ ಮಾಡಲು ಆಹ್ವಾನಿಸಿ. ಹೀಗೆ ಒಟ್ಟು ನಾಲ್ಕು ಸಾಲುಗಳಾದರೆ ನಿಮ್ಮ ಸವಾಲು ಮುಗಿದಂತೆ. ನಾಲ್ಕೂ ಸಾಲುಗಳೂ ನಾಲ್ಕೂ ಬೇರೆ ಬೇರೆ ಬರಹಗಾರರ ಸಾಲುಗಳಾಗಿರಲಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳೂ ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #YourQuoteAndMine #collabwithjogi #yqkannada #yqjogi #SavithaSathish #ಸಾಲುಮೇಲೆಸಾಲುಕವಿತೆ

read more
ಓ ಮನವೆ, ನಿನ್ನ ಅವಲಂಬಿತ ಜೀವನಕ್ಕೆ ಪರಾವಲಂಬಿಯ ಅವಶ್ಯಕತೆ ಬೇಕೆ..!? ಸಾಲು ಮೇಲೆ ಸಾಲು ಕವಿತೆಯ ವಿಶೇಷತೆ ಹೀಗಿದೆ:
ನೀವು ಮೊದಲು ಕೊಲಾಬ್ ಮಾಡಿ ಒಂದೇ ಒಂದು ಸಾಲನ್ನು ಬರೆಯಿರಿ, ನಂತರ ನಿಮ್ಮ ಗೆಳೆಯರನ್ನು ನಿಮ್ಮ ಸಾಲಿಗೆ ಕೊಲಾಬ್ ಮಾಡಲು ಆಹ್ವಾನಿಸಿ. 

ಹೀಗೆ ಒಟ್ಟು ನಾಲ್ಕು ಸಾಲುಗಳಾದರೆ ನಿಮ್ಮ ಸವಾಲು ಮುಗಿದಂತೆ. ನಾಲ್ಕೂ ಸಾಲುಗಳೂ ನಾಲ್ಕೂ ಬೇರೆ ಬೇರೆ ಬರಹಗಾರರ ಸಾಲುಗಳಾಗಿರಲಿ. 

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳೂ ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

ರಘು ಶಿವಸ್ವಾಮಿ

ಸಾಲು ಮೇಲೆ ಸಾಲು ಕವಿತೆಯ ವಿಶೇಷತೆ ಹೀಗಿದೆ: ನೀವು ಮೊದಲು ಕೊಲಾಬ್ ಮಾಡಿ ಒಂದೇ ಒಂದು ಸಾಲನ್ನು ಬರೆಯಿರಿ, ನಂತರ ನಿಮ್ಮ ಗೆಳೆಯರನ್ನು ನಿಮ್ಮ ಸಾಲಿಗೆ ಕೊಲಾಬ್ ಮಾಡಲು ಆಹ್ವಾನಿಸಿ. ಹೀಗೆ ಒಟ್ಟು ನಾಲ್ಕು ಸಾಲುಗಳಾದರೆ ನಿಮ್ಮ ಸವಾಲು ಮುಗಿದಂತೆ. ನಾಲ್ಕೂ ಸಾಲುಗಳೂ ನಾಲ್ಕೂ ಬೇರೆ ಬೇರೆ ಬರಹಗಾರರ ಸಾಲುಗಳಾಗಿರಲಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳೂ ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #YourQuoteAndMine #collabwithjogi #yqkannada #yqjogi #SavithaSathish #ಸಾಲುಮೇಲೆಸಾಲುಕವಿತೆ

read more
ಓ ಮನವೆ ಅತಿಯಾಗಿ ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ ಮನವೆ. ಸಾಲು ಮೇಲೆ ಸಾಲು ಕವಿತೆಯ ವಿಶೇಷತೆ ಹೀಗಿದೆ:
ನೀವು ಮೊದಲು ಕೊಲಾಬ್ ಮಾಡಿ ಒಂದೇ ಒಂದು ಸಾಲನ್ನು ಬರೆಯಿರಿ, ನಂತರ ನಿಮ್ಮ ಗೆಳೆಯರನ್ನು ನಿಮ್ಮ ಸಾಲಿಗೆ ಕೊಲಾಬ್ ಮಾಡಲು ಆಹ್ವಾನಿಸಿ. 

ಹೀಗೆ ಒಟ್ಟು ನಾಲ್ಕು ಸಾಲುಗಳಾದರೆ ನಿಮ್ಮ ಸವಾಲು ಮುಗಿದಂತೆ. ನಾಲ್ಕೂ ಸಾಲುಗಳೂ ನಾಲ್ಕೂ ಬೇರೆ ಬೇರೆ ಬರಹಗಾರರ ಸಾಲುಗಳಾಗಿರಲಿ. 

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳೂ ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

ರಘು ಶಿವಸ್ವಾಮಿ

ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ: ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine

read more
ನೀ ತಕೊಂಡಿದ್ರೆ ದುಡ್ ಎಷ್ಟು ಅಂತ ಕೇಳೋಕೆ,
ಕದ್ದಿದ್ರೆ ಎಲ್ ಕದ್ದೆ ಅಂತ ಕೇಳೋಕ್ ಕೇಳ್ದೆ ಅಷ್ಟೆ.
ಅದುಕ್ಕ್ಯಾಕ್ ಹೀಗ್ ಉರ್ರ್ ಅಂತೀಯ...😂😂 ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ.

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine

ರಘು ಶಿವಸ್ವಾಮಿ

ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ: ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine

read more
ಹೇ ಹುಡ್ಗಿ, ನೀ ಹಾಕೊಂಡಿರೊ ಟೋಪಿ ದುಡ್ ಕೊಟ್ ತಕೊಂಡಿದ್ದೊ, ಇಲ್ಲ ಕದ್ದಿದ್ದೊ...!?
 ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ.

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine

ರಘು ಶಿವಸ್ವಾಮಿ

ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ: ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine #SavithaSathish

read more
ನಾವು ಅದೇ ಖುಷಿನಲ್ಲಿ 90 ಹಾಕ್ತೀವಿ, ಆದ್ರೆ ನಮ್ಮುನ್ ತಿರಸ್ಕರಿಸಿದರು ಆವಾಗ ಏನ್ ಮಾಡ್ತಾರೆ...!? ಪ್ರಶ್ನೆ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟು ಸಾಲುಗಳನ್ನಾದರೂ ಬರೆಯಿರಿ, ಆದರೆ ಈ ಕವಿತೆ ಪ್ರಶ್ನೆ ಕೇಳುವುದರ ಮೂಲಕ ಮುಕ್ತಾಯಗೊಳ್ಳಲಿ ಹಾಗೂ ನಿಮ್ಮ ಪ್ರಶ್ನೆ ಉತ್ತರಿಸಲು ನಿಮ್ಮ ಸ್ನೇಹಿತರನ್ನು ಕೊಲಾಬ್ ಮಾಡಲು ಆಹ್ವಾನಿಸಿ.

ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ.

ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ.

#ಪ್ರಶ್ನೆಕವಿತೆ #yqjogi #yqkannada #collabwithjogi #YourQuoteAndMine

Uvarani jaganathan

Welcome to the day 26 of #YoReWriMo or the YourQuote Remix Writing Month i.e March. Today, collab and write a #lovepoem. #wishtomeet Font: Crimson Italic, 13. #YourQuoteAndMine Collaborating with YourQuote Baba

read more
In this lock down

Atleast in my dreams... Welcome to the day 26 of #YoReWriMo or the YourQuote Remix Writing Month i.e March.

Today, collab and write a #lovepoem. #wishtomeet

Font: Crimson Italic, 13. #YourQuoteAndMine
Collaborating with YourQuote Baba
loader
Home
Explore
Events
Notification
Profile