Nojoto: Largest Storytelling Platform

Best betlingihudga Shayari, Status, Quotes, Stories

Find the Best betlingihudga Shayari, Status, Quotes from top creators only on Nojoto App. Also find trending photos & videos about i bet you wont, imagine dragons i bet my life, i bet my life, bet quotes, pal bet te gye shayri 0,

  • 7 Followers
  • 22 Stories

ಮೌನ

ಮಳೆ & ನೆನಪು.❤️💚 ಮುಂದುವರಿಸಿ...... #Collab #CollabChallenge #betlingihudga #collabwithme #rain #Memories love #YourQuoteAndMine Collaborating with ಜೇ Collaborating with Bindu Shaiva

read more
ಸುರಿವ ಮಳೆಯ ಜೊತೆ
ಬದುಕು ನೆನೆಯುತ್ತಿದೆ
ಹರಿವ ನೀರಂತೆಯೇ 
ನಿಲ್ಲದೇ ಸಾಗುತ್ತಿದೆ..!! ಮಳೆ & ನೆನಪು.❤️💚
ಮುಂದುವರಿಸಿ......

#collab #collabchallenge #betlingihudga #collabwithme #rain #memories #love  #YourQuoteAndMine
Collaborating with ಜೇ 
Collaborating with Bindu Shaiva

Manjula Murali

ಮುಂದುವರಿಸಲು ಪ್ರಯತ್ನಿಸಿ.... #Collab #collabwithrestzone #collabwithme #betlingihudga love #kannadaquotes #YourQuoteAndMine Collaborating with ಜೇ

read more
ತಿಳಿದು ಬಂದಿದೆ ನಿನ್ನಯ ಬೇಯೊ ಡೇಟಾ
ಕನಸಿನೂರಿನಲ್ಲಿ ಆಗಬಹುದಾ ನಮ್ಮ ಡೇಟ್ 😛😍 ಮುಂದುವರಿಸಲು ಪ್ರಯತ್ನಿಸಿ....

#collab #collabwithrestzone #collabwithme #betlingihudga #love #kannadaquotes  #YourQuoteAndMine
Collaborating with ಜೇ

Manjula Murali

#kannadaquotes #betlingihudga love poetry #kannada # #YourQuoteAndMine Collaborating with ಜೇ

read more
ತಂಗಾಳಿಗೆಂದು ಕಾದಿದೆ ಮನವಿಂದೂ
ಹೊಸದಾದ ಹುರುಪು ಮನದಲಿಂದೂ
ಕೇಳುತಿರಲು ಪ್ರತಿ ನಿನ್ನ ಮಾತುಗಳು ನನಗಿಂದೂ
ನಾಚಿ ಮೊಗ್ಗಾದ ಭಾವನೆಗಳು ಅರಳಿ ನಿಂತಿದೆ ಎದೆಯಲಿಂದೂ #kannadaquotes #betlingihudga #love #poetry #kannada # #YourQuoteAndMine
Collaborating with ಜೇ

Manjula Murali

ಮುಂದುವರಿಸಿ...... #Collab #CollabChallenge #betlingihudga #collabwithme #kannadaquotes #Quotes #YourQuoteAndMine Collaborating with ಜೇ

read more
ಅನಾವರಣ ಮಾಡಲಾಗಿದೆ 
ಗೆಳೆಯ ನಿನಗಾಗಿ
ಮನಸ್ಸಿನಲ್ಲಿಯ ಭಾವನೆಗಳ
ಸಂಬಂಧಗಳೂ ಉಳಿಸಲು 
ಇರೊವುದೊಂದೇ ಆಶಾಕಿರಣ
ಒಂಚೂರಾದರೂ ಇದ್ದರೆ 
ನಿನ್ನಲ್ಲಿ ಅಂತಃಕರಣ ಮುಂದುವರಿಸಿ......
#collab #collabchallenge #betlingihudga #collabwithme #kannadaquotes #quotes  #YourQuoteAndMine
Collaborating with ಜೇ

Manjula Murali

ಸೂಕ್ತ ಸಾಲುಗಳೊಂದಿಗೆ ಮುಂದುವರಿಸಿ.... #Collab #CollabChallenge #betlingihudga #collabwithme love #kannadaquotes #YourQuoteAndMine Collaborating with ಜೇ

read more
ಚಿಗುರು ಮೀಸೆಯ ಹುಡುಗ
ನೀ ಈ ರೀತಿ ನನ್ನ ಮನಸ್ಸ 
ಕದಿಯುವುದು ಸರಿಯೇ
ಕಂಡರೂ ನೋಡದಂತೆ 
ಹಿಂದೆ ಮುಂದೆ ಸುಳಿಯುತಿರುವೆ 
ನಗಿಸಿ ಮೋಹದ ಬಲೆಗೆ ಬೀಳಿಸಿ 
ಏನು ಆಗದಂತೆ ಮುಸಿ ಮುಸಿ 
ನಗುತಲಿರುವೆ 
ಚಿಗುರು ಮೀಸೆಯ ಹುಡುಗ
ನೀ ಈ ರೀತಿ ನನ್ನ ಮನಸ್ಸ 
ಕದಿಯುವುದು ಸರಿಯೇ ಸೂಕ್ತ ಸಾಲುಗಳೊಂದಿಗೆ ಮುಂದುವರಿಸಿ....

#collab #collabchallenge #betlingihudga #collabwithme #love #kannadaquotes  #YourQuoteAndMine
Collaborating with ಜೇ

Manjula Murali

ಮುಂದುವರಿಸಿ....😊☺️ #Collab #collabwithme #betlingihudga #kannadaquotes love poetry #YourQuoteAndMine Collaborating with ಜೇ

read more
ನಿನ್ನನ್ನೇ ನೆನಪಿಸಿಕೊಳ್ಳುತ್ತಿದೆ ನನ್ನೀ ಮನ 
ಪ್ರತಿ ದಿನ ಪ್ರತಿ ಕ್ಷಣ
ಪ್ರತಿ ಹೃದಯದ ಬಡಿತಕ್ಕೂ 
ನಿನ್ನ ಸಹವಾಸವೇ 
ಲಯಕ್ಕೆ ಸರಿಯಾದ ಕನವಿರಕೆ ಮುಂದುವರಿಸಿ....😊☺️

#collab #collabwithme #betlingihudga #kannadaquotes #love #poetry  #YourQuoteAndMine
Collaborating with ಜೇ

Manjula Murali

ಮುಂದುವರಿಸಿ..... #Collab #CollabChallenge #betlingihudga #Eyes #kannadaquotes #qoutes #YourQuoteAndMine Collaborating with ಜೇ

read more
ಆ ನಿನ್ನ ಅಳವಾದ ನೋಟ
ಹಳೆಯ ನೆನಪುಗಳ ಮತ್ತೆ ತಿರುವಿ ಹಾಕಿದೆ ಮುಂದುವರಿಸಿ.....

#collab #collabchallenge #betlingihudga #eyes #kannadaquotes #qoutes  #YourQuoteAndMine
Collaborating with ಜೇ

Manjula Murali

ಮಳೆ & ನೆನಪು.❤️💚 ಮುಂದುವರಿಸಿ...... #Collab #CollabChallenge #betlingihudga #collabwithme #rain #Memories love #YourQuoteAndMine Collaborating with ಜೇ

read more
ಜಿಟಿ ಜಿಟಿ ಮಳೆ 
ನಿನಗೆ ಅಪ್ಪಿ ಬಿಡದಂತಿರುವ ತನುವು
ಹೃದಯದ ಪ್ರತಿ ಲಯಕ್ಕೆ ಪ್ರೀತಿಯಲಿ
ಹಾದಿ ತಪ್ಪಿ ಬಿದ್ದಂತಹ ಸುಳಿವು..... ಮಳೆ & ನೆನಪು.❤️💚
ಮುಂದುವರಿಸಿ......

#collab #collabchallenge #betlingihudga #collabwithme #rain #memories #love  #YourQuoteAndMine
Collaborating with ಜೇ

Manjula Murali

ಕಲ್ಪನೆ ಮತ್ತು ವಾಸ್ತವದ ವಿಚಾರಧಾರೆಗಳ ವಿಡಂಬನಾತ್ಮಕ ವಿಶ್ಲೇಷಣೆ! ವಿಡಂಬನಾತ್ಮಕವಾಗಿ ಮುಂದುವರಿಸಲು ಪ್ರಯತ್ನಿಸಿ...😊☺️ ವಿ, ಸೂ - ತಮಾಷೆಗೆಂದು ಬರೆದಿರುವುದು, ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ. #Collab #CollabChallenge #betlingihudga #kannadaquotes poetry #YourQuoteAndMine Collaborating with ಜೇ

read more
ನಿನ್ನ ಮಾತಿನ ಧಾಟಿಗೆ 
ನಾ ಕ್ಲೀನ್ ಬೋಲ್ಡ್....😊😊😛
ನಾನೇನು ಮಾಡಲಿ ಆಗಿದೆ 
ಬೇರೆಯವರಿಗೆ ನನ್ನ ಹಾರ್ಟ್ ಸೋಲ್ಡ್ ...😜😛😍 ಕಲ್ಪನೆ ಮತ್ತು ವಾಸ್ತವದ ವಿಚಾರಧಾರೆಗಳ ವಿಡಂಬನಾತ್ಮಕ ವಿಶ್ಲೇಷಣೆ! 

ವಿಡಂಬನಾತ್ಮಕವಾಗಿ ಮುಂದುವರಿಸಲು ಪ್ರಯತ್ನಿಸಿ...😊☺️

ವಿ, ಸೂ - ತಮಾಷೆಗೆಂದು ಬರೆದಿರುವುದು, ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ.

#collab #collabchallenge #betlingihudga #kannadaquotes #poetry  #YourQuoteAndMine
Collaborating with ಜೇ

Manjula Murali

ಸೂಕ್ತ ಸಾಲುಗಳೊಂದಿಗೆ ಮುಂದುವರಿಸಿ....😊 #Collab #CollabChallenge #betlingihudga #collabwithme #kannadaquotes love #YourQuoteAndMine Collaborating with ಜೇ

read more
ಅವನ ಪ್ರೀತಿ ಮಾತುಗಳ
ನನಗೆಂದೆ ಹೃದಯದಲ್ಲಿ 
ಬಚ್ಚಿಟಿರುವೆನು 
ನಸು ನಗುವ ನಿನ್ನ ತುಂಟ ಕಂಗಳಿಗೆ
ಅರಳಿದ ಗುಲಾಬಿ 
ಕೂಡ ನಾಚಿ ನಿಂದವು ಸೂಕ್ತ ಸಾಲುಗಳೊಂದಿಗೆ ಮುಂದುವರಿಸಿ....😊

#collab #collabchallenge #betlingihudga #collabwithme #kannadaquotes #love  #YourQuoteAndMine
Collaborating with ಜೇ
loader
Home
Explore
Events
Notification
Profile