Nojoto: Largest Storytelling Platform

Best ykkannada Shayari, Status, Quotes, Stories

Find the Best ykkannada Shayari, Status, Quotes from top creators only on Nojoto App. Also find trending photos & videos aboutthe love poem carol ann duffy, first love poem carol ann duffy, love anniversary quotes, first love carol ann duffy, anna akhmatova love poems,

  • 5 Followers
  • 15 Stories

Amar Gudge

#ykkannada #jogi #Imege #amargude #YourQuoteAndMine Collaborating with Jaanu Jaanaki

read more
ನವವಧುವಿನ ನವಜೀವನದಾರಂಭ
ಡಿಂಬದಲಿ ಹಬ್ಬಿತು ಹರುಷ ಸೌರಂಭ
ತಲೆಯೆತ್ತಿತು ಈರ್ವರ ನಂಬಿಕೆ ಸ್ತಂಭ
ಸನ್ಮಂಗಳವನ್ನುಂಟುಮಾಡಲಿ ಸಾಂಬ  #ykkannada
#jogi
#imege #amargude #YourQuoteAndMine
Collaborating with Jaanu Jaanaki

ರೇಣುಕೇಶ್ ಸದಾಶಿವಯ್ಯ

ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ... ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ.... ಆದರೆ ಮೂರು ಪದಗಳ ಅರ್ಥ... ನನಗೂ ಸರಿಯಾಗಿ ತಿಳಿದಿಲ್ಲ....😍😇 Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍

read more
"ಸಮಷ್ಟಿ" ಸಾವಿರ ಮಾತುಗಳಿವೆ ಆದರೆ ಯಾವುದನ್ನೂ ಹೇಳಲಾಗುತಿಲ್ಲ 
ನೂರಾರು ಕವಿತೆಗಳಿವೆ ಎಲ್ಲವನ್ನು ಬರೆಯಲಾಗುತ್ತಿಲ್ಲಾ...
ಮನದ ಭಾವನೆಗಳನೆಲ್ಲಾ ಮೂರೇ ಶಬ್ದಗಳಲ್ಲಿ ಹೇಳುವಾಸೆ....
ಆದರೆ ಮೂರು ಪದಗಳ ಅರ್ಥ...
ನನಗೂ ಸರಿಯಾಗಿ ತಿಳಿದಿಲ್ಲ....😍😇

Poke ಮಾಡಿದವರಿಗೆಲ್ಲ ತುಂಬು ಹೃದಯದ ತುಂಬಾ ಧನ್ಯವಾದಗಳು.... 💐💐 😍

ರೇಣುಕೇಶ್ ಸದಾಶಿವಯ್ಯ

Just cool... 🙊🙈🙉 #ykkannada #justforfun #YourQuoteAndMine Collaborating with Jaanu Jaanaki

read more
ಅವಳೆಂದರೆ...
ನಾನಾ ಬಗೆಯ ಹೂಗಳ
ಪ್ರೀತಿಸುವ ಕನ್ಯಾಮಣಿ// Just cool... 🙊🙈🙉
#ykkannada
#justforfun    #YourQuoteAndMine
Collaborating with Jaanu Jaanaki

DIVAKAR D

ಸುಮ್ಮನೆ ಗೀಚಿದ್ದು,, #ರತ್ನಾಕರ ಗಡಿಗೇಶ್ವರ #ykkannada #ykjogi #YourQuoteAndMine Collaborating with Rathanakara Gadigeswara

read more
ಬದುಕೆಲ್ಲಾ ಅವರದೇ ಪ್ರಭಾವಳಿಯಾ ಹಾವಳಿ...!!!! ಸುಮ್ಮನೆ ಗೀಚಿದ್ದು,,
#ರತ್ನಾಕರ  ಗಡಿಗೇಶ್ವರ
#ykkannada #ykjogi  #YourQuoteAndMine
Collaborating with Rathanakara Gadigeswara

Follow us on social media:

For Best Experience, Download Nojoto

Home
Explore
Events
Notification
Profile