Nojoto: Largest Storytelling Platform

Best srujangowda444 Shayari, Status, Quotes, Stories

Find the Best srujangowda444 Shayari, Status, Quotes from top creators only on Nojoto App. Also find trending photos & videos aboutsrujan lokesh son 260, hero srujan 720, gow to give a blow job, gowda belongs to which caste, gowda caste category in karnataka,

  • 5 Followers
  • 11 Stories

ರೇಣುಕೇಶ್ ಸದಾಶಿವಯ್ಯ

Collab is open now 🔏 #ಮೀಟ್ರು #srujangowda444 #yqkannada #yqjogi #yqkanmani #YourQuoteAndMine Collaborating with Srujan Gowda

read more
ಮೀಟರಿಗೆ ಮೀಟರೇ ಆಗಲಿ
ಸಾಲ ಮಾಡಕೆ ನಾವ್ ರೆಡಿ/
ಸರಕಾರ ಬಡ್ಡಿ ರಹಿತ ಸಾಲ ಕೊಡಲಿ
ಅದನ ನಿಮಗೇ ಕೊಡುವೆ ಮರಳಿ/
ಮುಂದಿನ ವರ್ಷ ಮಾಡುವುದು 
ಸರಕಾರ ಸಾಲ ಮನ್ನಾ....
ಎಷ್ಟೇ ಮೀಟರ್ ಏರಲಿ
ನಾವು ಮಾಡುವೆವು ಸಾಲ...ಸಾಲ..ಸಾಲ.!!! Collab is open now 🔏 #ಮೀಟ್ರು #srujangowda444 #yqkannada #yqjogi #yqkanmani  #YourQuoteAndMine
Collaborating with Srujan Gowda

ರೇಣುಕೇಶ್ ಸದಾಶಿವಯ್ಯ

ಯಾಕೆ ಬೇಕು ತಿಳಿಸಿ #ಪ್ರತಿಕಾರ #srujangowda444 #kannada #yqjogi #yqkanmani #YourQuoteAndMine Collaborating with Srujan Gowda

read more
ಪ್ರ-ತಿಪಲಿಸಿದ
ತಿ- ರಸ್ಕಾರ
ಕಾ-ಣಬಾರದೆಂದರೆ
ರ- ಣರಂಗವಾಗಲೇ ಬೇಕು..!! ಯಾಕೆ ಬೇಕು ತಿಳಿಸಿ 
#ಪ್ರತಿಕಾರ #srujangowda444 #kannada #yqjogi #yqkanmani  #YourQuoteAndMine
Collaborating with Srujan Gowda

ರೇಣುಕೇಶ್ ಸದಾಶಿವಯ್ಯ

#srujangowda444 #yqkanmani #yqkannada #yqjogi #YourQuoteAndMine Collaborating with Srujan Gowda

read more
ಬೊಗಳೆ ಸಾಮ್ರಾಜ್ಯದಲ್ಲಿ
ಬೊಗಳಿದವನೇ ಅಧಿಪತಿ
ಮೆಟ್ಟಿ ನಿಂತವನು ಚಕ್ರಾಧಿಪತಿ// #srujangowda444 #yqkanmani #yqkannada #yqjogi  #YourQuoteAndMine
Collaborating with Srujan Gowda

Ashwini Baragali

cinemagraph_ಕನ್ನಡ #cinemagraph #srujangowda444 #yqjogi #yqkanmani #yqkannada #ಕಾಲ #YourQuoteAndMine Collaborating with Srujan Gowda Collaborating with Amruthagouda Gouda

read more
ಕಾಲ ಬದಲಾದಂತೆ 
ಪಾದರಕ್ಷೆಗಳು ಬದಲಾಗುವವು.. #cinemagraph_ಕನ್ನಡ #cinemagraph #srujangowda444 #yqjogi #yqkanmani #yqkannada  #ಕಾಲ  #YourQuoteAndMine
Collaborating with Srujan Gowda
Collaborating with Amruthagouda Gouda

Ashwini Baragali

ಈಗ್ ಬರ್ದಿದ್ ಈಗ್ಲೇ, ಎಲ್ಲಾ ಪದಗಳು ಒಂದೇ ಅರ್ಥವನ್ನು ನೀಡುವ ಒಂದು ವಾಕ್ಯವನ್ನು ರಚಿಸಿ, The best ಯಾವ್ದು ಅಂತ ಇದೆ ದಿನ ಸಂಜೆ ಹೇಳ್ತೀನಿ ಮತ್ತು ನನ್ನ ಅಕೌಂಟ್ ನಲ್ಲೂ ಕೂಡ ಪಬ್ಲಿಶ್ ಮಾಡ್ತೀನಿ #ಎಲ್ಲಾಪದಗಳೊಂದೇ #srujangowda444 #yqjogi #yqkanmani #yqkannada #YourQuoteAndMine Collaborating with Srujan Gowda

read more
ಬೆಳಗಿನ ಬೆಳಕು ಬೆಳಗುತ ಸುಡುಬಿಸಿಲ ಬೆಳಕ ಹರಿಸಿತು ಈಗ್ ಬರ್ದಿದ್ ಈಗ್ಲೇ, 
ಎಲ್ಲಾ ಪದಗಳು ಒಂದೇ ಅರ್ಥವನ್ನು ನೀಡುವ ಒಂದು ವಾಕ್ಯವನ್ನು ರಚಿಸಿ, The best ಯಾವ್ದು ಅಂತ ಇದೆ ದಿನ ಸಂಜೆ ಹೇಳ್ತೀನಿ ಮತ್ತು ನನ್ನ ಅಕೌಂಟ್ ನಲ್ಲೂ ಕೂಡ ಪಬ್ಲಿಶ್ ಮಾಡ್ತೀನಿ
#ಎಲ್ಲಾಪದಗಳೊಂದೇ  #srujangowda444 #yqjogi #yqkanmani #yqkannada  #YourQuoteAndMine
Collaborating with Srujan Gowda

Follow us on social media:

For Best Experience, Download Nojoto

Home
Explore
Events
Notification
Profile