Nojoto: Largest Storytelling Platform

Best tqkannadaqoutes Shayari, Status, Quotes, Stories

Find the Best tqkannadaqoutes Shayari, Status, Quotes from top creators only on Nojoto App. Also find trending photos & videos abouttqk, tqka,

  • 1 Followers
  • 1 Stories

Ashwini Baragali

#ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

read more
ಅನುರಾಗದ ಅನುಬಂಧ
ಬಂಧಿಯಾಗಿಸಿದೆ ಎನ್ನ 
ನಿನ್ನ ಬಾಹುಬಂಧನದಿಂದ
ನಾ ಕಳೆದು ಹೋಗಿರುವೆ
ನಿನ್ನ ಮೋಹಕ ಕಂಗಳ
ಕುಡಿನೋಟದೊಳಗೆ
ಮಾತುಗಳೇ ಬಾರವು
ಹೃದಯ ಮಿಡಿದಿರಲು
ನಿನ್ನ ಸನಿಹದ ಸಾಂಗತ್ಯ
ನನ್ನ ಕೊರಳಲಿ ನಗುತಿರಲು.....!! #ಸನಿಹ #ಅನುರಾಗ #ಸಾಮಿಪ್ಯ #ಬಂಧನ #tqkannadaqoutes #yqlovequotes #krantadarshi kanti

Follow us on social media:

For Best Experience, Download Nojoto

Home
Explore
Events
Notification
Profile