Nojoto: Largest Storytelling Platform

Best ಸುನೀತಗೌಡ Shayari, Status, Quotes, Stories

Find the Best ಸುನೀತಗೌಡ Shayari, Status, Quotes from top creators only on Nojoto App. Also find trending photos & videos about

  • 7 Followers
  • 51 Stories

ರಘು ಶಿವಸ್ವಾಮಿ

ಇಷ್ಟವಿಲ್ಲದ ಮದುವೆ..ಏನಂತೀರಿ.. ನಿಮಗೆ ಇಷ್ಟ ಆದ್ರೆ collob ಮಾಡಿ..👍 #yqjogi #ಸುನೀತಗೌಡ #YourQuoteAndMine Collaborating with ಉಸಿರು 💖

read more
ಇಷ್ಟವಿಲ್ಲದ 
ಮದುವೆ 
ಸಮುದ್ರದ 
ಸುಳಿಯಲ್ಲಿ ಸಿಕ್ಕಿ 
ಈಜಲು 
ಪ್ರಯತ್ನಿಸಿದಂತೆ. ಇಷ್ಟವಿಲ್ಲದ ಮದುವೆ..ಏನಂತೀರಿ..
ನಿಮಗೆ ಇಷ್ಟ ಆದ್ರೆ collob ಮಾಡಿ..👍
#Yqjogi 

#ಸುನೀತಗೌಡ #YourQuoteAndMine
Collaborating with ಉಸಿರು 💖

Shivaputra

ಬದುಕು ನಿರ್ಧರಿಸಲು #ಸುನೀತಗೌಡ ಪಾಟೀಲ್ #MyThoughts #ಕನ್ನಡಬರಹ #ಉಸಿರುಸಾಲುಗಳು #YourQuoteAndMine Collaborating with ✍️

read more
ಒಂಟಿನವುಬೇಕೆನಿಸಿದೆ ಮಾಡಿದ ಪ್ರೀತಿ ಹೊರಚಾಚಿ
ಜೀವನ ಸಾಗಿಸಲು  ಬದುಕು ನಿರ್ಧರಿಸಲು
#ಸುನೀತಗೌಡ ಪಾಟೀಲ್

#Mythoughts
#ಕನ್ನಡಬರಹ
#ಉಸಿರುಸಾಲುಗಳು  #YourQuoteAndMine
Collaborating with ✍️

ರಮೇಶ್ ಹಡಪದ

ಇಷ್ಟವಿಲ್ಲದ ಮದುವೆ..ಏನಂತೀರಿ.. ನಿಮಗೆ ಇಷ್ಟ ಆದ್ರೆ collob ಮಾಡಿ..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರು ಸಾಲುಗಳು #Usiru #ಸುನೀತಗೌಡ

read more
ಕಷ್ಟವಿರದ ಜೀವನ ಬಂಗಾರದ ಚಮಚ
ಬಾಯಲಿಟ್ಟಕೊಂಡು ಬೆಳೆದಂತೆ
ಬೆಂಕಿಯಲ್ಲಿ ಬೆಂದರು ಸಿಗುವ ಗಂಜಿ
ಮೃಷ್ಟಾನ ಬೋಜನ ಸವಿದಂತೆ

 ಇಷ್ಟವಿಲ್ಲದ ಮದುವೆ..ಏನಂತೀರಿ..
ನಿಮಗೆ ಇಷ್ಟ ಆದ್ರೆ collob ಮಾಡಿ..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರು ಸಾಲುಗಳು

shivarjaras snehasinchana

Dedicating a #testimonial to YourQuote Jogi ಜೋಗಿಯವರಿಗೆ ಪತ್ರ ಬರೆಯಲು ಕಾರಣ ಇಷ್ಟೇ.. ಇವತ್ತಿಗೆ ನಾನು.. ಈ ಸುಂದರ ಭಾವ ಪ್ರಪಂಚಕ್ಕೆ ಅಂದರೆ YQ ಗೇ ಬಂದು ಬರೋಬ್ಬರಿ ಎರಡು ವರ್ಷಗಳಾದವು.. ನನಗೆ ನಂಬಲಾಗುತ್ತಿಲ್ಲ.. ಇಷ್ಟು ದೂರದ ಪಯಣ ಬಲು ಸೋಜಿಗವಾಗಿದೆ ಇದಕ್ಕೆಲ್ಲಾ ಕಾರಣ.. ಈ YQ ಬಳಗ & ಜೋಗಿಯವರ ಸಹಕಾರ ಸಂಯಮ.. ನನ್ನ&ನನ್ನಂತ ಹಲವು ಬರಹ ಮಿತ್ರರನ್ನು ಅತೀ ಜಾಗರುಕತೆಯಿಂದ.. #urmilabalu #ಸುನೀತಗೌಡ #ಅಭಿಜ್ಞಾ_ಪಿ_ಎಮ್_ಗೌಡ #ನಿಶಾ

read more
900 ರ 
ವಿಶೇಷ 
ಜ್ಞಾನದಾಹಿಯಿಂದ...

ಜೋಗಿಗೊಂದು ಪತ್ರ...
✍️✍️✍️✍️✍️✍️
😍😍😍😍😍😍

ಕ್ಯಾಪ್ಶನ್ ಬರಹ
15-ಜೂನ್-2019
😍😍😍😍😍
15-ಜೂನ್-2021 Dedicating a #testimonial to YourQuote Jogi
ಜೋಗಿಯವರಿಗೆ ಪತ್ರ ಬರೆಯಲು ಕಾರಣ ಇಷ್ಟೇ..
ಇವತ್ತಿಗೆ ನಾನು..
ಈ ಸುಂದರ ಭಾವ ಪ್ರಪಂಚಕ್ಕೆ ಅಂದರೆ YQ ಗೇ ಬಂದು ಬರೋಬ್ಬರಿ ಎರಡು ವರ್ಷಗಳಾದವು..
ನನಗೆ ನಂಬಲಾಗುತ್ತಿಲ್ಲ..
ಇಷ್ಟು ದೂರದ ಪಯಣ ಬಲು ಸೋಜಿಗವಾಗಿದೆ ಇದಕ್ಕೆಲ್ಲಾ ಕಾರಣ..
ಈ YQ ಬಳಗ & ಜೋಗಿಯವರ ಸಹಕಾರ ಸಂಯಮ..
ನನ್ನ&ನನ್ನಂತ ಹಲವು ಬರಹ ಮಿತ್ರರನ್ನು ಅತೀ ಜಾಗರುಕತೆಯಿಂದ..

Amar Gudge

ಇಷ್ಟವಿಲ್ಲದ ಮದುವೆ..ಏನಂತೀರಿ.. ನಿಮಗೆ ಇಷ್ಟ ಆದ್ರೆ collob ಮಾಡಿ..👍 #yqjogi #yqbaba #yqkannada #yqkannadaquotes #ಉಸಿರು ಸಾಲುಗಳು #Usiru Salugalu #YourQuoteAndMine #ಸುನೀತಗೌಡ

read more
ನೋವನ್ನು ಗೆಲ್ಲು
ನಲಿವು ಹಿಂದಿರುವುದು ಇಷ್ಟವಿಲ್ಲದ ಮದುವೆ..ಏನಂತೀರಿ..
ನಿಮಗೆ ಇಷ್ಟ ಆದ್ರೆ collob ಮಾಡಿ..👍
#Yqjogi 
#Yqbaba 
#Yqkannada 
#Yqkannadaquotes 
#ಉಸಿರು ಸಾಲುಗಳು
#Usiru Salugalu

DIVAKAR D

ಭಾವನೆಗಳಿಗೆ ಬೆಲೆ ಇಲ್ಲ.. #ಸುನೀತಗೌಡ ಪಾಟೀಲ್ #ಉಸಿರುಸಾಲುಗಳು #yqjogi #yqkannada #yqkannadaquotes #MyThoughts #ಕನ್ನಡಬರಹ #YourQuoteAndMine

read more
ಭಾವನೆಗಳನ್ನು ಬೇಯಿಸಿದವರು
ಬದುಕಿನಲ್ಲಿ ಸಿಹಿ ಹಂಚಬಲ್ಲರೇ..!! ಭಾವನೆಗಳಿಗೆ ಬೆಲೆ ಇಲ್ಲ..
#ಸುನೀತಗೌಡ ಪಾಟೀಲ್
#ಉಸಿರುಸಾಲುಗಳು
#Yqjogi 
#Yqkannada 
#Yqkannadaquotes 
#Mythoughts
#ಕನ್ನಡಬರಹ   #YourQuoteAndMine

Ss

ರಗಡ್ ಲುಕ್ ಗೆ ಅಂಜಿ ಬಿಟ್ಟ ಹುಡುಗ..😂 shivarjaras snehasinchana ನಿಮ್ಮ ಕವನದ ಕೃಪೆ..😍 ಥ್ಯಾಂಕ್ಯೂ ಬ್ರೋ..🤝😍 ಅಯ್ಯೋ 😲 ಯಾರು ಮಿಸ್ ಕಾಲ್ ಮಾಡಿಲ್ಲ.. ಸುಮ್ನೇ ಬರೆದೇನಿ..😎 #ಸುನೀತಗೌಡ ಪಾಟೀಲ್ #ಉಸಿರುಸಾಲುಗಳು #ಉತ್ತರಕರ್ನಾಟಕ #yqbaba #MyThoughts #yqjogi #yqkannadaquotes #ಕಲ್ಬುರ್ಗಿ

read more
..... ರಗಡ್ ಲುಕ್ ಗೆ ಅಂಜಿ ಬಿಟ್ಟ ಹುಡುಗ..😂
shivarjaras snehasinchana  ನಿಮ್ಮ ಕವನದ ಕೃಪೆ..😍
 ಥ್ಯಾಂಕ್ಯೂ ಬ್ರೋ..🤝😍
ಅಯ್ಯೋ 😲 ಯಾರು ಮಿಸ್ ಕಾಲ್ ಮಾಡಿಲ್ಲ..
ಸುಮ್ನೇ ಬರೆದೇನಿ..😎
#ಸುನೀತಗೌಡ ಪಾಟೀಲ್
#ಉಸಿರುಸಾಲುಗಳು
#ಉತ್ತರಕರ್ನಾಟಕ

Ss

ಭಾವನೆಗಳಿಗೆ ಬೆಲೆ ಕಟ್ಟಲಾದೀತೆ.. ನನ್ನ ಬರಹಕ್ಕೆ collob ಮಾಡೋರು ನನ್ನ ಹ್ಯಾಷ್ಟ್ಯಾಗ್ಸ್,ನನ್ನೆಸರು ಡೇಲಿಟ್ ಮಾಡ್ಬೇಡಿ ಇಲ್ವಾ ನನ್ನ ಬರಹಕ್ಕೆ collob ಮಾಡ್ಬೇಡಿ.. #ಸುನೀತಗೌಡ ಪಾಟೀಲ್ #ಉಸಿರುಸಾಲುಗಳು #ಉತ್ತರಕರ್ನಾಟಕ #ಕಲ್ಬುರ್ಗಿ #yqbaba #MyThoughts #yqjogi #yqkannadaquotes

read more
........ ಭಾವನೆಗಳಿಗೆ ಬೆಲೆ ಕಟ್ಟಲಾದೀತೆ..
ನನ್ನ ಬರಹಕ್ಕೆ collob ಮಾಡೋರು ನನ್ನ 
ಹ್ಯಾಷ್ಟ್ಯಾಗ್ಸ್,ನನ್ನೆಸರು ಡೇಲಿಟ್ ಮಾಡ್ಬೇಡಿ
ಇಲ್ವಾ  ನನ್ನ ಬರಹಕ್ಕೆ collob ಮಾಡ್ಬೇಡಿ..
#ಸುನೀತಗೌಡ ಪಾಟೀಲ್
#ಉಸಿರುಸಾಲುಗಳು
#ಉತ್ತರಕರ್ನಾಟಕ
#ಕಲ್ಬುರ್ಗಿ

Ss

ಹೆಣವಾಗುವವರೆಗೂ.. #ಸುನೀತಗೌಡ ಪಾಟೀಲ್ #ಉಸಿರುಸಾಲುಗಳು #ಉತ್ತರಕರ್ನಾಟಕ #ಕಲ್ಬುರ್ಗಿ #yqjogi #yqbaba #yqkannadaquotes #MyThoughts

read more
..... ಹೆಣವಾಗುವವರೆಗೂ..
#ಸುನೀತಗೌಡ ಪಾಟೀಲ್
#ಉಸಿರುಸಾಲುಗಳು
#ಉತ್ತರಕರ್ನಾಟಕ
#ಕಲ್ಬುರ್ಗಿ
#Yqjogi 
#Yqbaba 
#Yqkannadaquotes

Ss

ತಾತ್ಸಾರ ತೋರುವವರೆ ಎಲ್ಲಾ.. ಪಿಕ್ ನೋಡಿ ನಾನೇ ಅಂದುಕೊಳ್ಳಬೇಡಿ..😂 Poke ಮಾಡಿದ ನನ್ನಲ್ಲಾ ಗೆಳೆಯ ಗೆಳತಿಯರಿಗೆ ತುಂಬು ಹೃದಯದ ಧನ್ಯವಾದಗಳು..🙏 ಹಲವರ ನೆನಪಲ್ಲಿ ನಾನಿದ್ದೀನಿ ಅನ್ನೋದು ತಿಳಿದು ಖುಷಿ ಆಯ್ತು.. #ಸುನೀತಗೌಡ ಪಾಟೀಲ್ #ಉಸಿರುಸಾಲುಗಳು #ಉತ್ತರಕರ್ನಾಟಕ #ಕಲ್ಬುರ್ಗಿ #yqbaba #MyThoughts #yqjogi #yqkannadaquotes

read more
....... ತಾತ್ಸಾರ ತೋರುವವರೆ ಎಲ್ಲಾ..
ಪಿಕ್ ನೋಡಿ ನಾನೇ ಅಂದುಕೊಳ್ಳಬೇಡಿ..😂
Poke ಮಾಡಿದ ನನ್ನಲ್ಲಾ ಗೆಳೆಯ ಗೆಳತಿಯರಿಗೆ ತುಂಬು ಹೃದಯದ ಧನ್ಯವಾದಗಳು..🙏
ಹಲವರ ನೆನಪಲ್ಲಿ ನಾನಿದ್ದೀನಿ ಅನ್ನೋದು ತಿಳಿದು ಖುಷಿ ಆಯ್ತು..
 #ಸುನೀತಗೌಡ ಪಾಟೀಲ್
#ಉಸಿರುಸಾಲುಗಳು
#ಉತ್ತರಕರ್ನಾಟಕ
#ಕಲ್ಬುರ್ಗಿ
loader
Home
Explore
Events
Notification
Profile