Nojoto: Largest Storytelling Platform

Best yqhogi Shayari, Status, Quotes, Stories

Find the Best yqhogi Shayari, Status, Quotes from top creators only on Nojoto App. Also find trending photos & videos about

  • 2 Followers
  • 3 Stories

ರಮೇಶ್ ಹಡಪದ

ಸ್ಟ್ರಾಬೆರಿ #yqhogi#yqkannada#Ramesh h

read more
ಅಹಾ.ಹಾ..ಉಟ್ಟಾಳ ನೋಡ್ರಿ ಕೆಂಪಾನ ಸೀರಿ
ಕುಂತಾಳ ಹೆಂಗ ನೋಡ್ರಿ ಗಂಡುಬೀರಿ
ರೋಡಲ್ಲಿ ತಂದ ಇಟ್ಟಾಂಗಿದೆ strawberry
ಬಂದ ಮಾಡಿ ಕುಂತಾಳ ನಾ ಹೋಗೊ ದಾರಿ
ಇವಳ ನೋಟಕೆ ಮರತೆಬಿಟ್ಟೆ ಊರು ಕೇರಿ. ಸ್ಟ್ರಾಬೆರಿ #yqhogi#yqkannada#ramesh h

ಕೃಷ್ಣ ಚರಣ

#yqbaba #yqhogi #yqjogi #yqkannada #yqquotes #kannadaquotes #ಮುಕ್ತಾಯ

read more
**ಮುಕ್ತಾಯ**

ಮನದ ಮುಗ್ಧತೆಯ ಮುಕ್ತಾಯ.... 
ಇದಕೆ ಇನ್ನಿಲ್ಲ ಪರ್ಯಾಯ.... 
ನಟ್ಟ ನಡುವೆ ಬಿಟ್ಟು ಹೊರಟವರಿಗೆಲ್ಲ.... 
ಇಂದಿಗೆ ನನ್ನ ಪ್ರೀತಿಯ ವಿದಾಯ.... 

ಕಾದ ಹಂಚಲಿ ರೊಟ್ಟಿ ಬೇಯಿಸಿದವರು... 
ಸಿಕ್ಕ ಸೀರುಂಡೆಯ ಬಾಯಿ ಚಪ್ಪರಿಸಿದವರು... 
ಒಂದು ತುತ್ತಿಗೆ ಬಾಯಿ ತೆಗೆದಾಗ... 
ಜಾಣ ಕುರುಡರ ಹಾಗೆ ಬೆನ್ನು ತೋರಿದವರು... 

ಮಂಕು ಬಡಿದಾಗ ಕೈ ಹಿಡಿದವರಾರು?? 
ದುಃಖ ಉಮ್ಮಳಿಸಿದಾಗ ನಕ್ಕು ನಲಿಸಿದವರಾರು?? 
ನನ್ನ ಪಾಲಿನ ಖುಷಿಯನ್ನೂ, ಧಾರೆ ಎರೆದರೂ
ಸೋತ ರಾತ್ರಿಗಳಲ್ಲಿ ಪಕ್ಕ ಕುಳಿತಿಲ್ಲ ಯಾರೂ... 

ಆಟದ ನಿಯಮಗಳು ತಿಳಿದಿಲ್ಲ ನನಗೆ... 
ಇದು ಆಟವೇ ಎಂಬುದೂ ಅರಿವಿಲ್ಲ ನನಗೆ
ಚಕಿತಗೊಳಿಸುವ ಜಾದೂಗಾರನು... 
ಮಾಯಾಜಾಲವ ಮರೆತ ದುಃಖವು ಕೊನೆಗೆ

ಮನಕೆ ಬಿದ್ದ ಕೊಡಲಿ ಪೆಟ್ಟಿಗೆ... 
ಸಮಾಧಾನದ ಔಷಧ ಹಚ್ಚಿ... 
ಚೂರು ಸುಟ್ಟ ಜೀವದ ಹಣತೆಗೆ... 
ಕುಡಿಯನು ಕದಡಿ ದೀಪ ಹಚ್ಚಿ....  #yqbaba #yqhogi #yqjogi #yqkannada #yqquotes #kannadaquotes #ಮುಕ್ತಾಯ

ಕೃಷ್ಣ ಚರಣ

We all are trapped in a box called 
" H O P E "
But, Nobody wants to escape this trap... 

That's life for you...!!  #yqbaba #yqhogi #yqjogi #yqquotes #english #life #trapped #hope


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile