Nojoto: Largest Storytelling Platform

Best ಪ್ರೀತಿಕಾರಣ Shayari, Status, Quotes, Stories

Find the Best ಪ್ರೀತಿಕಾರಣ Shayari, Status, Quotes from top creators only on Nojoto App. Also find trending photos & videos about

  • 3 Followers
  • 3 Stories

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #yolopomo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಕಾರಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈಗೀಗ ಪ್ರೀತಿಗಳು ನಾನಾ‌
ಕಾರಣಗಳಿಗೆ ಅವಶ್ಯಕತೆಗನುಸಾರವಾಗಿ
ಹುಟ್ಟಿಕೊಳ್ತವೆ
ಕ್ಲಾಸ್‌ರೂಂನಲ್ಲಿ ಟೈಂಪಾಸ್ಗೆ
ಪಾರ್ಕನಲ್ಲಿ ಹರಟೆ ಹೊಡೆಯೋಕೆ
ಸಿನಿಮಾ‌ಮಂದಿರಗಳಲ್ಲಿ ಟಿಕೇಟ್ ತಗೊಳ್ಳಕೆ
ಮೊಬಾಯಲ್ ರೀಚಾರ್ಜ್ ಮಾಡಲಿಕ್ಕೆ
ಅಂತಿಮವಾಗಿ ಜೀವನ‌ ನಡೆಸಲು ಒಳ್ಳೆ ಆಸ್ತಿವಂತ
ಅನಂತರ ಅದೂ ಸಾಕಗದೇ ಇದ್ದರೆ ಮಧ್ಯಂತರ
ತದನಂತರ ಮನೆಯಲಿ ಒಂಟಿ ಪಿಶಾಚಿ.. ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #YoLoPoMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಕಾರಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #yolopomo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಕಾರಣ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರೀತಿಯ ಹುಟ್ಟು ಎಲ್ಲಿ ಹೇಗೆ ಯಾವಾಗ
ಊಹಿಸುವುದು ಸ್ವಲ್ಪ ಕಷ್ಟ ಅದಕ್ಕೆ ಕಾರಣ ಬೇಕಿಲ್ಲ ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #YoLoPoMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರೀತಿಕಾರಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile