Nojoto: Largest Storytelling Platform

Best yqnewyear2020 Shayari, Status, Quotes, Stories

Find the Best yqnewyear2020 Shayari, Status, Quotes from top creators only on Nojoto App. Also find trending photos & videos about

  • 4 Followers
  • 4 Stories

Abid

A new year wish to my nearest and dearest ones on YQ.. Thanks for meeting me in 2019. Hope you'll continue to write and inspire in 2020 as well. #yqbaba #yqnewyear2020 #yqsayyed #yqcollabwithme

read more
Here it is sending 2019 into oblivion
Welcome 2020 with smiles and fun.

Happy new year buddies!  A new year wish to my nearest and dearest ones on YQ..
Thanks for meeting me in 2019.
Hope you'll continue to write and inspire in 2020 as well.
#yqbaba
#yqnewyear2020
#yqsayyed
#yqcollabwithme

DIVAKAR D

ಮರಳಿ ಬಂದಿದೆ ಹೊಸ ವರುಷವೂ... YQ ಕುಟುಂಬದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...💐💐💐💐 #yqnewyear2020 #yqnewyear #yqdvkrddots #yqjogi_kannada

read more
ಮರಳಿ ಬಂದಿದೆ ಹೊಸ ವರುಷವು
ಅರಳಿಸಿದೆ ನವಭಾವಗಳ ಮನದಲಿ
ಮರೆತು ಹೋದ ಭಾವಗಳ ಕೆಣಕಿದೆ
ಮೊಗದಲಿ ತುಸು ನಗು ಮೂಡಿದೆ 

ತುಸು ಪ್ರೀತಿಗಾಗಿ ಬಡಿದಾಡಿದ ಮನ
ಕೇಳಲಿಲ್ಲ ಹೇಳದೆ ಸುಮ್ಮನಿರಲಿಲ್ಲ
ಅಲೆದಾಟದಿ ಕಳೆದು ಹೋದ ಕ್ಷಣ 
ಸಿಡುಕುತಿತ್ತು ಸುಳ್ಳಾದ ಒಲವ ಋಣ  

ಒಲವ ಮಾತು ಮನವ ಸುಟ್ಟಾಗ ಸುಮ್ಮನೆ
ಇರಬಾರದಿತ್ತೇ ಕಾಲವೇ ಕಡುಕೋಪಿಗೂ
ಸುಂದರ ಕನಸುಂಟು ನನ್ನವಳು ಅವಳೆಂಬ
ಜಂಭವುಂಟು ಮರೆಯದ ಮನದಲಿ 

ಬಂದುದೆಲ್ಲ ಬರಲಿ ಬಾಳಲಿ ನಗುವು
ತುಂಬಿರಲಿ ಅರೆಗಳಿಗೆ ಅಣಕಿಸಿದರೆ 
ಮರುಗಳಿಗೆ ಮರುಯಾತನೆ ಬೇಗುದಿ
ತುಂಬಿದ ಬದುಕಲಿ ನವಭಾವ ಚಿಮ್ಮಲಿ... ಮರಳಿ ಬಂದಿದೆ ಹೊಸ ವರುಷವೂ...

YQ ಕುಟುಂಬದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...💐💐💐💐

#yqnewyear2020
#yqnewyear 
#yqdvkrddots
#yqjogi_kannada

Follow us on social media:

For Best Experience, Download Nojoto

Home
Explore
Events
Notification
Profile