Find the Best yqgoodnmorning Shayari, Status, Quotes from top creators only on Nojoto App. Also find trending photos & videos about
Abid
Serenity of the cold morning along with the soft breeze, In your absence they try to cajole me and appease. #cinemagraphabid Good morning Yqians! #yqbaba #yqsayyed #soultrigger #yqgoodnmorning
#cinemagraphabid Good morning Yqians! #yqbaba #yqsayyed #soultrigger #yqgoodnmorning
read moreAbid
Be the season for someone's life Be the reason for someone's smile No matter how difficult is the strife Keep them happy all the while. Pinterest #yqbaba #yqgoodnmorning #yqbestenglishquotes #yqquotes #yq
Pinterest #yqbaba #yqgoodnmorning #yqbestenglishquotes #yqquotes #yq
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೮ ================================== ತಮಗೆ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಎಂದಿಗೂ ಅನಾಥಾಶ್ರಮಕ್ಕೆ ಕಳಿಸಲು ಒಪ್ಪುವುದಿಲ್ಲ. ಆದರೆ ತಮ್ಮ ಬಳಿ ಎಷ್ಟೇ ಹಣವಿದ್ದರೂ ತಮ್ಮ ಹೆತ್ತವರನ್ನು ಇಳಿವಯಸ್ಸಿನಲ್ಲಿ ವೃದ್ದಾಶ್ರಮಕ್ಕೆ ಕಳಿಸದೇ ಬಿಡುವುದಿಲ್ಲ ಮುಂಜಾನೆಗೊಂದು ಮುನ್ನುಡಿ - ೧೬೮ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ಶುಭೋದಯ #ಶುಭದಿನ #ಹೆತ್ತವರು #yqjogi #yqgoodnmorning #yqmandya
ಮುಂಜಾನೆಗೊಂದು ಮುನ್ನುಡಿ - ೧೬೮ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ಶುಭೋದಯ #ಶುಭದಿನ #ಹೆತ್ತವರು #yqjogi #yqgoodnmorning #yqmandya
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೭ ====================================== "ಎಲ್ಲರಲ್ಲಿಯೂ ಅಭಿಮಾನವಿದ್ದರೆ ಅದಮ್ಯ ಉತ್ಸಾಹವಿದ್ದಂತೆ ಆದರೆ ನಾನೆಂಬ ಅಹಂಕಾರವೊಂದಿದ್ದರೆ ಎಲ್ಲವೂ ಅಂತ್ಯವಾದಂತೆ" ಮುಂಜಾನೆಗೊಂದು ಮುನ್ನುಡಿ - ೧೬೭ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqgoodnmorning #ಕನ್ನಡ #yqmandya
ಮುಂಜಾನೆಗೊಂದು ಮುನ್ನುಡಿ - ೧೬೭ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqgoodnmorning #ಕನ್ನಡ #yqmandya
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೪ ===================================== " ನಾನು ನಾನೆಂದು ಮೆರೆಯುವುದೇತಕೆ ಇಂದಿನ ನಾಳೆ ನಿನ್ನದಲ್ಲ ಜಗದೊಳಗೆಲ್ಲಾ ನಮ್ಮವರೆಂಬ ಭಾವವೊಂದೇ ಚಿರಸ್ಥಾಯಿ ಶತ ಶತಮಾನಕೂ" ಮುಂಜಾನೆಗೊಂದು ಮುನ್ನುಡಿ - ೧೬೪ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqkanmani #yqgoodnmorning #yqgoogle
ಮುಂಜಾನೆಗೊಂದು ಮುನ್ನುಡಿ - ೧೬೪ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqkanmani #yqgoodnmorning #yqgoogle
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೨ ================================= " ಪ್ರತಿದಿನವೂ ಅಂತರಂಗದೊಂದಿಗೆ ಒಮ್ಮೆಯಾದರೂ ಸ್ವಯಂ ಚರ್ಚೆಯನ್ನು ಮಾಡಿಕೊಂಡರೆ ಎಲ್ಲಾ ಮನದ ಬೇಗುದಿಗಳು ಬಗೆ ಹರಿದು ಇತರರೊಂದಿಗೆ ಆರೋಗ್ಯಕರ ಸಂಬಂಧಗಳ ಭದ್ರಬುನಾದಿಗೆ ಮುನ್ನುಡಿಯಾಗುತ್ತದೆ " ಮುಂಜಾನೆಗೊಂದು ಮುನ್ನುಡಿ - ೧೬೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqgoodnmorning #yqjogi #yqmandya
ಮುಂಜಾನೆಗೊಂದು ಮುನ್ನುಡಿ - ೧೬೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqgoodnmorning #yqjogi #yqmandya
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೧ ========================= " ಬದುಕಿಬಿಡು ನೀ ಶ್ರೀಗಂಧದಂತೆ ಹೊಗಳಿ ತೆಗಳಿ ಅಗ್ನಿಯಂತೆ ಬೆಂದರೂ ಘಮಘಮಿಸುವ ಚಂದನದಂತೆ " ಮುಂಜಾನೆಗೊಂದು ಮುನ್ನುಡಿ - ೧೬೧ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಬದುಕು #ಕನ್ನಡ #yqgoodnmorning #yqjogi #yqmandya #kannada
ಮುಂಜಾನೆಗೊಂದು ಮುನ್ನುಡಿ - ೧೬೧ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಬದುಕು #ಕನ್ನಡ #yqgoodnmorning #yqjogi #yqmandya #kannada
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೬೦ ======================================= " ಬದುಕಿನಲ್ಲಿ ನಿಮ್ಮನ್ನು ನೀವು ನಂಬಿಕೊಂಡಷ್ಟುಗೌರವಿಸಿಕೊಂಡಷ್ಟು ನೆಮ್ಮದಿಯಾಗಿ ಸಂತೋಷವಾಗಿರುತ್ತೀರಿ ಉಳಿದುದೆಲ್ಲ ವ್ಯರ್ಥದ ಸಿರಿಯಷ್ಟೆ ". ಮುಂಜಾನೆಗೊಂದು ಮುನ್ನುಡಿ - ೧೬೦ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqgoodnmorning #yqmandya
ಮುಂಜಾನೆಗೊಂದು ಮುನ್ನುಡಿ - ೧೬೦ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqgoodnmorning #yqmandya
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೫೮ ==================================== " ಬದುಕಿನ ಬೇಗುದಿಗಳನ್ನು ಯಜ್ಞದ ಅಗ್ನಿಗೆ ಆಹುತಿಯಂತೆ ಅರ್ಪಿಸಿಬಿಡಬೇಕು. ಅಳಿದುಳಿದ ಬೂದಿಯೆಂಬ ಒಳಿತಿನಿಂದಾದರೂ ಜಗದೊಳಗಿನ ಜನುಮ ಸಾರ್ಥಕವಾದಿತೇನೂ ನೋಡೋ ಮನುಜ " ಜಗವಿಮೋಚಕ -೧೫೮ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqmandya #yqgoodnmorning
ಜಗವಿಮೋಚಕ -೧೫೮ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqmandya #yqgoodnmorning
read moreDIVAKAR D
ಮುಂಜಾನೆಗೊಂದು ಮುನ್ನುಡಿ - ೧೫೨ ================================= " ಬದುಕಿನಲ್ಲಿ ಯಾವುದೂ ಯಾರೂ ಕೂಡ ನಗಣ್ಯವಲ್ಲ ಜಗದ ಮುಂದೆ ಹೊಗಳಿದವರಷ್ಟೋ ಅಷ್ಟೇ ಜನರ ಮುಂದೆ ತೆಗೆಳಿದವರೂ ಕೂಡ ಬಾಳಿಗೆ ಸ್ಪೂರ್ತಿಯನ್ನಿತ್ತೂ ಛಲದ ಜೀವನ ದಕ್ಕಿಸಿದವರೇ " SeLfiE WitH LifE 📸 ಮುಂಜಾನೆಗೊಂದು ಮುನ್ನುಡಿ - ೧೫೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqgoodnmorning
SeLfiE WitH LifE 📸 ಮುಂಜಾನೆಗೊಂದು ಮುನ್ನುಡಿ - ೧೫೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಬದುಕು #yqjogi #yqgoodnmorning
read more