Nojoto: Largest Storytelling Platform

Best ಕನ್ನಡ_ವೃಕ್ಷಗಳು Shayari, Status, Quotes, Stories

Find the Best ಕನ್ನಡ_ವೃಕ್ಷಗಳು Shayari, Status, Quotes from top creators only on Nojoto App. Also find trending photos & videos about 'ಕನ್ನಡ मराठी', 'ಕನ್ನಡ हिन्दी',

  • 7 Followers
  • 30 Stories

ಮೌನ

ಮುರಿದುಬಿದ್ದ ಮನಸೊಂದರ ಹೆಗಲಿಗೊರಗಿ, ತುಕ್ಕುಹಿಡಿದ ಕನಸೇಕೋ ಇನ್ನೂ ರೋಧಿಸುತ್ತಿದೆ. #ಪ್ರಕೃತಿ_ಸಾಲು_136 #ಕನ್ನಡ_ವೃಕ್ಷಗಳು #ಫೋಟೋ_ವಾಟ್ಸಾಪ್ #YQ_kannada #yqquotes #yqjogi #yqbava #YourQuoteAndMine

read more
ಪಾಳು ಬಿದ್ದ ಮನಸ್ಸಿನ ಮನೆಯೊಳಗೆ
ಬಿಟ್ಟೊದವರ ನೆನಪೇಕೊ ಇನ್ನು ಅಲೆಯುತ್ತಿದೆ. ಮುರಿದುಬಿದ್ದ ಮನಸೊಂದರ ಹೆಗಲಿಗೊರಗಿ, 
ತುಕ್ಕುಹಿಡಿದ ಕನಸೇಕೋ ಇನ್ನೂ ರೋಧಿಸುತ್ತಿದೆ. 

#ಪ್ರಕೃತಿ_ಸಾಲು_136
#ಕನ್ನಡ_ವೃಕ್ಷಗಳು 
#ಫೋಟೋ_ವಾಟ್ಸಾಪ್ 
#YQ_kannada    #YQquotes
#YQjogi    #YQbava       #YourQuoteAndMine

ಮೌನ

ಮನಸಿನ ದುಕಾನು ತೆರೆದರೆ, ಭಾವನೆಗಳ ಕೊಳ್ಳಬೇಕಾಗಿದೆ... #ಪ್ರಕೃತಿ_ಸಾಲು_80 #ಕನ್ನಡ_ವೃಕ್ಷಗಳು #YQ_kannada #yqjogi #yqbaba #yqquotes #YourQuoteAndMine Collaborating with ಪ್ರಕೃತಿ #ಸಂಗುನಸಾಲುಗಳು Collaborating with Sangu S

read more
ಕೊಂಡ ಭಾವನೆಗಳನ್ನು ಮತ್ತೆ
ಹರಾಜಿಗಿಟ್ಟಿದ್ದಾರೆ ನಾನಿಗ ಅಸಾಯಕಿ ಮನಸಿನ ದುಕಾನು ತೆರೆದರೆ, ಭಾವನೆಗಳ ಕೊಳ್ಳಬೇಕಾಗಿದೆ... 

#ಪ್ರಕೃತಿ_ಸಾಲು_80
#ಕನ್ನಡ_ವೃಕ್ಷಗಳು
#YQ_kannada  #YQjogi  #YQbaba
#YQquotes #YourQuoteAndMine
Collaborating with ಪ್ರಕೃತಿ  #ಸಂಗುನಸಾಲುಗಳು 
Collaborating with Sangu S

ಅವನಿ 💚

ನಾನೀಗ ಅಳುವುದನ್ನೇ ನಿಲ್ಲಿಸಿರುವೆ, ಎದೆಯಲ್ಲಿರುವ ನಿನ್ನ ಅಂದ, ಬಣ್ಣಗೆಡುವುದೆಂದು. #ಪ್ರಕೃತಿ_ಸಾಲು_185 #ಕನ್ನಡ_ವೃಕ್ಷಗಳು #ಫೋಟೋ_ವಾಟ್ಸಾಪ್ #YQ_kannada #yqquotes #yqjogi #yqbaba #YourQuoteAndMine

read more
ನಾನು ಈಗೀಗ ಅಳುವುದನ್ನೇ ನಿಲ್ಲಿಸಿರುವೆ
ಕಣ್ಣಲ್ಲಿ ಇರುವ ನೀನು ನೀರಾಗಿ ಹರಿಯದಿರಲಿ ಎಂದು.. ನಾನೀಗ ಅಳುವುದನ್ನೇ ನಿಲ್ಲಿಸಿರುವೆ, 
ಎದೆಯಲ್ಲಿರುವ ನಿನ್ನ ಅಂದ, ಬಣ್ಣಗೆಡುವುದೆಂದು. 

#ಪ್ರಕೃತಿ_ಸಾಲು_185
#ಕನ್ನಡ_ವೃಕ್ಷಗಳು 
#ಫೋಟೋ_ವಾಟ್ಸಾಪ್ 
#YQ_kannada     #YQquotes
#YQjogi     #YQbaba  #YourQuoteAndMine

ಅವನಿ 💚

ಪ್ರೀತಿಯೆಂದರೆ, ಹೃದಯದೊಂದಿಗೆ, ಮನಸಿನ ಜೂಜಾಟ. #ಪ್ರಕೃತಿ_ಸಾಲು_183 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಪ್ರೀತಿಯೆಂದರೆ ,
ಕಣ್ಣಿಗೆ ನಿದಿರೆ ಬಾರದೆ, ಮನಸ್ಸಿನ ತೊಳಲಾಟ.. 
 ಪ್ರೀತಿಯೆಂದರೆ, 
ಹೃದಯದೊಂದಿಗೆ, ಮನಸಿನ ಜೂಜಾಟ. 

#ಪ್ರಕೃತಿ_ಸಾಲು_183
#ಕನ್ನಡ_ವೃಕ್ಷಗಳು 
#YQ_kannada      #YQquotes
#YQjogi    #YQbaba #YourQuoteAndMine
Collaborating with ಪ್ರಕೃತಿ

ಅವನಿ 💚

ಪ್ರೀತಿ, ಮೊದಲು ಕೈಕೊಡುವ ಪಕ್ಷಪಾತಿ, ಸಾವು, ಎಲ್ಲರ ಕೈಹಿಡಿವ ನಿಷ್ಪಕ್ಷಪಾತಿ. #ಪ್ರಕೃತಿ_ಸಾಲು_103 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಪ್ರೀತಿ ಮಧುರ
ಸ್ನೇಹ ಅಮರ
ಎರಡು ಇದ್ದರೆ ಜೀವನ ಸುಂದರ 
 ಪ್ರೀತಿ, ಮೊದಲು ಕೈಕೊಡುವ ಪಕ್ಷಪಾತಿ, 
ಸಾವು, ಎಲ್ಲರ ಕೈಹಿಡಿವ ನಿಷ್ಪಕ್ಷಪಾತಿ. 

#ಪ್ರಕೃತಿ_ಸಾಲು_103
#ಕನ್ನಡ_ವೃಕ್ಷಗಳು 
#YQ_kannada  #YQquotes
#YQjogi   #YQbaba  #YourQuoteAndMine
Collaborating with ಪ್ರಕೃತಿ

👑ಕರ್ಣಾರ್ಜುನ♥️

ಪ್ರೀತಿಯೆಂದರೆ, ಹೃದಯದೊಂದಿಗೆ, ಮನಸಿನ ಜೂಜಾಟ. #ಪ್ರಕೃತಿ_ಸಾಲು_183 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ #ಮheshpb

read more
ಜೂಜಾಟದೊಳು ನನಗರಿಯದೆ ನನ್ನನೇ
ನಾ ಅಡವಿಟ್ಟೆ ಅವಳು ಸಿಗುವಳೆಂದು..
ಆದರೆ ಸಿಕಿದ್ದು, ಬರಿ ನೋವಷ್ಟೇ..!! ಪ್ರೀತಿಯೆಂದರೆ, 
ಹೃದಯದೊಂದಿಗೆ, ಮನಸಿನ ಜೂಜಾಟ. 

#ಪ್ರಕೃತಿ_ಸಾಲು_183
#ಕನ್ನಡ_ವೃಕ್ಷಗಳು 
#YQ_kannada      #YQquotes
#YQjogi    #YQbaba #YourQuoteAndMine
Collaborating with ಪ್ರಕೃತಿ

👑ಕರ್ಣಾರ್ಜುನ♥️

ನಡೆದ ದಾರಿ ನಿರ್ಧರಿಸಿಯೇ ನಿನ್ನೆದೆಯೊಳಗೆ ಬಂದದ್ದು. #ಪ್ರಕೃತಿ_ಸಾಲು_38 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ #ಮheshpb

read more
ಬಹುಶಃ ನಿರ್ಧರಿಸಿದ ದಾರಿ
ನಿನಗೆ ಮರೆತೋಗಿದೆ ಏನೋ...
ಕಾರಣವ ಹೇಳದೆ ಅವಸರವಸರದಿ 
ಎದ್ದು ಹೋದೆ.. 
ತಾಳಲಾರದ ನೋವಕೊಟ್ಟು..!! ನಡೆದ ದಾರಿ ನಿರ್ಧರಿಸಿಯೇ
ನಿನ್ನೆದೆಯೊಳಗೆ ಬಂದದ್ದು. 

#ಪ್ರಕೃತಿ_ಸಾಲು_38  
#ಕನ್ನಡ_ವೃಕ್ಷಗಳು 
#YQ_kannada     #YQquotes
#YQjogi    #YQbaba #YourQuoteAndMine
Collaborating with ಪ್ರಕೃತಿ

ವಿಜಯ್

ಈ ಬೇಸರದ ಸಂಜೆಗಳಿಗೆ ಹೇಗೆ ವಿವರಿಸಲಿ ಪ್ರೀತಿ ಎದೆಗಾನಿಸಿ ಮರೆತವನ ನೆನಪುಗಳ ಮೆರವಣಿಗೆ? #ಪ್ರಕೃತಿ_ಸಾಲು_390 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಈ ನೇಸರನ ಸಂಜ್ಞೆಗಳ ಹೇಗೆ ವಿವರಿಸಲಿ
ಬಾಳ ಪಥದಲ್ಲಿ ಸಾಗಿ ಕಂಗಾಲಾದವನ ಕನವರಿಕೆ? ಈ ಬೇಸರದ ಸಂಜೆಗಳಿಗೆ ಹೇಗೆ ವಿವರಿಸಲಿ
ಪ್ರೀತಿ ಎದೆಗಾನಿಸಿ ಮರೆತವನ ನೆನಪುಗಳ ಮೆರವಣಿಗೆ? 

#ಪ್ರಕೃತಿ_ಸಾಲು_390
#ಕನ್ನಡ_ವೃಕ್ಷಗಳು 
#YQ_kannada        #YQquotes
#YQjogi        #YQbaba #YourQuoteAndMine
Collaborating with ಪ್ರಕೃತಿ

ವಿಜಯ್

ಕಣ್ಣೊಳಗೆ ಕಾಡುವ ಕನಸೇ, ನೀನೇ ಹೇಳಬೇಕಿತ್ತು ನೀನವ, ಉಸಿರಿನ ಕಣಕಣದಲ್ಲೂ ಬೆರೆತಿರುವ ಪ್ರೀತಿಯ ರಾಯಭಾರಿಯೆಂದು. °°°°°° ಕಣ್ಣೊಳಗೇ ತುಡಿವ ಒಲವೆ , ನಾನೇ ಅರ್ಥೈಸಿಕೊಳ್ಳಬೇಕಿತ್ತು ನೀನವ , ಪ್ರೀತಿ ಬೀಸುವ ಕಡೆಗೆಲ್ಲ ಹರಡಿದ್ದ ನೆನಪುಗಳ ಘಮಲೆಂದು. #yqbaba #YourQuoteAndMine #yqquotes #yqjogi #ಕನ್ನಡ_ವೃಕ್ಷಗಳು #YQ_kannada #ಪ್ರಕೃತಿ_ಸಾಲು_388

read more
ಕಣ್ಣೊಳಗೆ ಕಾಡುವ ಕನಸೇ, ನೀನೇ ಹೇಳಬೇಕಿತ್ತು
ನೀನವ, ಉಸಿರಿನ ಕಣಕಣದಲ್ಲೂ
ಬೆರೆತಿರುವ ಪ್ರೀತಿಯ ರಾಯಭಾರಿಯೆಂದು. ಕಣ್ಣೊಳಗೆ ಕಾಡುವ ಕನಸೇ, ನೀನೇ ಹೇಳಬೇಕಿತ್ತು
ನೀನವ, ಉಸಿರಿನ ಕಣಕಣದಲ್ಲೂ
ಬೆರೆತಿರುವ ಪ್ರೀತಿಯ ರಾಯಭಾರಿಯೆಂದು.
°°°°°°
ಕಣ್ಣೊಳಗೇ ತುಡಿವ ಒಲವೆ , ನಾನೇ ಅರ್ಥೈಸಿಕೊಳ್ಳಬೇಕಿತ್ತು
ನೀನವ , ಪ್ರೀತಿ ಬೀಸುವ ಕಡೆಗೆಲ್ಲ 
ಹರಡಿದ್ದ ನೆನಪುಗಳ ಘಮಲೆಂದು.

ವಿಜಯ್

ಹೀಗೆ ಬದುಕಿಸದಿರು ಜೀವಚ್ಛವದಂತೆ. ಅರಳಿ ಹೂವಾಗಲು ಇಚ್ಛಿಸುವೆ : ಕೊನೆಗೆ ಮುಟ್ಟಲು ನಿನ್ನೆದೆ. #ಪ್ರಕೃತಿ_ಸಾಲು_384 #ಕನ್ನಡ_ವೃಕ್ಷಗಳು #YQ_kannada #yqquotes #yqjogi #yqbaba #YourQuoteAndMine Collaborating with ಪ್ರಕೃತಿ

read more
ಹೀಗೆ ಕೆಣಕದಿರು ನಗುವ ಹೂವಿನಂತೆ.
ಭ್ರಮರವಾಗಲು ಇಚ್ಛಿಸುವೆ. ಕೊನೆಗೆ ಅಧರಗಳಿಗೆ ಮುತ್ತಿಕ್ಕಲು. ಹೀಗೆ ಬದುಕಿಸದಿರು ಜೀವಚ್ಛವದಂತೆ. 
ಅರಳಿ ಹೂವಾಗಲು ಇಚ್ಛಿಸುವೆ : ಕೊನೆಗೆ ಮುಟ್ಟಲು ನಿನ್ನೆದೆ. 

#ಪ್ರಕೃತಿ_ಸಾಲು_384
#ಕನ್ನಡ_ವೃಕ್ಷಗಳು 
#YQ_kannada         #YQquotes
#YQjogi          #YQbaba #YourQuoteAndMine
Collaborating with ಪ್ರಕೃತಿ
loader
Home
Explore
Events
Notification
Profile