Nojoto: Largest Storytelling Platform

Best shivushiku Shayari, Status, Quotes, Stories

Find the Best shivushiku Shayari, Status, Quotes from top creators only on Nojoto App. Also find trending photos & videos about shiv shakti life love shayri 0, shiv shakti love shayri images 0, shiv parvati love sacrifice shayri 0, shiv sati love images shayri 0, shiv sad shayri ek deewana tha 0,

  • 5 Followers
  • 6 Stories

ಸಪ್ತಸ್ವರ

Happy raksha bandhana to all #soma #ravirajshetty #shivushiku #ವಿಜಯ್ #santhoshsb #ಕಂದ #ranganath kalgatha #ಶಿವರಾಜ_ಬನಸೋಡೆ

read more
Yq ಬಳಗದಲ್ಲಿನ ಎಲ್ಲಾ ಅಣ್ಣ ತಮ್ಮಂದಿರಿಗೂ ರಕ್ಷಾ ಬಂಧನದ ಶುಭಾಶಯಗಳು.🤗😍😍💐🍫  Happy raksha bandhana to all 
#soma 
#ravirajshetty 
#shivushiku 
#ವಿಜಯ್ 
#santhoshsb 
#ಕಂದ 
#ranganath kalgatha

ರಮೇಶ್ ಹಡಪದ

#shivushiku 😊😍 #ಟಂಕಾ ಕೊಲಾಬ್ ಮಾಡಿ ಕವಿತೆಗಳ ಕಾಣುವ ತವಕದ ಸ್ಮಿತ 'ಕವಿತೆ'..😊😊 #yqkannada #yqjogi #yqjogi_kannada #yqjogikannada #ಕವಿತೆ #YourQuoteAndMine Collaborating with shivu shiku

read more
*ಹಾಯ್ಕು*
ಕರೆಯದೇ ನೀ
ಬಂದು ತೊರೆದು ಹೋದ
ನೋವ ಕವಿತೆ..

ನೊಂದ ಮನದ
ಕಂಬನಿ ಒರೆಸಿದ
ಜೀವ ಕವಿತೆ..

ಏಕಾಂತದಲಿ
ಸುಖಾಂತ್ಯವ ನೀಡುವ
ಕಾಲ ಕವಿತೆ...

*ರಮೇಶ್ ಹಡಪದ*
 #shivushiku  😊😍 #ಟಂಕಾ ಕೊಲಾಬ್ ಮಾಡಿ
ಕವಿತೆಗಳ 
ಕಾಣುವ ತವಕದ
ಸ್ಮಿತ 'ಕವಿತೆ'..😊😊


#yqkannada  #yqjogi  #yqjogi_kannada  #yqjogikannada  #ಕವಿತೆ     #YourQuoteAndMine
Collaborating with shivu shiku

ರಮೇಶ್ ಹಡಪದ

#shivushiku ಅವಳೆಂದರೆ ಹಾಗೆ sಏನೋಹೇಳ್ಬೇಕು #yqjogi #yqkannada #yqjogi_kannada ಬರಹಕ್ಕೆ ಪ್ರೇರಣೆ Daksha... 🙏🙏thq #YourQuoteAndMine Collaborating with shivu shiku

read more
ಬಣ್ಣ ಬದಲಿಸಲಿಲ್ಲ
ಬಣ್ಣದ ಮಾತುನಾಡಲಿಲ್ಲ
ಹೊಂಬಣ್ಣದಿ ನೀ
ರಂಗೇರಿದೆಯಲ್ಲ
ಚಿತ್ತಾರದ ನಗು ತಂದೆಯಲ್ಲ
ಹೃದಯದೊಳು ಒಲ್ವ ಚುಕ್ಕಿ
ಇಟ್ಟು ಗೇಲಿ ಮಾಡದೇ
ನೀ ರಂಗೋಲಿಯಾದೆಯಲ್ಲ
ನೀನಿಟ್ಟ ಚುಕ್ಕಿಯಲ್ಲಿ
ಲತೆಯಂತೆ ಹಬ್ಬಿ
ಬದುಕಿಗೊಂದು
ಬಣ್ಣ ನಾನಾಗುವೆನಲ್ಲ.
ನಿನ್ನ ಹೃದಯಂಗಳದಲ್ಲಿ #shivushiku 
ಅವಳೆಂದರೆ ಹಾಗೆ  #sಏನೋಹೇಳ್ಬೇಕು #yqjogi #yqkannada  #yqjogi_kannada ಬರಹಕ್ಕೆ ಪ್ರೇರಣೆ Daksha...  🙏🙏thq #YourQuoteAndMine
Collaborating with shivu shiku

shivarjaras snehasinchana

😍😍😍😀 #yqkannada #yqlove #yqjogi #kannadaquotes #shivushiku #YourQuoteAndMine Collaborating with shivu shiku #yqpavi Collaborating with ಪವಿತ್ರಾ ಕೆ

read more
ರಾಧಾಕೃಷ್ಣರ 
ಮಿಲನ
ಸ್ವರ್ಗಕ್ಕೆ
ರಸದೌತಣ 😍😍😍😀 #yqkannada  #yqlove #yqjogi #kannadaquotes #shivushiku  #YourQuoteAndMine
Collaborating with shivu shiku #yqpavi 
Collaborating with ಪವಿತ್ರಾ ಕೆ

Amar Gudge

#yqkannada #yqkanmani #yqquotes #yqbaba #Colab #kannadaquotes #shivushiku #YourQuoteAndMine Collaborating with shivu shiku Collaborating with ರಾಜೇಶ್ವರಿ ಗಣೇಶ Collaborating with ಭಾವನೆಗಳ ರೂವಾರಿ Collaborating with ✍shweತಾ. ಸಿm💞 Collaborating with ಗೋಪಾಲಕೃಷ್ಣ ಎನ್ ಎಮ್

read more
ಸಹನೆ
ಹೆಚ್ಚಿದ್ದರಿಂದ
ನೆಮ್ಮದಿ
ಮರಳಿದೆ #yqkannada  #yqkanmani #yqquotes #yqbaba #colab #kannadaquotes #shivushiku  #YourQuoteAndMine
Collaborating with shivu shiku
 Collaborating with ರಾಜೇಶ್ವರಿ ಗಣೇಶ 
Collaborating with ಭಾವನೆಗಳ ರೂವಾರಿ
Collaborating with ✍shweತಾ. ಸಿm💞
Collaborating with ಗೋಪಾಲಕೃಷ್ಣ ಎನ್ ಎಮ್

ಲಕುಮಿಕಂದ ಮುಕುಂದ

#shivushiku sಏನೋಹೇಳ್ಬೇಕು ಗೋಲ್ಡನ್ ವರ್ಡ್ಸ್ ಕೂಡ ಟೈಮ್ ಅಂಡ್ ಸಿಚ್ಯುಯೇಷನ್ ಗೆ ತಕ್ಕಾಗೆ ಬದ್ಲಾಗುತ್ತೆ ಗುರು..., 😎😊 #yqquotes #yqjogi #yqjogi_kannada #yqlove #YourQuoteAndMine Collaborating with shivu shiku

read more
ಕಾಲದಡಿಗುಂಟ ನೆಡೆವ ಪಯಣಿಗನ 
ಹೆಜ್ಜೆಯ ಗುರುತೇ ೧೦೦ ರಷ್ಟು ನಿಜ ಗೆಳೆಯ.. #shivushiku #sಏನೋಹೇಳ್ಬೇಕು 
ಗೋಲ್ಡನ್ ವರ್ಡ್ಸ್ ಕೂಡ ಟೈಮ್ ಅಂಡ್ ಸಿಚ್ಯುಯೇಷನ್ ಗೆ ತಕ್ಕಾಗೆ ಬದ್ಲಾಗುತ್ತೆ ಗುರು..., 😎😊
#yqquotes #yqjogi #yqjogi_kannada #yqlove  #YourQuoteAndMine
Collaborating with shivu shiku


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile