Nojoto: Largest Storytelling Platform

Best Dimple😊 Shayari, Status, Quotes, Stories

Find the Best Dimple😊 Shayari, Status, Quotes from top creators only on Nojoto App. Also find trending photos & videos about dimple yadav love story, akhilesh yadav and dimple yadav love story, dimple meaning in english, dimple girl quotes, dimple smile quotes,

  • 4 Followers
  • 13 Stories

sudesh Pagare

nojoto #cuty #Cutypai Dimple😊 #sweet expression❤ #Comedy

read more

shivarjaras snehasinchana

#ನಲ್ಲನಿಗಾಗಿ ನಲ್ಲನ ಓಡಾಡುವಿಕೆ...🙈😍❤ #ಡಿಂಪಲ್ #yqjogi #yqquotes #collabwithme Pinterest pic....😍❤🔥🙏 love #YourQuoteAndMine Collaborating with Dimple😊 Queen👑

read more
ನಿನ್ನ ಮನಸ್ಸಿನ ಕೊನೆಯ ಮನೆಯಲ್ಲಿ ಇರಲು
ಜಾಗವಿದೆ ಎಂದು ನಾ ಕೇಳಿದ್ದು ನಿಜವೇ ನಲ್ಲೇ #ನಲ್ಲನಿಗಾಗಿ 
ನಲ್ಲನ ಓಡಾಡುವಿಕೆ...🙈😍❤
#ಡಿಂಪಲ್ 
#yqjogi #yqquotes 
#collabwithme 
Pinterest pic....😍❤🔥🙏
#love   #YourQuoteAndMine
Collaborating with #Dimple😊 Queen👑

shivarjaras snehasinchana

ನೀ ನನ್ನ ಮನದ ರತಿ.... #ಡಿಂಪಲ್ #ಪ್ರೇಯಸಿ #ಒಲವು_ಧಾರೆ #yqjogi Pinterest credit..pic...🙏😍🔥❤ #sanamterikasam 💜💛💝 #collabwithme #YourQuoteAndMine Collaborating with Dimple😊 Queen👑

read more
ಕೇಳುವ ಮುನ್ನವೇ..
ಒಪ್ಪಿವುದು..
ನನ್ನಿ ಮನ...
ನೀ ನನ್ನರಸನೆಂದು... ನೀ ನನ್ನ ಮನದ ರತಿ....
#ಡಿಂಪಲ್ #ಪ್ರೇಯಸಿ 
#ಒಲವು_ಧಾರೆ 
#yqjogi 
Pinterest credit..pic...🙏😍🔥❤
#sanamterikasam 💜💛💝
#collabwithme  #YourQuoteAndMine
Collaborating with #Dimple😊 Queen👑

shivarjaras snehasinchana

#coffeelove #yqjogi_kannada #yqdimple #yqjogikannada yqquotes😜😬😁❤💜💛☕☕☕☕☕☕☕☕ #YourQuoteAndMine Collaborating with Dimple😊 Queen👑ಸಹಯೋಗಕ್ಕೆ ಸೀಮಿತ 🙈🙈🙈🙈

read more
ಹೋಯ್! ಹುಡುಗಿ
ಜಲ್ದಿ ಬರ್ತೀನಿ...
ಕಾಫೀ ಆರೋ ಮುನ್ನ.. 
ಇಬ್ಬರು ಕೂಡಿಯೇ ಸವಿಯೋಣ
ಅಧರಗಳ 
ಮಧುರ ಸಿಹಿ
 ಸೇರಿಸಿ ಸವಿಯೋಣ
 #coffeelove 
#yqjogi_kannada
#yqdimple #yqjogikannada
#yqquotes😜😬😁❤💜💛☕☕☕☕☕☕☕☕   #YourQuoteAndMine
Collaborating with #Dimple😊 Queen👑ಸಹಯೋಗಕ್ಕೆ ಸೀಮಿತ
🙈🙈🙈🙈

Amar Gudge

ಎನ್ನ ಮುದ್ದು ಜೀವವೇ. ❤ #ಹತ್ತಿರಬರುವೆಯಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi#ಡಿಂಪಲ್👑😂 Collaborating with Dimple😊 Queen👑

read more
ಮೌನದಲ್ಲೇ ಮನವನರಿವೆ
ಕಣ್ಣಸನ್ನೆಯಲ್ಲೆ ನೋವಕೊಲ್ಲುವೆ
ಸನಿಹಬಂದು ಸೇರುಒಲವೆ
ನಲ್ಲನಾಗಿ ನಿನ್ನೊಂದಿಗಿರುವೆ ಎನ್ನ ಮುದ್ದು ಜೀವವೇ. ❤

#ಹತ್ತಿರಬರುವೆಯಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi#ಡಿಂಪಲ್👑😂 
Collaborating with #Dimple😊 Queen👑

Amar Gudge

ನಲ್ಮೆಯ ಗಾಡ೯ನನಿನ ಹಾಸ್ಯ...😂 #ಕನ್ನಡಕವಿತೆ#ಕನ್ನಡ dimplegirl👑😂😝 yqjogi😝😂🖕😂 Collab...👍🙏 #YourQuoteAndMine Collaborating with Dimple😊 Queen👑

read more
ಹೇ ಇವಳೇ,
 ಪ್ರೀತಿಯ
Gardenಲ್ಲಿ ನಗುವರಳಿಸು..

ನೀ ನಕ್ಕರೆ pimples ಇಲ್ಲದ ಗುಳಿಗೆನ್ನೆ 
ರಂಗಾದಾಗ ಚಿಟ್ಟೆಯಾಗಿ ಪಟ್ಟನೆ ಬಂದು
ತಟ್ಟನೆ ಒಂದು ಮುತ್ತು ಕೊಟ್ಟು ಮತ್ತುಬರಿಸಿ
ಪ್ರೇಮ ತುತ್ತು ಕೊಟ್ಟು ಪೋಷಿಸುವೆ 
ಮನದರಸಿಯೆ 💗💓🌹💕💞
 ನಲ್ಮೆಯ ಗಾಡ೯ನನಿನ ಹಾಸ್ಯ...😂
#ಕನ್ನಡಕವಿತೆ#ಕನ್ನಡ 
#dimplegirl👑😂😝
#yqjogi😝😂🖕😂
Collab...👍🙏     #YourQuoteAndMine
Collaborating with #Dimple😊 Queen👑

Amar Gudge

#ನಿಮ್ಮ ಬೆಸುಗಿ ಲೇಖನಿ ಮೂಡಿಸರಲಾ...😅🖕😝 #ಡಿಂಪಲ್ #yqbaba #yqjogi #yqhumour Pinterest :picture bloom...🙏👍💕 #YourQuoteAndMine Collaborating with Dimple😊 Queen👑

read more
ಅದ್ಕೆ ಹೇಳ್ತಾರಾ ಪ್ರೀತಿ ಮಾಯಾಬಜಾರ್ ಅಂತ #ನಿಮ್ಮ ಬೆಸುಗಿ ಲೇಖನಿ ಮೂಡಿಸರಲಾ...😅🖕😝
#ಡಿಂಪಲ್ #yqbaba #yqjogi #yqhumour 
Pinterest :picture bloom...🙏👍💕 #YourQuoteAndMine
Collaborating with #Dimple😊 Queen👑

Amar Gudge

Dedicating a #testimonial to Dimple😊 Queen👑

read more
💐💐💐💐💐💐💐💐💐💐💐💐💐💐💐
 💐❀400+ಕಾವ್ಯದೊಡತಿಗೆ❀ಅಭಿನಂದನೆಗಳು❀   
💐💐💐💐💐💐💐💐💐💐💐💐💐💐💐
    ವಿಶೇಷ ವಿಷಯಗಳನ್ನು ಸರಳವಾಗಿ ತಿಳಿಸುವ ಬರಹಗಳು ಸುಂದರವಾಗಿದೆ. ಭಾಷೆಯ ಭೇದವಿಲ್ಲದೆ ನಿರರ್ಗಳವಾಗಿ ಮೂಡುವ ಲೇಖನಗಳು ವಿಶಿಷ್ಟವಾಗಿದೆ. ಕಾವ್ಯ ಲೋಕದ ಪಿಂಪಲ್ ಇರದ ಡಿಂಪಲ್ ರಾಣಿ ನಿಮ್ಮೀ ಸಾಮ್ರಾಜ್ಯದ ಅಭಿಮಾನಿ ಪ್ರಜೆ ನಾನು.ಇನ್ನಷ್ಟು ಕಾವ್ಯ ರಚನೆಯಾಗಲಿ ಎಂಬಾಶಯ ನನ್ನದು.
ತ್ರಿಭಾಷಾ ಬರಹಗಳ ಚತುರೆ
ನಿನ್ನ ಕಾವ್ಯವೇ ಆಗಿದೆ ಅಪ್ಸರೆ
ಸರಾಗವಾಗಿ ಬರೆಯುವ ಕಲೆ
ಸಾಹಿತ್ಯಲೋಕದಿ ವಿಶೇಷ ಸೆಲೆ  Dedicating a #testimonial to #Dimple😊 Queen👑

Amar Gudge

Sanam teri kassam💝 #yqkannadaquotes #yqshayari #yqlove #yqbaba 😅😍🖕 Collab ನಿಮ್ಮ ನಲ್ಮೆಯ ಲೇಖನಿ ಮೂಡಿಸಿ....👍😊 #YourQuoteAndMine #Dimple😊

read more
ಹೇ ಮಜನು
ನಿನ್ನ ನೋಟದಲ್ಲಿ
ನಾ,
ಗಾಳಕ್ಕೆ ಸಿಕ್ಕ
ಮೀನಂಗ್
ಚಡಪಡಸ್ತಿನೀ....
 Sanam teri kassam💝
#yqkannadaquotes 
#yqshayari 
#yqlove 
#yqbaba 
😅😍🖕
Collab ನಿಮ್ಮ ನಲ್ಮೆಯ ಲೇಖನಿ
ಮೂಡಿಸಿ....👍😊 #YourQuoteAndMine

Amar Gudge

ಮೌನದ ಮನವೆ🌠❣❣❣ #ಬರಹದಹುಚ್ಚು #yqbaba #ಕನ್ನಡ_ಬರಹಗಳು #YourQuoteAndMine Collaborating with ✍shweತಾ. ಸಿm💞 Collaborating with Dimple😊 Queen👑

read more
ಮೌನಯಾನದ ಅಂತ್ಯಕೆ
ಜೋತೆಯಾಗು ಮನಕೆ ಮೌನದ ಮನವೆ🌠❣❣❣
#ಬರಹದಹುಚ್ಚು 
#yqbaba
#ಕನ್ನಡ_ಬರಹಗಳು  #YourQuoteAndMine
Collaborating with ✍shweತಾ. ಸಿm💞 
Collaborating with #Dimple😊 Queen👑
loader
Home
Explore
Events
Notification
Profile