Nojoto: Largest Storytelling Platform

Best nagthoughts Shayari, Status, Quotes, Stories

Find the Best nagthoughts Shayari, Status, Quotes from top creators only on Nojoto App. Also find trending photos & videos about nag panchami kyu manaya jata hai, nag panchami kab hai 2019, nag panchami kab hai, anant nag and arundhati nag, shankar nag quotes,

  • 3 Followers
  • 7 Stories

ರಂಜಿತಾ ಸೋಮಶೇಖರ್ ❤️

ranjuಗೊಂಬೆ_ಹಿತನುಡಿಗಳು #nagthoughts #YourQuoteAndMine Collaborating with ನಾಗೇಶ್ ಜಿ.🕵

read more
ಮಚ್ಚು longu ಕಾಯ್ದಿರಿಸಿರುವೆ 
ಇಂಚಿಂಚಾಗಿ ಕೊಲ್ಲಲು ನಿನ್ನ ರನ್ನ..!
ಹಿತವಾಗಿ ಹಿತಾ ಹೇಳಿದಂತೆ ಒಮ್ಮೆ 
ಸಾಯಬಾರದೇಕೆ ನೀನಿನ್ನ 😜🙈🤭 #ranjuಗೊಂಬೆ_ಹಿತನುಡಿಗಳು
#nagthoughts  #YourQuoteAndMine
Collaborating with ನಾಗೇಶ್ ಜಿ.🕵

ರಂಜಿತಾ ಸೋಮಶೇಖರ್ ❤️

ಬರಹದ ಕೃಪೆ : ನಾಗೇಶ್ ಜಿ.🕵 ಅವರ dp ಕಣ್ತುಂಬ ನೋಡ್ಕೊಂಡ್ಬಿಡಿ 😅 ಈ ಬರಹವ ನೋಡಿ ಅವರ dp ಬದಲಾದರೆ ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ನಾನು ಕಾರಣಳಲ್ಲ 🙏😍 ranjuಗೊಂಬೆ_ಹಿತನುಡಿಗಳು #nagthoughts #nagcomedy #yqjogi #yqkannada #ಕನ್ನಡ_ಬರಹಗಳು #ಸುಮ್ನೆತಮಾಷೆಗೆ #ಯಾರು_ಬೈಕೋಬೇಡಿ 🙏

read more
ಹುಸಿಮುನಿಸು ತೋರಬೇಕೆಂದಾಗಲೆಲ್ಲ ಆಗೋ ಅವನ ದೊಡ್ಡ ಗಾತ್ರದ ಮೀಸೆಯದು ಜಿರಳೆಯ ಮೀಸೆಗಿಂತಲೂ ಉದ್ದವಾಗಿಹುದ ಕಂಡು 
ಹೌಹಾರಿ ಓಡಿದೆನಲ್ಲ 😉 ಕ್ಷಮಿಸಿಬಿಡು ನಲ್ಲ 😂😜

ವಿಶೇಷ ಸೂಚನೆ : ಪ್ರಸ್ತುತ ಬರಹಕ್ಕಷ್ಟೇ ನೀನು ನಲ್ಲನೇ ಹೊರತು 
ನನಗಂತೂ ಅಲ್ಲವೇ ಅಲ್ಲ 😅
     ಬರಹದ ಕೃಪೆ : ನಾಗೇಶ್ ಜಿ.🕵 ಅವರ dp ಕಣ್ತುಂಬ ನೋಡ್ಕೊಂಡ್ಬಿಡಿ 😅
ಈ ಬರಹವ ನೋಡಿ ಅವರ dp ಬದಲಾದರೆ ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ನಾನು ಕಾರಣಳಲ್ಲ 🙏😍
#ranjuಗೊಂಬೆ_ಹಿತನುಡಿಗಳು #nagthoughts #nagcomedy #yqjogi #yqkannada #ಕನ್ನಡ_ಬರಹಗಳು #ಸುಮ್ನೆತಮಾಷೆಗೆ #ಯಾರು_ಬೈಕೋಬೇಡಿ 🙏

Manjula Murali

#nagthoughts #YourQuoteAndMine Collaborating with ನಾಗೇಶ್ ಜಿ.🕵

read more
ಕದ್ದು ನೋಡದಿರು 
ರಾತ್ರಿಯಲಿ 
ನಿದ್ದೆಯ ಮಾಡಲು ಬಿಡು 
ನಿನ್ನದೆ ಕನಸುಗಳೇ 
ಬಿಟ್ಟು ಹೋಗಲು ಬಿಡದೆ 
ನೀ ಕೊಡದಿರೆ ಮುತ್ತಿನ 
ಹಾರವ ಕೊರಳಿಗೆ 
ಬಿಗಿದಪ್ಪಿದರೆ ನಡುವ 
ನಡುವೆ ಕೈ ಜಾರಿತೆನ್ನ 
ಹೃದಯ ನಿನಗಾಗಿ 
ಮಿಡಿಯುವುದಾ 
ತಡೆಯಲಾರದೆ 
ಹೋದೆನಾ 
ಕಚಗುಳಿಯಿಡುತಿರುವೆ 
ಮನಸ್ಸಿನಲ್ಲಿ 
ಪ್ರೀತಿಯಲಿ ಸಂಕೋಚ 
ಇರುವುದು 
ನಿನ್ನಿಂದಾ ದೂರ ಹೋಗಲು 
ಆಗದೆಂಬ ಮಾತು ಹೇಳಲಾರದೆ 
ಹೋದೆನಿಲ್ಲಿ...... #nagthoughts   #YourQuoteAndMine
Collaborating with ನಾಗೇಶ್ ಜಿ.🕵

Manjula Murali

#nagthoughts #YourQuoteAndMine Collaborating with ನಾಗೇಶ್ ಜಿ.🕵 Collaborating with Jyothi Bellary😋😋😋 Collaborating with ಮಾಯಾ ಜಿಂಕೆ

read more
ಬೆಣ್ಣೆ 

ಗರಿ ಗರಿಯಾದ 
ದೋಸೆ ಜೊತೆ ತಾಜಾ 
ಬೆಣ್ಣೆ ಅದರ ಮೇಲೆ 
ಜಾರಿಕೊಂಡು 
ಹೋಗುತ್ತಿದ್ದರೆ 
ಮನಸ್ಸು ಕೂಡ 
ಅದರ ಜೊತೆಯಲ್ಲಿ 
ವಾಲುತ್ತಾ 
ಹೋಗುಬಿಡುತ್ತದೆ 
😋😋 #nagthoughts  #YourQuoteAndMine
Collaborating with ನಾಗೇಶ್ ಜಿ.🕵
Collaborating with Jyothi Bellary😋😋😋
Collaborating with ಮಾಯಾ ಜಿಂಕೆ

Manjula Murali

#nagthoughts #YourQuoteAndMine Collaborating with ನಾಗೇಶ್ ಜಿ.🕵

read more
ನನ್ನ ಪ್ರೀತಿಯ ಹುಚ್ಚು
ಹೆಚ್ಚಾದಷ್ಟು 
ನನ್ನ ಮೇಲಿನ ಪ್ರೀತಿಯ ಆಳ 
ಹೆಚ್ಚಾಗುವುದೆಂಬ 
ಬಯಕೆ  
ನೀ ಅರಿಯದೆನ್ನ
ಕೊರಗದಿರು ಚಿನ್ನ  #nagthoughts  #YourQuoteAndMine
Collaborating with ನಾಗೇಶ್ ಜಿ.🕵

Manjula Murali

#nagthoughts #YourQuoteAndMine Collaborating with ನಾಗೇಶ್ ಜಿ...🕵

read more
ನಿನ್ನ ಪ್ರೀತಿಯಲಿ ಹುಚ್ಚಿಯಾಗಬೇಕೆಂದಿರುವೆ
ಆದರೆ ನಿನಗಾಗಿ ಅಲ್ಲ... ನಿಮ್ಮ ಭಾವನಿಗಾಗಿ 😍😍
 #nagthoughts  #YourQuoteAndMine
Collaborating with ನಾಗೇಶ್ ಜಿ...🕵

Amar Gudge

#nagthoughts #YourQuoteAndMine Collaborating with ನಾಗೇಶ್ ಜಿ.🕵kavya mk Collaborating with Kavya Poojari

read more
ಬಿಡಲಾರ ಸುಕುಮಾರ
ಬರಬೇಕಿದೆ ನೀ ಹತ್ತಿರ 😜 #nagthoughts  #YourQuoteAndMine
Collaborating with ನಾಗೇಶ್ ಜಿ.🕵#kavya mk 
Collaborating with Kavya Poojari


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile