Find the Best bestestbestie Shayari, Status, Quotes from top creators only on Nojoto App. Also find trending photos & videos about bestie love quotes, bestest love shayri 0, being alone is best, bebi ko bes pasand hai 480, miss you bestie status,
ರಂಜಿತಾ ಸೋಮಶೇಖರ್ ❤️
ಯಾವ ಜನ್ಮದ ಬಂಧವೋ ಸ್ನೇಹದ ರೂಪದಿ ಬಂದೇ ನೀ ಕನಸುಗಳ ಕೋಟೆಗೆ ಕಣ್ಗಾವಲಾಗಿ ಕನಸುಗಳ ತೇರಲಿ ಬಣ್ಣ ಬಣ್ಣದ ಕನಸುಗಳಿಗೆ ಚಿತ್ತಾರವ ಬಿಡಿಸಿದೆ ನೀ ನಕ್ಷತ್ರಗಳ ತುಂಬೆಲ್ಲ ಹೊಳೆಯುವ ಮಿಂಚುಗಳನ್ನು ಮುಡಿಗೇರಿಸಿದೆ ನೀ ಕಣ್ಣರೆಪ್ಪೆಯಂತೆ ಸದಾ ಕಾವಲಿರುವೆ ನೀ ನಡೆಯುವ ಹಾದಿಗೆಲ್ಲ ಹೂವ ಹಾಸಿದೆ ನೀ ನಾ ಅತ್ತರೆ ಕಣ್ಣೀರು ನಿನಗೆಂದೇ ನಿನ್ನ ನಗೆಯ ಖುಷಿಯೆಲ್ಲವ ನನಗಾಗಿ ಮೀಸಲಿರಿಸಿದೆ ಯಾರಲ್ಲಿಯೂ ಕಾಣದ ಪ್ರೇಮವ ಈ ಬಡ ಜೀವಕೆ ನೀಡಿದೆ ಹೇಗೆ ತೀರಿಸಲಿ ನಿನ್ನೀ ಋಣವ ಸಾಲುವುದಿಲ್ಲ ಈ ಒಂದು ಜನ್ಮವೂ.. ಸಿಗಬೇಕು ನೀನೇ ನನಗೆ ಪ್ರಾಣದ ಸ್ನೇಹವಾಗಿ ಈ ಪ್ರಾಣವನ್ನು ಕಾಯುವೆ ನನ್ನ ಪ್ರಾಣಕ್ಕಿಂತ ಮಿಗಿಲಾಗಿ ನಿನ್ನೆಲ್ಲ ನೋವು ನಲಿವುಗಳಿಗೆ ಹೆಗಲಾಗಿ ♥️ ಪವಿತ್ರ ಸ್ನೇಹ 💐❤️ #yqjogi #yqkannadaquotes #yqthoughts #friendsforever #friemdship_never_dies #friendsforlife #bestestbestie #heartspeaks
ಪವಿತ್ರ ಸ್ನೇಹ 💐❤️ #yqjogi #yqkannadaquotes #yqthoughts #friendsforever #friemdship_never_dies #friendsforlife #bestestbestie #heartspeaks
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited