Nojoto: Largest Storytelling Platform

Best qtbaba Shayari, Status, Quotes, Stories

Find the Best qtbaba Shayari, Status, Quotes from top creators only on Nojoto App. Also find trending photos & videos about

  • 14 Followers
  • 26 Stories

Abid

#qtdidi #qtbaba #qtathinks #qtlove #Qt #YourQuoteAndMine Collaborating with Nik

read more
Aapke haal pe mai kya kahu
Aapke khayaal pe mai kya kahu
Mulaqaat ke liye taal deti ho
Hafte maah o saal kya kahu
Tabeebo se na hoga Asar tumhe 
Dard pinha aapka haal kya kahu
Bohot samjhaya hai unko aksar
Zindagi aapki vabal mai kya kahu
Mariz e gham ki tabiyat hogi bhali
karo uski dekh bhaal mai kya kahu. 
 #qtdidi #qtbaba  #qtathinks #qtlove #qt  #YourQuoteAndMine
Collaborating with  Nik

Abid

चाय ☕ #qtbaba #qtdidi #qtlove #qtathinks #YourQuoteAndMine Collaborating with Nik

read more
Chaay bhi pi kar dekhli
Tumhari yaad fir b na jaaye
 चाय ☕
#qtbaba #qtdidi #qtlove #qtathinks  #YourQuoteAndMine
Collaborating with  Nik

Abid

#qtbaba #qtathinks #qtbaba #YourQuoteAndMine Collaborating with Nik

read more
Bata do din
 me kitne 
hours chahiye... 😉 #qtbaba #qtathinks #qtbaba   #YourQuoteAndMine
Collaborating with  Nik

sanjay sheoran

फिर काहे की मोहब्बत #mohabbat #mohataj mohabbat ki mohabbat #Feeling #fuckoff #qtdidi #qtbaba #YourQuoteAndMine Collaborating with Ajay Kumar #sheoranshayari keerti srivastava

read more
के हर किसी को ज़िन्दगी 
की कहानी नही मिलती...$$!! फिर काहे की मोहब्बत #mohabbat #mohataj mohabbat ki mohabbat #feeling #fuckoff #qtdidi #qtbaba  #YourQuoteAndMine
Collaborating with Ajay Kumar #sheoranshayari keerti srivastava

ರೇಣುಕೇಶ್ ಸದಾಶಿವಯ್ಯ

#yrqtjogi #qtbaba #ಜೀವನ

read more
ಅನುಭವ ತುಂಬಾ ಕೆಟ್ಟದ್ದು..
ಎಲ್ಲವನ್ನು ಹಾಗೂ ಎಲ್ಲರನ್ನೂ
ಅನುಮಾನದಿಂದಲೇ
ನೋಡುವಂತಾಗುತ್ತದೆ...!!! #yrqtjogi #qtbaba #ಜೀವನ

ರೇಣುಕೇಶ್ ಸದಾಶಿವಯ್ಯ

#yrqtjogi #qtbaba life

read more
ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಬದಲು
ಮಾಸ್ಕ್ ಮೇಲೆ "ನಾನು ಕೊರೊನಾ ಹರಡಲು ಕಾರಣನಾಗಿದ್ದೇನೆ, ದಯವಿಟ್ಡು ಕ್ಷಮಿಸಿ. ಇನ್ನು ಮುಂದೆ ಮಾಸ್ಕ್ ಧರಿಸಿ ಓಡಾಡುತ್ತೇನೆ" ಅಂತ ಮುದ್ರಿಸಿ ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬೇಕು. ಆಗ ಒಂದ್ಸಲ್ಪನಾದ್ರೂ ಬುದ್ದಿ ಬರಬಹುದೇನೋ...ಅದಕ್ಕೂ ಬಗ್ಗದೇ ಇದ್ದರೆ ಅಂತವರನ್ನು ಐಸೋಲೇಷನ್ ವಾರ್ಡ್ಗಳಲ್ಲಿ ಸೇವೆ ಸಲ್ಲಿಸಲು ನಿಯೋಜಿಸಬೇಕು #yrqtjogi #qtbaba #life

ರೇಣುಕೇಶ್ ಸದಾಶಿವಯ್ಯ

#yrqtjogi #qtbaba #ಗಣೇಶ_ಚರ್ತುಥಿ_ಶುಭಾಶಯಗಳು

read more
ಪ್ರಪಂಚವೇ ಕೊರೊನಾ ಹೊಡೆತದಿಂದ ನಲುಗುತ್ತಿದೆ
ಗೌರೀ ಗಣೇಶ ಈ ಕೊರೊನಾಗೆ ಅಂಕುಶವಾಗಲಿ
ಜನರು ನೆಮ್ಮದಿಯ ಉಸಿರನ್ನಾಡಲಿ
ಆಚರಣೆ ಮಿತವಾಗಿರಲಿ
ಭಕ್ತಿ ರಸ ಉಕ್ಕಿ ಹರಿಯಲಿ
ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು #yrqtjogi #qtbaba #ಗಣೇಶ_ಚರ್ತುಥಿ_ಶುಭಾಶಯಗಳು

ರೇಣುಕೇಶ್ ಸದಾಶಿವಯ್ಯ

ನಿತ್ಯೋತ್ಸವದ ನವ್ಯ ಕವಿ
ಜೋಗದ ಸಿರಿಯಲ್ಲಿ ಮುಳುಗಿದ
ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ  ನಡೆದ
ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ
ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ
ಡಾ.ನಿಸಾರ್ ಅಹಮದ್ ಅವರಿಗೆ
"ಭಾವಪೂರ್ಣ ಶ್ರದ್ಧಾಂಜಲಿ"
 #yrqtjogi#qtbaba#yrqtlife

ರೇಣುಕೇಶ್ ಸದಾಶಿವಯ್ಯ

#yrqtjogi #qtbaba #ಯುಗಾದಿ

read more
ವರ್ಷ ವರ್ಷವೂ ಯುಗಾದಿ ಬೇವು-ಬೆಲ್ಲಗಳ ಮಿಶ್ರಣ
ಆದರೆ ಈ ವರ್ಷದ ಯುಗಾದಿ ಬೇವಿನ ಹೂರಣ
ಬೇವನ್ನು ತಿಂದು ನಮ್ಮ ದೇಹವ ಮಾಡೋಣ ಪೂರಣ
ಮುಂದೆ ಇದೆ ನಮಗೆ ಸಿಹಿ ಹೋಳಿಗೆಯ ಹೂರಣ

ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು #yrqtjogi #qtbaba #ಯುಗಾದಿ

ರೇಣುಕೇಶ್ ಸದಾಶಿವಯ್ಯ

#yrqtjogi #qtbaba #ವೈದ್ಯ

read more
*ಟಂಕಾ

ವೈದ್ಯೋ ನಾರಯಣ
ಹರೀಃ
ಆದರೆ ಇಲ್ಲೊಬ್ಬ
ನರ 
ವೈದ್ಯೋಜೇಬು ಹರೀಃ #yrqtjogi #qtbaba #ವೈದ್ಯ
loader
Home
Explore
Events
Notification
Profile