Nojoto: Largest Storytelling Platform

Best yrqtlife Shayari, Status, Quotes, Stories

Find the Best yrqtlife Shayari, Status, Quotes from top creators only on Nojoto App. Also find trending photos & videos about

  • 1 Followers
  • 16 Stories

ರೇಣುಕೇಶ್ ಸದಾಶಿವಯ್ಯ

ಅವನ ಅಂತರಂಗ ಮರುಗುತಿದೆ
ನಾನು ಕೇವಲ ಟೇಬಲ್, ಶೋಕೇಸ್ 
ಪೇಪರ್ ವೈಟ್ , ಮಕ್ಳಳ ಆಟಿಕೆಗೆ
ವಸ್ತುವಾದೇನಾ ಅಂತ......
ನನ್ನ ಮೂರ್ತಿಯನ್ನ ದೇವರೆಂದು
ಪೂಜಿಸುವ ಮಂದಿ ಲೋಕ ಕಂಟಕರು ಆದರು..
ನಾನು ಯಾವುದನ್ನು ಬೋಧಿಸಲಿಲ್ಲವೂ
ಅದೇ ಇಂದು ವಿಜೃಂಭಿಸುತ್ತಿದೆ...
ನಾನು ಯಾವ ಮನೆಯಿಂದ ಸಾಸಿವೆ
ತೆಗೆದುಕೊಂಡು ಬಾ ಎಂದೆನೋ ಅವೆಲ್ಲಾ 
ಸ್ಮಶಾನಗಳಾಗಿವೆ....

ಮಮ್ಮಲ ಮರುಗುತಿದೆ ಅವನ ಆತ್ಮ....😘 #yrqtbaba #yrqtjogi #yrqtlife

ರೇಣುಕೇಶ್ ಸದಾಶಿವಯ್ಯ

ವಿಶ್ವಾಮಿತ್ರನ ತಪೊಭಂಗ ಮಾಡಿದ ಮೇನಕೆ-ವಿಶ್ವಾಮಿತ್ರರಿಂದ
ಶಾಕುಂತಲ ಎಂಬ ಸಾಧ್ವಿಯ ಜನನ
ನಲವತ್ತೆರಡು ದಿನಗಳ ತಪೋಭಂಗ
ಮಾಡಿದ ಮದಿರೆಯಿಂದ
ರಕ್ತ ಬೀಜಾಸುರರ ಉದಯ..!!! #yrquotebaba #yrqtjogi #yrqtlife

ರೇಣುಕೇಶ್ ಸದಾಶಿವಯ್ಯ

ಬೀಗಮುದ್ರೆ ಸಮಯದಲ್ಲಿ ರಾಜನಂತೆ
ಕೆಲಸಕ್ಕೆ ಹೋಗುತ್ತಿದ್ದ ನಾನು
ಬೀಗಮುದ್ರೆ ತೆರವಿನ ನಂತರ ಕೆಲಸಕ್ಕೆ
ಹೋಗಲು ಯಾಕೋ ಬೇಜಾರು...!!! #yrqtjogi#yrqtbaba#yrqtlife

ರೇಣುಕೇಶ್ ಸದಾಶಿವಯ್ಯ

ಕರೋನ ಪರಿಣಾಮ

ಈ ಶಹರದ ಮಂದಿ ಹೆಂಗಂದ್ರೆ
ವಿಮಾನ್ದಾಗೆ ಕರೋನ ತಂದು
ಊರ್ಗೆಲ್ಲಾ ಹರಡಿ
ತಮ್ಮ ಶಹರದ ರಸ್ತೇನಾ
ಬಂದ್ ಮಾಡ್ಕಳ್ತಾರೆ....!!🤔🤔 #yrqtjogi#yrqtbaba#yrqtlife

ರೇಣುಕೇಶ್ ಸದಾಶಿವಯ್ಯ

ಪಾನ ನಿಷೇದ ಕಾನೂನು ಜಾರಿ ಮಾಡಿ
ಉದ್ಯೋಗವಕಾಶಗಳನ್ನು ಹೆಚ್ಚಿಸಿ
ಎಲ್ಲಾ ರೀತಿಯ ಉಚಿತ ಯೋಜನೆಗಳ ರದ್ದು ಮಾಡಿ
ಹಣ ಕೊಟ್ಟು ಕೊಳ್ಳುವ ಅಭಿಯಾನವ ಮಾಡಿ
ಪ್ರತಿಯೊಂದು ಪದಾರ್ಥಕ್ಕೂ ರಸೀದಿ ಹಾಕಿಸಿ
ದೇಶದ ಕಾನೂನಗಳ ಬಲ ಪಡಿಸಿ
ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಯ ಮೂಲಕ
ಬೊಕ್ಕಸ ತುಂಬಿಸಿ ಆಡಳಿತ ನಡೆಸಿದರೆ 
ರಾಜ್ಯದ ಹಾಗೂ ರಾಷ್ಟ್ರದ ಸರ್ವಾಂಗ ಅಭಿವೃದ್ದಿ
 
ಇದೇ ಸುಸಂದರ್ಭ,  ದಯಮಾಡಿ
"ಪಾನ ನಿಷೇಧ ಜಾರಿ" ಮಾಡಿ
 #yrqtjogi#yrqtbaba#yrqtlife

ರೇಣುಕೇಶ್ ಸದಾಶಿವಯ್ಯ

ನಿತ್ಯೋತ್ಸವದ ನವ್ಯ ಕವಿ
ಜೋಗದ ಸಿರಿಯಲ್ಲಿ ಮುಳುಗಿದ
ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ  ನಡೆದ
ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ
ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ
ಡಾ.ನಿಸಾರ್ ಅಹಮದ್ ಅವರಿಗೆ
"ಭಾವಪೂರ್ಣ ಶ್ರದ್ಧಾಂಜಲಿ"
 #yrqtjogi#qtbaba#yrqtlife

ರೇಣುಕೇಶ್ ಸದಾಶಿವಯ್ಯ

ಕರೋನ ಪರಿಣಾಮ

ಕಾಯಿಲೆ-ಕಸಾಲೆ ಬಂದಾಗ ವೈದ್ಯೋ ನಾರಾಯಣ
ಸಂಕಟ ಬಂದಾಗ ವೆಂಕಟ ರಮಣ
 ಎಲ್ಲಾ ತುಂಬಿ ತುಳುಕುವಾಗ ನಾನೇ ರಮಣ...!!?? #yrqtjogi#yrqtbaba#yrqtlife

ರೇಣುಕೇಶ್ ಸದಾಶಿವಯ್ಯ

ಕರೋನ ಪರಿಣಾಮ

ಮಂತ್ರೋದಕದಿಂದ ಕೈ ತೊಳೆಯುತ್ತಿದ್ದ ಕೈಗಳು
ಮದ್ಯ(ಸಾರ)ದಿಂದ ಕೈ ತೊಳೆಯುವಂತಾಯ್ತು..!!

ಯಾವುದೂ ಕನಿಷ್ಠವೂ ಅಲ್ಲ...ಹಾಗೇ...
ಯಾವುದೂ ಶ್ರೇಷ್ಠವೂ ಅಲ್ಲ.....
ಅನುಕೂಲಕ್ಕೆ ತಕ್ಕಂತೆ ಅದು ಶ್ರೇಷ್ಠವಾಗುತ್ತದೆ.
 #yrqtjogi#yrqtbaba#yrqtlife

ರೇಣುಕೇಶ್ ಸದಾಶಿವಯ್ಯ

ಕರೋನಾ ಪರಿಣಾಮ

ಉದ್ಯಾನವನದ ಬೆಂಚುಗಳು
ಬಸ್ ನಿಲ್ದಾಣದ ಆಸನಗಳು
ಚಿತ್ರಮಂದಿರದ ರಾಜಾಸನಗಳು
ಬಸ್ಸುಗಳ ಸುಖಾಸಿನಗಳು
ದೇವಾಲಯದ ಸುಕನಾಸಿಗಳು

ಇನ್ನೂ ಅನೇಕ ...

ಪ್ರೇಮಿಗಳ ( ಕಳ್ಳ) ಪಿಸುಮಾತಿಗೆ
ಕಿವಿಯಾಗಿದ್ದ ಆಸನಗಳ ಮೈಲಿಗೆ
ಕಳೆದು ನಳನಳಿಸುತ್ತಿವೆ...😁😁 #yrqtjogi #yrqtbaba #yrqtlife

ರೇಣುಕೇಶ್ ಸದಾಶಿವಯ್ಯ

ಕೇಸರಿ ಧರಿಸಿ, ಕಂಚಿನ ಕಂಠದಿಂದ ವಿಶ್ವಕ್ಕೇ ಭಾರತದ ಸಂಸ್ಕೃತಿ ಪಸರಿಸಿದ ಅಂದು ಆ ನರೇಂದ್ರ
ಭಾರತಕ್ಕೇ ಕೇಸರಿ ತೊಡಿಸಿ ನೂರಾಮುವತ್ತು ಕೋಟಿ ಜನರನ್ನು ಎದೆಯಲ್ಲಿ ಬಚ್ಚಿಟ್ಟು ಸಲುಹಿದ ಶ್ವೇತಧಾರಿ ಇಂದು ಈ ನರೇಂದ್ರ
ನಮೋ ನಮೋ ನಮೋ ನಮಃ #yrqtjogi #yrqtbaba #yrqtlife
loader
Home
Explore
Events
Notification
Profile