Nojoto: Largest Storytelling Platform

Best ಅವನ Shayari, Status, Quotes, Stories

Find the Best ಅವನ Shayari, Status, Quotes from top creators only on Nojoto App. Also find trending photos & videos about ಅವನೇ ಶ್ರೀಮನ್ನಾರಾಯಣ full movie download, ಅವನತಿ meaning, ಅವನು ಮತ್ತು ಶ್ರಾವಣಿ, ಅವನೇ ಶ್ರೀಮನ್ನಾರಾಯಣ ಕನ್ನಡ ಫುಲ್ ಮೂವಿ, ಅವನೇ ಶ್ರೀಮನ್ನಾರಾಯಣ ಕನ್ನಡ ಮೂವಿ,

  • 4 Followers
  • 7 Stories
    PopularLatestVideo

Manjula Murali

#yqquote #yqkannada #yqjogi #manjulamurali #ಅವನ ನೆನೆಪು

read more
ಜೊತೆಯಲ್ಲಿದ್ದ  ಪ್ರತಿ ಘಳಿಗೆ ಸಮಯ ಹೊತ್ತು ತಿಳಿಸದು
ನೀ ಇಲ್ಲದ ಹೊತ್ತು ಘಳಿ ಘಳಿಗೆ ಸಮಯವ ತಿಳಿಸಿತು 
😐😐 #yqquote #yqkannada #yqjogi #manjulamurali #ಅವನ ನೆನೆಪು

ಲಕುಮಿಕಂದ ಮುಕುಂದ

#yqkannada #yqjogi #ಅವನ #ಅವಳ #ಲಕುಮಿಕಂದ #ಕಲರವ #YourQuoteAndMine Collaborating with ದೀಪಾ

read more
ಅನುರಾಗದ ಪದಗಳಲಿ ಅವಳ ಸಾಂಗತ್ಯ
ಪ್ರತಿ ಕ್ಷಣಕೂ ಅವಳೊಲವಿನ ಲಾಲಿತ್ಯ
ಒಲಿದರಾಕೆ,ಎದೆಯಲ್ಲಿ ಎನಿತೋ ಸಾಹಿತ್ಯ
ಬೇಡವೆಂದರೂ ಬಿಡದ ಮಾಯೆಯ ಅಧಿಪತ್ಯ #yqkannada
#yqjogi
#ಅವನ #ಅವಳ #ಲಕುಮಿಕಂದ
#ಕಲರವ #YourQuoteAndMine
Collaborating with ದೀಪಾ

ಲಕುಮಿಕಂದ ಮುಕುಂದ

#yqjogi_kannada #yqlovequotes #yqyouandmine #ಅವನ ನೆನಪು #YourQuoteAndMine Collaborating with Manjushree PM

read more
ಅವಳು ಅವನ ರಮಣಿ
ಅವನಿಗೆ ಅವಳೇ ಗಿಣಿ
ಆಡುವರು ನಿತ್ಯ ಚಿನಿ -ಪನಿ
ಚಿನ್ನರಾಟಕ್ಕಾರು ಹೊಣಿ..? #yqjogi_kannada #yqlovequotes #yqyouandmine #ಅವನ ನೆನಪು #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqquotes #yqkannadaquotes #yqyouandmine #yqjogi_kannada #ಅವನ ನೆನಪು #YourQuoteAndMine Collaborating with Manjushree PM

read more
ಅಜ್ಞಾತದ ಅಜ್ಞಾನಿ ನಾನು
ಸುಜ್ಞಾನದ ಸಾಹಿತ್ಯ
ಒಲಿದ್ದೊಂದೆ ನಿಜ
ಬೆಳೆಯುತಿರುವ ಬೀಜ..

ಸಂಗಾತಿ ನೀನೆಂದು
ಎದೆಗಿಳಿದ ಅರಗಿಣಿಯೇ.!
ಬರಹದ ಬದುಕಿದು
ಬೇಕಿದೆ ಲಾಲಿತ್ಯ..!

ನಿನ್ನ ಶೃಂಗಾರ ಮೊಗದಿ
ಹೊಳೆವ ಕಣ್ಣು ನಾನು
ಆಸೆಗಳೊತ್ತಿವೆ ಆಚೆಗೆ
ಎಂದೋ ಮಾತು ಕೊಟ್ಟಿಹೆನಲ್ಲ‌‌..!

ಯಾಕೀ ಅನುಮಾನ
ಬೇಕಿದೆ ಬಿಗುಮಾನ
ಅವಮಾನಗಳನ್ನಟ್ಟಿ
ಬದುಕು ಕಟ್ಟು ನಾನಿರುವೆ.!
ಎಂದೆದೂ ನಾ ನಿನ್ನ ಹೃದಯದಿ

-ಲಕುಮಿಕಂದ ಮುಕುಂದ





 #yqquotes #yqkannadaquotes #yqyouandmine #yqjogi_kannada #ಅವನ ನೆನಪು #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqquotes #ygjogi #yqjogi_kannada #yqkannada #ಅವನ ನೆನೆಪು #YourQuoteAndMine Collaborating with Manjushree PM

read more
ನಿನ್ನ ಬಸಿರಿನ 
ಉಸಿರೊಂದಾಡುತಿದೆ
ಎದೆಯಂಗಳದಿ
ಒಲವಿನ ಬೆಸುಗೆಗೆ
ಒಸರಿದ ಕಸವರದ 
ಹನಿಯೊಂದು
ಹಸಿರಾಗಿ ವಸುಂದರೆಯ
ಒಡಲಲ್ಲಿ ಬೆಳೆದಿದೆ.
ಕಾಯುತಿರುವೆ ನಿನ್ನದೆ
ಕನಸುಗಳ ಬಿತ್ತಿ.! #yqquotes #ygjogi #yqjogi_kannada #yqkannada #ಅವನ ನೆನೆಪು #YourQuoteAndMine
Collaborating with Manjushree PM

Nawaz Nawwa

read more
💐ಶುಭ ನುಡಿ 6⃣4⃣💐
*~~~~~~~~~~~~~~~~~~~~~~~~~*

_ಅಲ್ಲಾಹನು ನೋಡುತಿರುವನು ನಿನ್ನ ಚಲನವಲನ. ಅವನು ಅರಿತಿರುವನು ನಿನ್ನ ಪ್ರತಿಯೊಂದು ರಹಸ್ಯ. ಅವನ ಬಗ್ಗೆ ಅರಿತಿರು ನೀ ಓ ಮನುಜ. ಇಲ್ಲಾವಾದರೆ ನಿನಗೆ ಕಾದಿರುವುದು ಅವನ ನರಕಾಗ್ನಿ_

📝ಎಮ್. ಹಾರೀಸ್ ಕನ್ನಂಗಾರ್

🍀ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀

ಶ್ರುತಿ ಶಿಂದೊಳ್ಳಿ

#ಅವನ#ಕಾಣದ#ಅವಳು#ಕಣ್ಣೀರ#ಕಡಲಲ್ಲಿ#ಮಿಯುತ್ತಿಹಳು.

read more
 #ಅವನ#ಕಾಣದ#ಅವಳು#ಕಣ್ಣೀರ#ಕಡಲಲ್ಲಿ#ಮಿಯುತ್ತಿಹಳು.


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile