Nojoto: Largest Storytelling Platform

Best savewildlife Shayari, Status, Quotes, Stories

Find the Best savewildlife Shayari, Status, Quotes from top creators only on Nojoto App. Also find trending photos & videos aboutsave wildlife posters with slogans, slogan on save water in hindi, slogans in hindi on save water, savdhaan india life ok, save water save life,

  • 9 Followers
  • 7 Stories

Suh

#ಕಾಡು#yqkannada#yqjogi#savewildlife

read more
ನಾನಿರುವೆನು ವನದಲ್ಲಿ 
ನನಗಿರುವುದು ಆಸರೆಯಿಲ್ಲಿ
ನಾ ಬೆಳೆದ ತಪ್ಪಲು
ನಾ ಆಡಿದ ಕವಲು
ಕಾಡೀಗ ಯಾರದ್ದು??


ಹಸಿರು ತುಂಬಿದ ಅರಣ್ಯ
ಘರ್ಜನೆ ಘೀಲಿಡುವಿಕೆ ಸಾಮಾನ್ಯ
ಮರಗಿಡಗಳ ಆಗರ
ನಮಗಿದೆ ಅಧಾರ
ಕಾಡೀಗ ಯಾರದ್ದು??


ನಿನ್ನದೋ ದುರಂಹಕಾರ
ಎಬ್ಬಿಸುವೆ ಹಾಹಾಕಾರ
ತುಂಬಿದ ದುರಾಸೆಯ ಕಲಶ
ನೀ ಮಾಡುವೆ ಅರಣ್ಯ ನಾಶ
ಕಾಡೀಗ ಯಾರದ್ದು??


ನೀ ಕಡಿದರೆ ಕಾಡ
ನಾ ನುಗ್ಗುವೆ ನಾಡ
ನನ್ನದಾಗಿರಬೇಕು
ನನ್ನ ಜನ್ಮ ಸಿದ್ಧ ಹಕ್ಕು
ಕಾಡೀಗ ಯಾರದ್ದು?? #ಕಾಡು#yqkannada#yqjogi#savewildlife

saubi joshi

ye nadiya ye pahad .
ab nahi sunayi deti yaha sher ki dahad ..
kya ye kudrat ki wajay se hai ..
ya manavjaati hi kar rahi hai .
jaanwaro pe prahar ....

save tigers ....save wild life .....

©saubi joshi #Foggy #nojotonews #nojotofilms #savewildlife

Follow us on social media:

For Best Experience, Download Nojoto

Home
Explore
Events
Notification
Profile