Find the Best WorldOceanDay Shayari, Status, Quotes from top creators only on Nojoto App. Also find trending photos & videos about love of world, the world became unipolar due to, india population with respect to world, world love music, poems to save the world with,
Manoramasinh (Hri Om)
Amar Dhure
8th June Special - World Ocean Day & National Best Friend Day ©Amar Dhure 8th June Special... #worldbestfriendday #WorldOceanDay
Rahul Sharma
In this beautiful world selfishness and corruption often outcast the virtues like truthfulness and honesty. But being castaway these virtues still enlighten the humanity and make it a better place to live in. #outcast #yqbaba #yqtales #yqquotes #quote #truthbetold #writer #worldoceanday
ಮೌನ
ನಿನ್ನ ಸನಿಹವೇ ನನಗೆ ಹರುಷದ ಹೊನಲು಼ ಅದೇಷ್ಟೊ ನೋವಿಗೆ ನೆರಳಾಗಿ ನಲಿವಿಗೆ ನಗುವಾಗಿ ನಿನ್ನ ಮಡಿಲೇರಿ ನಗುವಾಗಿ ನಾನು ನಿನ್ನಲಿ ಮತ್ತದೇ ಮಗುವು ನೀನು ನನ್ನಲ್ಲಿ ಮತ್ತದೇ ತಾಯಿಯು. OPEN FOR COLLAB✨ #anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #worldoceanday √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ..
Abhishek Trehan
समंदर जैसा दिल हो गहरा नदियाँ ख़ुद ही मिलने आती हैं सहज,सहर्ष भाव से अपना अस्तित्व मिटाकर ख़ुद खारी हो जाती हैं... नमस्कार लेखकों।😊 #WorldOceanDay के अवसर पर हमारे #rzhindi पोस्ट पर Collab करें और अपने शब्दों से अपने विचार व्यक्त करें । हमारे पिन किये गए पोस्ट को ज़रूर पढ़ें🥳 #rzसमुद्रसेसीखा #yqrestzone #yqdidi #collabwithrestzone #restzone #YourQuoteAndMine Collaborating with Rest Zone
Atishay jain
It's so much disturbance on surface But a silence lie deep inside It's your mind, like deep ocean Not accepting, just take a ride To dive deep in thought Thinking about lots of stuff Close your eyes, and lay a bit Thinking in stress is little tough The more you go inside Calmer thoughts you found When you wake up from that You wish for another round! #ocene #thoughts #oceanday #deep #meditation #worldoceanday
ಅವನಿ 💚
ಆಗಿರುವೆ ಜೀವರಾಶಿಗೆ ಒಡಲು ಹಾತೊರೆಯುವುದು ನನ್ನೀ ಮನ ನಿನ್ನ ನೋಡಲು ಎಲ್ಲಿ ನೋಡಿದರಲ್ಲಿ ಆವರಿಸಿರುವೆ ಇಳೆಯ ಸುತ್ತಲೂ ಹುಣ್ಣಿಮೆಯಲ್ಲಿ ಜಿಗಿಯುವೆ ಶಶಿಯ ಮುಟ್ಟಲು ಪ್ರತಿ ವರುಷ ನಿನ್ನ ನೋಡಲು ನಾ ಬರುವೆ ನಿನ್ನ ಭೇಟಿಯಾಗಲು.. ಖುಷಿ ಪಡುವವು ನನ್ನೀ ಕಂಗಳು ಕಾರಣ ನೀನೆ ನನ್ನ ನಲ್ಮೆಯ ಕಡಲೂ... OPEN FOR COLLAB✨ #anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #worldoceanday √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ..
Priyanka B Chakrabartty
Is the mind of every human Which comes up now and then With new discoveries and inventions. It amazes me to think How wonderful is this creation! Which we call human. But sad is the fact that Humanity is slowly losing its existence And gradually we are turning inhumane. Hello Resties!❤ On the occasion of #worldoceanday, collab on this beautiful picture and add your thoughts to it!😊 Do check out our pinned post😁 #rzasdeepastheocean #yqrestzone #restzone #collabwithrestzone #yqbaba #YourQuoteAndMine Collaborating with Rest Zone
ರಮೇಶ್ ಹಡಪದ
ಏಕಾಂತವರಿಸಿ ಬತ್ತಿ ಹೋದ ಕಂಬನಿಯಿಂದ ತುಂಬೆತ್ತೆನ್ನೊಡಲು ಇಳಿ ಸಂಜೆ ವೇಳೆಯಲಿ ಜಿನುಗುವ ಗಾಯಕೆ ಸವರುವ ಮುಲಾಮಾಗಿತ್ತು ಈ ಕಡಲು. ಜಾರಿ ಬಿದ್ದ ಬದುಕಿಗೆ ತಿಜೋರಿ ತುಂಬ ನೆಮ್ಮದಿ ನೀಡಿ ಸಂಕಟದಲಿ ಮರ್ಕಟವಾದ ಮನಕೆ ಸಾಂತ್ವನದ ಕೇಂದ್ರ ತೆರೆಸಿ ಸುಪ್ತವಾಗಿದ್ದ ಭಾವಗಳಿಗೆ ಆಪ್ತನಾಗಿ ಲೀಲಾಜಾಲವಾಗಿ ಬಾತುಕೋಳಿಯಂತೆ ಜಗದ ಪರಿವೆಯಿರದಂತೆ ಈಜಾಡುತಿದೆ ನಲ್ಮೆಯ ಕಡಲಿನೊಳು. OPEN FOR COLLAB✨ #anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #worldoceanday √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ..
Giftsy Dorcas
Afloat on THE SICK SEA are man-made debris, So, from time to time the mighty OCEAN sends it's furious waves that heap human debris. If, we don't stop annoying nature sooner, We will be stopped roughly very soon. #thesicksea #worldoceanday #ocean #naturepoem #yqbaba #newwritersclub #giftsydorcas #dcgdoc