Nojoto: Largest Storytelling Platform

Best col Shayari, Status, Quotes, Stories

Find the Best col Shayari, Status, Quotes from top creators only on Nojoto App. Also find trending photos & videos about col ajay kumar sharma 110, lt col sachin kumar, panpatia col height, def col diwali mela, gmail col,

  • 5 Followers
  • 7 Stories

ರಮೇಶ್ ಹಡಪದ

#ಬೆಳಗಿನ #ಸಿಟ್ಟು #ಗುರು_ಡಿ_ಸಾಲು #yqjogi #yqkannada #col #ಸುಕನಸು Collaborating with Guru Dhavaleshwar..! #YourQuoteAndMine Collaborating with ಸುಕನಸು

read more
ಸಹಾಯಮಾಡಿ ಹೋಗಿದೆ ತಲೆಕಟ್ಟು
ಒಂದಿನಾನು ಮಾಡ್ಲಿಲ್ಲ ಒಬ್ಬಟ್ಟು
ತಿಂದು ತಿಂದು ಸಾಕಾಗಿದೆ ಉಪ್ಪಿಟ್ಟು
ತವರು ಮನಿಗೆ ಹೋಗಾಕ ಗಂಟು ಮೂಟೆ ಕಟ್ಟು. #ಬೆಳಗಿನ #ಸಿಟ್ಟು #ಗುರು_ಡಿ_ಸಾಲು 
#yqjogi #yqkannada 
#col #ಸುಕನಸು
Collaborating with Guru Dhavaleshwar..!   #YourQuoteAndMine
Collaborating with ಸುಕನಸು

ರಮೇಶ್ ಹಡಪದ

ವನಸಿರಿಯ ಸೊಬಗನು ಎಷ್ಟು ಸವಿದರೂ ಸಾಲುದು, ಅಲ್ಲವೇ? #ವನಸಿರಿ #yqjogi #yqkannada #col Collaborating with YourQuote Jogi#yqjogi#yqkannadaramesh h

read more
ಪ್ರಕೃತಿಗೆ ಮರುಳಾಗದೆ ಇರುವವರಿಲ್ಲ
ಅದೊಂದು ಮನಸಿಗೆ ಮುದ ನೀಡುವ ಮಂದಿರ
ಹಚ್ಚ ಹಸಿರಿನ ಗಿರಿಗಳ ಮದ್ಯ ನಡೆದಾಟ
ನೋವನು ಮರೆಮಾಚುವುದಲ್ಲದೇ ಅದೊಂದು
ನೆಮ್ಮದಿಯ ತಾಣ ಆ ಸುಂದರ ಕಾನನ

ಹಚ್ಚ ಹಸಿರನ್ನ ಹೊದ್ದಿರುವ ವನ ಸಿರಿ 
ಅನಕ್ಷರಸ್ಥರನ್ನ ಕವಿಯಾನ್ನಾಗಿಸುತ್ತದೆ
ಕುವೆಂಪು. ಕೆ.ಪಿ.ಪೂ..ಪಂಜೆ ಮಂಗೇಶರಾಯರ
ಹಲವಾರು ಕವಿಗಳಿಗೆ ವನಸಿರಿ ಸೊಬಗು ಕವನಗಳಲ್ಲಿ
ಹಾಸು ಹೊಕ್ಕಾಗಿದೆ

ಚಿಲಿಪಿಲಿ ಹಕ್ಕಿಗಳ ಕಲರವ
ಆಕಾಶ ಭೂಮಿ ಒಂದಾಗಿದೆ ಎನ್ನುವ ಹಾಗೆ
ಕಾಣುವ ಮುಗಿಲೆತ್ತರದ ಪರ್ವತಗಳು
ಆ ಝರಿ ಕೊಳ ಅನಾಮಧೇಯ ಪ್ರಾಣಿಗಳ ಕೂಗು
ಗಗನಚುಂಬಿಸುವ ಮರಗಳು ಮನಸಿಗಾನಂದ ತರುತ್ತವೆ.

ವನಸಿರಿಯ ಆ ಸುಂದರ  ಸೊಬಗು
ಒಂಟಿತನಕೆ ಜಂಟಿಯಾಗುವ ಮೊಬಲಗು
ಭೂಮಿಮೇಲಿನ ಸ್ವರ್ಗವೆನ್ನುವ ಕೊಡಗು. 

ಹಸಿರಿನಿಂದಲೆ ಎಲ್ಲರನ್ನ ಸೆಳೆಯುವ ಮಲೆನಾಡಿನ ಬೆಡಗು
ಹೆಚ್ಚಿಸಿವೆ ವನಸಿರಿಯ ಮೆರಗು ವನಸಿರಿಯ ಸೊಬಗನು ಎಷ್ಟು ಸವಿದರೂ ಸಾಲುದು, ಅಲ್ಲವೇ? 

#ವನಸಿರಿ #yqjogi #yqkannada #col
Collaborating with YourQuote Jogi#yqjogi#yqkannada#ramesh h

ರಮೇಶ್ ಹಡಪದ

ಜೀವನದ ಹಾದಿಯಲ್ಲಿ ಎಷ್ಟೇ ಅಡೆತಡೆಗಳಿದ್ದರೂ, ಎತ್ತರಕ್ಕೆ ಏರಲು ಒಂದಾದರೂ ಏಣಿ ನಮಗಾಗಿರುತ್ತದೆ. ಈಗ ಆ ಏಣಿಯನ್ನು ಹೇಗೆ ಏರುತ್ತೀರ ಎಂದು ತಿಳಿಸಿ. #ಏರಲೊಂದುಏಣಿ #yqjogi #yqkannada #col #YourQuoteAndMine Collaborating with YourQuote Jogi#yqjogijogikannadaramesh

read more
ಸುಖ ಎನ್ನುವದೊಂದು ಗಣಿ
ನಾ ನಾಗುವೆ ಅದರ ಧಣಿ
ಅದಕೇರಬೇಕು ಕಷ್ಟವೆನ್ನುವ ಏಣಿ
ನಾವು ಹತ್ತಿದ ಏಣಿ ಆಗಲಿ ರೋಚಕ ಕಹಾನಿ
ಬದುಕು ಕಲ್ಲು ಮುಳ್ಳಿನ ಹಾದಿ
ಕಷ್ಟದ ಏಣಿ ಏರಿ ಗೆದ್ದರೆ ಅದೊಂದು ಗಾದಿ
ಮೇಲೇರಲೊಂದು ತವಕ
ಏರಿದ ಮೇಲೆ ನಾ ಭಾವುಕ
ಆಗಿತ್ತದೊಂದಯ ಕೌತುಕ
ಕಷ್ಟದ ಏಣೆ ಏರಿದ ಗೆಲುವು ಬದುಕಿನ ಸಾರ್ಥಕ
ಅನ್ಯಾಯದ ಮಾರ್ಗದ ಜಯ 
ಈ ಏಣಿಯ ಮುಂದೆ ನಿರ್ಥಕ. ಜೀವನದ ಹಾದಿಯಲ್ಲಿ ಎಷ್ಟೇ ಅಡೆತಡೆಗಳಿದ್ದರೂ, ಎತ್ತರಕ್ಕೆ ಏರಲು ಒಂದಾದರೂ ಏಣಿ ನಮಗಾಗಿರುತ್ತದೆ. ಈಗ ಆ ಏಣಿಯನ್ನು ಹೇಗೆ ಏರುತ್ತೀರ ಎಂದು ತಿಳಿಸಿ. 

#ಏರಲೊಂದುಏಣಿ #yqjogi #yqkannada #col #YourQuoteAndMine
Collaborating with YourQuote Jogi#yqjogi#jogikannada#ramesh

Vikram Singh

#col

read more

Pranab jyoti Borah

#col#ORS

read more

Javed Ahmed Baloch

#Heroic_bravery_of_Baloch is praised by many Past #Historians and #Poets.
#Herodotus(Father Of History) wrote that Baloch Army was wearing leather jackets and shiny swords, when they fight never give up.
#Ferdowsi(Great Persian Scholar) says that Baloch Army with high flag having black panther is extremely brave no one has ever saw their backs in battle field
https://m.facebook.com/story.php?story_fbid=2613651535575720&id=2108496706091208

#Col.#Lamberk and #Col.#Brown have written in their diaries and reports that they have never seen anyone like Balochs when they fight and no one as Balochs in dialogue due to their seriousness and keeping their words.
#Waris_Shah a famous Punjabi poet praises Baloch personality and bravery when he describes Murad Baloch a hero of their love story Heer Waris Shah.
#Shah_Latif Great Sindhi Sufi poet has praised Baloch character and respect of their own words and promises.
#Sandeman #baloch #Nojoto

sad lover


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile