Find the Best ಕನ್ನಡಬರಹ Shayari, Status, Quotes from top creators only on Nojoto App. Also find trending photos & videos about
Sonu Chinnu
ಮುಖಕ್ಕೆ ಬಣ್ಣ ಹಾಕಿಕೊಂಡು ನಟಿಸುವವರನ್ನು ಗುರುತಿಸಬಹುದು ಆದರೆ ಮನಸ್ಸಿಗೆ ಬಣ್ಣ ಹಾಕಿಕೊಂಡು ನಟಿಸುವವರನ್ನು ಗುರುತಿಸಲು ಸಾಧ್ಯವಿಲ್ಲ ©Sonu Chinnu #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಬರಹ
ರಾಜೇಂದ್ರ ಈಳಗೇರ.
"ನಿನ್ನ ದುಃಖ ನಿನ್ನ ಅಜ್ಞಾನದ ಸಂಕೇತ ನಿನ್ನ ಆನಂದ ನಿನ್ನ ಜ್ಞಾನದ ಸಂಕೇತ" "ದುಃಖ ಇರುವವರು ಆನಂದಕ್ಕೋಸ್ಕರ ಧ್ಯಾನ ಅಭ್ಯಾಸ ಮಾಡಲೇಬೇಕು" ಬ್ರಹ್ಮಶ್ರೀ ಪಿತಾಮಹ ಪತ್ರೀಜಿ Pyramid Valley International ©ರಾಜೇಂದ್ರ ಈಳಗೇರ. #ಕನ್ನಡಬರಹ #ಕನ್ನಡಸಾಹಿತ್ಯ #ಕನ್ನಡಿಗನಮನದಮಾತು #ಕನ್ನಡಿಗ #ಕನ್ನಡಕವನಗಳು #ಕನ್ನಡನಾಡು #ಕನ್ನಡಶಾಯರಿ #ರಾಜೇಂದ್ರ_ಈಳಗೇರ.
ಶ್ರೀ ನವಿಲೆ ನಾಗೇಶ್ವರ ಸ್ವಾಮಿ
ಸಕಲವು ನೀನು ಸರ್ವವೂ ನೀನು ಜಾತನ್ನು ರಕ್ಷಿಸುವ ಜಗತ್ ರಕ್ಷಕ ನೀನು🙏✨ ©ಶ್ರೀ ನವಿಲೆ ನಾಗೇಶ್ವರ ಸ್ವಾಮಿ ಶ್ರೀ ನಾಗೇಶ್ವರ ಸ್ವಾಮಿ 🙏✨ #ಕನ್ನಡ_ಬರಹಗಳು #ಕನ್ನಡ #ಕನ್ನಡಬರಹ
ಮೌನ मौन
ಅಧರಗಳ ಮೇಲೆ ಇರಲಿ ಇರದಿರಲಿ ಮನಸ್ಸಲ್ಲಿ ಸಾಗರದಷ್ಟು ಪ್ರೀತಿ ಇರುತ್ತದೆ ಇಷ್ಟದ ವ್ಯಕ್ತಿಯ ಮೇಲೆ.... ©ಮೌನ मौन #Shahrukh&Kajol #Love #lovequotes #Trending #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #ಪ್ರೀತಿ
ಮೌನ मौन
ನಿನ್ನ ಮನೆಯ ಎದುರಿಗಿನ ಗುಲಮೊಹರ ಕೂಡ ನನ್ನ ಹಾಗೆ ಹುಚ್ಚಿಯೇ,,, ಮಳೆ ಬರದೆಂದು ಗೊತ್ತಿದ್ದರೂ ಆದರೂ ಅದೂ ಮುಗಿಲಿನ ಕಡೆ ಆಶೆ ಇಟ್ಟು ಕಾಯುತಿದೆ..!! ©ಮೌನ मौन #kavita #kannadaquotes #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡ #gulmohar