Nojoto: Largest Storytelling Platform

Best godsplan Shayari, Status, Quotes, Stories

Find the Best godsplan Shayari, Status, Quotes from top creators only on Nojoto App. Also find trending photos & videos about hu love song to god, i love you god quotes, god quotes about life and love, god but i love it, love god with all your heart,

  • 32 Followers
  • 38 Stories
    PopularLatestVideo

Vireka Kemraj

mute video

Jeya Robert

கடவுள் இணைக்கும் உறவு

ஆயுள் வரை நிலைக்கும்

©Jeya Robert #marriage#godsplan#love#

ರಂಜಿತಾ ಸೋಮಶೇಖರ್ ❤️

Pc : Pinterest ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಅತೀ ಶ್ರೇಷ್ಠವಾಗಿರುತ್ತದೆ♥️ #yqjogi #yqkannada #yqthoughts #lifelessons #lostgain #madeforyouthings #godsplan #yourownhappiness

read more
ಸುಖಾಸುಮ್ಮನೆ ಕೊರಗಬೇಡಿ 
ನಿಮದಲ್ಲದ್ದು ನಿಮಗೆ ದೊರಕದು 
ನಿಮ್ಮದೆಂಬುದು ನಿಮಗೆ ದೊರೆತೇ ತೀರುವುದು 
ತಾಳ್ಮೆ ಇರಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನದೇ ಭಗವಂತ 
ಎಂದಿಗೂ ಕರುಣಿಸಲಿಚ್ಛಿಸುವನು ಪರಮಾತ್ಮನಲ್ಲಿ ನಂಬಿಕೆ ಇರಿಸಿ 🙏 Pc : Pinterest 
ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಅತೀ ಶ್ರೇಷ್ಠವಾಗಿರುತ್ತದೆ♥️ 
#yqjogi #yqkannada #yqthoughts #lifelessons #lostgain #madeforyouthings #godsplan #yourownhappiness

ರಂಜಿತಾ ಸೋಮಶೇಖರ್ ❤️

Pc : Pinterest Read caption ನನ್ನ ೬೦೦ನೇ ಬರಹ ವಾಸ್ತವದೆಡೆಗೆ ಬೆಳಕು ಹರಿಸುವ ಕಡೆಗೆ ಒಂದು ಸಣ್ಣ ಪ್ರಯತ್ನ ♥️ ಭಗವಂತನೇ ಕಲಿಸಲಿರುವ ಮಾನವನರಿಯದ ಮಾನವೀಯ ಮೌಲ್ಯಗಳು 🙏 ಶುಭಾಶಯಗಳ ವಿನಿಮಯ ಬೇಡ ವಾಸ್ತವದ ಜೊತೆಗಿನ ಮಾನವ ಅರಿಯಬೇಕಿರುವ ಮಾನವೀಯ ಮೌಲ್ಯಗಳ ಕುರಿತು ಒಂದು ವಿಚಾರ ನಿಮಗನಿಸಿದ್ದನ್ನು ಇಷ್ಟವಿದ್ದರೆ ಹಂಚಿಕೊಳ್ಳಿ.. #yqjogi #yqjogikannada #yqthoughts #godsplan #godsplanisbetterthanyours #lessonsoflife #truthbetold #changesforgood

read more
ಬೇಧ ಭಾವ ಏನಿದ್ದರೂ ಮನುಷ್ಯನಲ್ಲಿ 
ಸೃಷ್ಟಿಕರ್ತನ ದೃಷ್ಟಿಯಲ್ಲಿ ಎಲ್ಲರೂ ಒಂದೇ 
ಬಡವ ಭಕ್ತ ಶ್ರೀಮಂತ ಭಕ್ತ ಅವನು ಹೆಚ್ಚು ಇವನು ಕಡಿಮೆ 
ಎನ್ನುವ ತಾರತಮ್ಯವಂತೂ ಪರಮಾತ್ಮನಲ್ಲಿ ಇಲ್ಲವೇ ಇಲ್ಲ.. 
ಸೃಷ್ಟಿಕರ್ತನಲ್ಲೇ ಇರದ ತಾರತಮ್ಯ ನಮ್ಮಲ್ಲಿ ಇರುವುದು ವಿಪರ್ಯಾಸ !
ಒಂದು ವೇಳೆ ಭಗವಂತ ಏನಾದರೂ ಭೂಮಿಗೆ ಬಂದರೆ  
ಈ ಮನುಷ್ಯ ಅನ್ನೋ ಪ್ರಾಣಿ ಆ ಭಗವಂತನಲ್ಲೂ
ಟಾಪ್ 10 ರಾಂಕಿಂಗ್ಸ್ ಕೊಟ್ಟು ಕಳುಹಿಸಿದ್ರು 
ಆಶ್ಚರ್ಯ ಇಲ್ವೇನೋ ಅನ್ಸತ್ತೆ.. 
 Pc : Pinterest 
Read caption
ನನ್ನ ೬೦೦ನೇ ಬರಹ ವಾಸ್ತವದೆಡೆಗೆ ಬೆಳಕು ಹರಿಸುವ ಕಡೆಗೆ ಒಂದು ಸಣ್ಣ ಪ್ರಯತ್ನ ♥️
ಭಗವಂತನೇ ಕಲಿಸಲಿರುವ ಮಾನವನರಿಯದ ಮಾನವೀಯ ಮೌಲ್ಯಗಳು 🙏
ಶುಭಾಶಯಗಳ ವಿನಿಮಯ ಬೇಡ ವಾಸ್ತವದ ಜೊತೆಗಿನ ಮಾನವ ಅರಿಯಬೇಕಿರುವ ಮಾನವೀಯ ಮೌಲ್ಯಗಳ ಕುರಿತು ಒಂದು ವಿಚಾರ ನಿಮಗನಿಸಿದ್ದನ್ನು ಇಷ್ಟವಿದ್ದರೆ ಹಂಚಿಕೊಳ್ಳಿ..
#yqjogi #yqjogikannada #yqthoughts #godsplan #godsplanisbetterthanyours #lessonsoflife #truthbetold #changesforgood

ರಂಜಿತಾ ಸೋಮಶೇಖರ್ ❤️

ಎಲ್ರು ಎಲ್ಲರಿಗೂ ಇಷ್ಟ ಆಗೋಲ್ಲ, 
ಅದ್ಕೇ ದೇವ್ರು ಇಂತವರಿಗೆ ಇಂತವ್ರು ಅಂತಾನೇ ಸೃಷ್ಟಿ ಮಾಡಿರ್ತಾನೆ..
ಅಕ್ಕಸ್ಮಾತ್ ನಿಮ್ಗೆ ಇಷ್ಟ ಆಗೋ ಜೀವ ನಿಮ್ಮನ್ನ ಅರಸಿ ತಾನಾಗೇ ಬಂದ್ರೇ ಯಾವುದೇ ಕಾರಣಕ್ಕೂ ಬಿಟ್ಕೊಡ್ಬೇಡಿ, 
ಯಾಕಂದ್ರೆ ಕೆಲವೊಂದು ಕಡೆ ಭಗವಂತ ಕೂಡ 
ನಿನ್ನಿಷ್ಟದಂತೆ ಆಗ್ಲಿ ಅಂತಾ ಸಹಾ ಬರ್ದಿರ್ಬಹುದು ಆಲ್ವಾ.. 
ಯೋಚ್ನೆ ಮಾಡಿ ❤️ ಹಿತ ನುಡಿಗಳು ❤️
#yqjogi #yqbaba #yqthoughts #soulmate #godsplan #godsgrace #thinkpositivebepositive #destinyoftruelove

ರಂಜಿತಾ ಸೋಮಶೇಖರ್ ❤️

ದೈವ ಪ್ರೇರಣೆ 🙏💐 #yqjogikannada #yqquotes #yqthoughts #yqlife #godsgrace #godsplan #GodsCreation #Faith

read more
ಎಂದೋ ಹೇಗೋ, ಗೊತ್ತೋ ಗೊತ್ತಿಲದೆಯೋ,  
ನಾವು ನಮ್ಮ ಜೀವನದಲ್ಲಿ,
ದಿಕ್ಕು ತಪ್ಪಿದರೂ ಸಹಾ, 
ನಮ್ಮನ್ನು ಸರಿಯಾದ ಮಾರ್ಗದೆಡೆಗೆ ಕೊಂಡೊಯ್ದು,  ದಿಕ್ಸೂಚಿಯಂತೆ ಸದಾ ನಮಗೆ ನೆರಳಾಗಿ, 
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ,  
ಕಾಯುವ ಮನುಸುಳ್ಳ 
ನಿಷ್ಕಲ್ಮಶ ಸಹೃದಯೀ ದೈವನೊಬ್ಬನೇ 🙏💐 ದೈವ ಪ್ರೇರಣೆ 🙏💐
#yqjogikannada #yqquotes #yqthoughts #yqlife #godsgrace #godsplan #godscreation #faith

cressy adoline

Most intolerable thing

Everything can be tolerated
But not one's inability to stop
A injustice act happening in
Front of one's eyes!
 #injustice #innocentheart 
#intolerance #godwilljustice 
#godsplan #depressionquotes 
Injustice #hurt #aestheticthoughts

Cerebral Derange

OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #yqbaba #yqdidi #godsplan #yqaestheticthoughts #iambicpentameter

read more
Whence they hast handful wealth thou envy more
Thou pray for THEE with envy prayers heart
THEE knewst thy hemlock of heart by inch
Never wilt answer prayers of bogus crave OPEN FOR COLLAB✨ #ATnightskystars
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.

Cerebral Derange

OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #yqbaba #yqdidi #godsplan #yqaestheticthoughts #iambicpentameter

read more
Whence they hast handful wealth thou envy more
Thou pray for THEE with envy prayers heart
THEE knewst thy hemlock of heart by inch
Never wilt answer prayers of bogus crave OPEN FOR COLLAB✨ #ATnightskystars
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.

Ubermensch

mute video
loader
Home
Explore
Events
Notification
Profile