Nojoto: Largest Storytelling Platform

Best ಸ್ವಪ್ನ Shayari, Status, Quotes, Stories

Find the Best ಸ್ವಪ್ನ Shayari, Status, Quotes from top creators only on Nojoto App. Also find trending photos & videos about ಸ್ವಪ್ನ ಫಲಗಳು, ಸ್ವಪ್ನ ಶಾಸ್ತ್ರ, ಸ್ವಪ್ನ ಫಲ, ಸ್ವಪ್ನ ಸಾರಸ್ವತ, ಸ್ವಪ್ನಾ ಸುರೇಶ್,

  • 3 Followers
  • 2 Stories
    PopularLatestVideo

ರಮೇಶ್ ಹಡಪದ

ಸಣ್ಣ ಪ್ರಯತ್ನ #ಜಡೆಕವನ#ಸ್ವಪ್ನ#yqjogi#yqkannada#Ramesh h

read more
ಸ್ವಪ್ನದಲ್ಲೂ  ಅವಳು ಸಾದೃಶ್ಯ ವಾಗಿ ಕಾಡುತಿಹಳು
ಕಾಡಿಸಿ ಪೀಡಿಸಿ ಅಗೋಚರವಾಗಿ ಮುತ್ತಿಟ್ಟಳು

ಮುತ್ತಿನಹಾರಕೆ ಕತ್ತಿಯಂಚನ ನೋವ ಕಣ್ಮರೆ
ಕಣ್ಣನ ಸೆಳೆಯುವ ಅವಳೊ ಊರ್ವಶಿ

ಊರ್ವಶಿಯಂತೆ ಅವಳು  ನೆನಪಲ್ಲೇ ಇರವಳು
ಇರುವಷ್ಟು ಕಾಲ ನನ್ನ ನೆನಪಲ್ಲೆ ನಾಮ ಜಪಿಸುವಳು

ಜಪತಪದಲ್ಲೇ ನನ್ನನುಪಸ್ಥಿತಿ ಮರೆತವಳು
ಮರೆತು ಕೊರತೆಯ ಒರೆತಯ ತುಂಬಿಸಿದವಳು ಸಣ್ಣ ಪ್ರಯತ್ನ #ಜಡೆಕವನ#ಸ್ವಪ್ನ#yqjogi#yqkannada#ramesh h

Chidanand Mayachari

Visit my profile to follow #csmayachari #lifequotes #kannadaquotes #Dreams #ಸ್ವಪ್ನ

read more
ನನ್ನ ಕನಸುಗಳಲ್ಲಿ
ಅನ್ಯರ ವಾಸ 
ಅನ್ಯರ ಕನಸಲ್ಲಿ 
ನನ್ನ ವಾಸ
ಅಂದುಕೊಂಡೆ
ಕಂಡ ಇನ್ನೊಂದು
ಕನಸು..
ಹಗಲುಗನಸು. .. Visit my profile to follow 
#csmayachari #lifequotes #kannadaquotes #dreams #ಸ್ವಪ್ನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile