Nojoto: Largest Storytelling Platform

Best ನೊಂದ Shayari, Status, Quotes, Stories

Find the Best ನೊಂದ Shayari, Status, Quotes from top creators only on Nojoto App. Also find trending photos & videos about ನೊಂದ ಹೃದಯದ ಮಾತು, ನೊಂದ ಮನಸ್ಸಿನ ಮಾತು, ನೊಂದ ಹೃದಯ, ನೊಂದ ಜೀವ ಕವನ, ನೊಂದ ಮನಸ್ಸು,

  • 3 Followers
  • 3 Stories
    PopularLatestVideo

Mahesh

#sugarcandy #ನೊಂದ ಮನಸು... #ಆಲೋಚನೆಗಳು

read more
mute video

krupa

#ಕನ್ನಡ#ನೊಂದ ಮನ #Shayari

read more
ಕಣ್ಣಿಂದ ಜಾರಿಬಿದ್ದ ಹನಿಯೊಂದು
ಹೇಳುತ್ತಿದೆ  ಏಕೆ ಇಷ್ಟು ಅಳುವೇ
ಮರೆತು ಬಿಡು ಅವನನ್ನ 
ಮನಸ್ಸು ಮೌನದಲ್ಲೇ
ಉತ್ತರಿಸಿತ್ತು 
ಹೃದಯದ ಬಡಿತವನ್ನು ಮರೆತ ಕ್ಷಣ
ನನಗೆ ಮರಣ #ಕನ್ನಡ#ನೊಂದ ಮನ

Mr Sneha jeevi

#ನೊಂದ ಹೃದಯದ ಮಾತು# #Quote

read more
"ಪ್ರಕೃತಿಯಲ್ಲಿ ಹೇಗೆ ಪಕ್ಷಿ  ಹಾರಾಡುತ್ತದೆಯೋ ಹಾಗೆ 
ಈ ಸಮಾಜದಲ್ಲಿ ನಾನು ಯಾವುದೇ ಅರಿವಿಲ್ಲದೆ ಬದುಕುತ್ತಿದ್ದೆ".
*ಆಕಸ್ಮಿಕವಾಗಿ ಆದ ನಿನ್ನ ಪ್ರೀತಿ* 
ನನ್ನ ಜೀವನದ ಎಲ್ಲಾ ತಪ್ಪುಗಳನ್ನು ತಿದ್ದಿ ,
"ಜೀವನವೆಂಬ ಬಂಡಿಯನ್ನು ಓಡಿಸಲು ಕೈಜೋಡಿಸಿದೆ ಆದರೆ ಆ ಬಂಡಿ ಗುರಿಮುಟ್ಟುವುದರೊಳಗೆ ನೀನೇ ನನ್ನ ತೊರೆದು ಬಿಟ್ಟೆ............"
             

                                                                                   -ಸ್ನೇಹಜೀವಿ ಮಧುಸೂದನ್ #ನೊಂದ ಹೃದಯದ ಮಾತು#


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile