Nojoto: Largest Storytelling Platform

Best ಹೆಸರು Shayari, Status, Quotes, Stories

Find the Best ಹೆಸರು Shayari, Status, Quotes from top creators only on Nojoto App. Also find trending photos & videos about ಹೆಸರು meaning in english, ಹೆಸರುಬೇಳೆ in english, ಹೆಸರು ಬೇಳೆ meaning in english, ಹೆಸರು in english, ಹೆಸರು ಕನ್ನಡ,

  • 10 Followers
  • 14 Stories
    PopularLatestVideo

ಮೌನ

ಈ ಅನುಬಂಧಕ್ಕೆ. #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಹುಶಃ ಚಂದದ ಭಾವಕ್ಕೆ
ಅದರ ಬಂಧಕ್ಕೆ ಹೆಸರಿಟ್ಟು
ಬಂಧಿಸಲಾಗದು....???
ನೀಲಾಗಸದಂತೆ ಅದು ಸ್ವಚ್ಛ
ಮತ್ತು ಅನಂತ...!!! ಈ ಅನುಬಂಧಕ್ಕೆ. 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಅಳಿಸಿದ ಅಲೆಗಳಿಗೇನುಗೊತ್ತು ಪ್ರೀತಿಯೆಂದರೆ? #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನುಂಗಿ ಹೋದ ಕಡಲಲೆಯದೋ
ಅದೇನು ಮನಸ್ಸಿನ ಮಾತಿತ್ತೊ..! ಅಳಿಸಿದ ಅಲೆಗಳಿಗೇನುಗೊತ್ತು ಪ್ರೀತಿಯೆಂದರೆ? 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ಬೆಟ್ಟದ ತುತ್ತ ತುದಿಯಲಿ ಕುಳಿತು. #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi ಹೃತಿಕ್‌ ರೋಷನ್ 😍😍❤❤

read more
ಗಾಬರಿಯಲ್ಲಿ ನನ್ನ ಮೊದಲ ಕ್ರಶ್ ಹೆಸರು ಕೂಗಿದೆ
ಅದಿಕ್ಕೆ ನಿನಗೆ ಕೇಳಿಸಿಲ್ಲ ಅಂತಾ ಅನಿಸುತ್ತೆ 😛😛😜😝 ಬೆಟ್ಟದ ತುತ್ತ ತುದಿಯಲಿ ಕುಳಿತು. 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi ಹೃತಿಕ್‌ ರೋಷನ್ 😍😍❤❤

Harish Nayak

ಅಳಿಸಿದ ಅಲೆಗಳಿಗೇನುಗೊತ್ತು ಪ್ರೀತಿಯೆಂದರೆ? #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಳಿಯದಂತೆ ನೋಡಿಕೊ
ನೀನೇ ನನ್ನ ಉಸಿರು..! ಅಳಿಸಿದ ಅಲೆಗಳಿಗೇನುಗೊತ್ತು ಪ್ರೀತಿಯೆಂದರೆ? 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಹೆಸರು

read more
ಹೆಸರು

ಕಾಯ
ದಢೂತಿಯೆಂದು
ಮರುಗಬೇಕಿಲ್ಲ
ಗಂಡಸರು
ಕೃಶರಾಗುತ್ತಾರೆ
ಎತ್ತಿದರೆ ಸಾಕು
ಹೆಂಡತಿಯ 
ಹೆಸರು #ಹನಿಹನಿಇಬ್ಬನಿ #ಹೆಸರು

Kiran D Palankar

#ಮೌನ #ಮಾತು #ಹೆಸರು #ಸ್ವಾತಿಮುತ್ತು #ಸ್ವಾತಿಮುತ್ತುನಕವಿತೆ #ಸ್ವಾತಿ #YourQuoteAndMine Collaborating with ಸ್ವಾತಿ Collaborating with ವಿ ಜ ಯ್

read more
ನಿನ್ನ ಕಣ್ಣುಗಳು 
ಏನೇ ನೋಡಲಿ 
ನಿನ್ನ 
ಪ್ರೀತಿಯ ನೋಟ 
ನನ್ನೆಡೆಗೆ ಮಾತ್ರ ಇರಲಿ #ಮೌನ #ಮಾತು #ಹೆಸರು #ಸ್ವಾತಿಮುತ್ತು #ಸ್ವಾತಿಮುತ್ತುನಕವಿತೆ #ಸ್ವಾತಿ  #YourQuoteAndMine
Collaborating with ಸ್ವಾತಿ 
Collaborating with ವಿ ಜ ಯ್

Amar Gudge

ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #yolopomo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಹೆಸರು #yqjogi #yqkannada #Collab #collabwithjogi #amargude #YourQuoteAndMine Collaborating with YourQuote Jogi

read more
ನಿನ್ನ ಪ್ರೀತಿಯ ಸದಾ ನೆನೆಯುತ್ತಿರುವೆ
ನೀ ಬರುವ ದಾರಿಯ ಕಾಯುತ್ತಿರುವೆ
ಹೃನ್ಮಂದಿರದಲ್ಲಿ ನಿನ್ನಾರಾಧಿಸುತ್ತಿರುವೆ

ಹಗಲಿರುಳು ನಿನ್ನದೊಂದೇ ಯೋಚನೆ
ಕ್ಷಣಕ್ಷಣವೂ ನಿನ್ನೊಲವ ಆಲಾಪನೆ
ಕಣಕಣದಲ್ಲೂ ಆವರಿಸಿರುವ ಭಾವನೆ
ನಿನ್ನನುರಾಗದಿ ಸಂಕಟ ವಿಮೋಚನೆ— % & ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #YoLoPoMo ಸವಾಲಿಗೆ ಸ್ವಾಗತ.

ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಹೆಸರು #yqjogi #yqkannada #collab #collabwithjogi #amargude #YourQuoteAndMine
Collaborating with YourQuote Jogi

Chidanand Mayachari

ಈ ಅನುಬಂಧಕ್ಕೆ. #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಗಲಿಕೆ ಸಹಿಸದು 
ಜೊತೆ ಮಾತೆಬಾರದು 
ನೆನಪು ಅನುಕ್ಷಣವು 
ವಿರಹ ಅವ್ಯಕ್ತವು 
ಪರಿಚಯ ಇಲ್ಲವೆಇಲ್ಲ 
ಆದರೂ ಅವಳೆ ಎಲ್ಲ
ಸಂಬಂಧ ಅನಾಮಧೇಯ 
ಬಂಧನಕೆ ಬೇಕು ಸಮಯ — % & ಈ ಅನುಬಂಧಕ್ಕೆ. 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

#ಅವನು_ನಾನು #ಹೆಸರು #ಚಿತ್ತಚೋರ #ಲಕುಮಿಕಂದ #yqquotes #yqkannada #yqjogi #YourQuoteAndMine Collaborating with NooPura S M

read more
ಅವಳ ಹೆಸರಿಡಿದು
ಶರಧಿಯಾಚೆಗೂ
ಕೇಳುವಂತೆ ಕೂಗುವಾಸೆ
ಅದ ಕೇಳಿದೊಡನೆ 
ಅವಳ ಮೊಗದಿ
ಮಿಂಚುವ ನಗೆಯೊಂದ
ನಾ ಕಂಡು ಮುಗುಳ್ನಗುವಾಗ
ಅವಳು ತುಸು ಲಜ್ಜೆಯಲಿ
ಬಿಗಿದಪ್ಪಿ ಮುತ್ತಿಕ್ಕಿ
ಕೈ ಹಿಡಿದು ಸಾಗುವಾಗ
ಬದುಕಿನ ಸಾರ್ಥಕತೆ
ಮೂಡಿ ಅವಳ ಜೊತೆಗೆ
ಸಾಸಿರ ಹೆಜ್ಜೆ ಇಡುವಾಸೆ.!
 #ಅವನು_ನಾನು #ಹೆಸರು #ಚಿತ್ತಚೋರ #ಲಕುಮಿಕಂದ #yqquotes #yqkannada #yqjogi  #YourQuoteAndMine
Collaborating with NooPura S M

ರೇಣುಕೇಶ್ ಸದಾಶಿವಯ್ಯ

ಈ ಅನುಬಂಧಕ್ಕೆ. #ಹೆಸರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
Fevicol ಅಥವಾ quick fix..!!!???— % & ಈ ಅನುಬಂಧಕ್ಕೆ. 

#ಹೆಸರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile