Nojoto: Largest Storytelling Platform

Best ಸುಂದರ Shayari, Status, Quotes, Stories

Find the Best ಸುಂದರ Shayari, Status, Quotes from top creators only on Nojoto App. Also find trending photos & videos aboutಸುಂದರಕಾಂಡ ರಾಮಾಯಣ, ಸುಂದರ್ ಪಿಚೈ, ಸುಂದರವಾದ ಕವನಗಳು, ಸುಂದರವಾದ ಬೆಟ್ಟ, ಸುಂದರಕಾಂಡ,

  • 10 Followers
  • 14 Stories

DIVAKAR D

#ದಿವಾಕರ್ #ಬದುಕು #ತಿರುವು #ಜೀವನ #ಸುಂದರ #ಪಯಣ #ಕನ್ನಡ #yqjogi

read more
ಜೀವನದ ಹಾದಿಯಲ್ಲಿ ಹೆಚ್ಚು
ತಿರುವುಗಳಿದ್ದಷ್ಟು ಬದುಕು ಹೆಚ್ಚು 
ಸ್ವಾರಸ್ಯಕರವಾದ  ಸಂಭ್ರಮದಿಂದ 
ಕೂಡಿದ ಮಧುರಮಯವಾದ 
ಪಯಣವಾಗಿರುತ್ತದೆ #ದಿವಾಕರ್ #ಬದುಕು #ತಿರುವು #ಜೀವನ #ಸುಂದರ #ಪಯಣ #ಕನ್ನಡ #yqjogi

DIVAKAR D

Good Morning to ALL..... Have a Nice Day to ALL 💐💐💐💐💐 ಮುಂಜಾನೆಗೊಂದು ಮುನ್ನುಡಿ - ೨೫ #ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ಸತ್ಯ #ಮಾತು #ಸುಂದರ #ಕನ್ನಡ #yqjogi #yqgoogle

read more
ಮುಂಜಾನೆಗೊಂದು ಮುನ್ನುಡಿ - ೨೫
=======================
" ಸತ್ಯವಾದ ಮಾತುಗಳು ಯಾವಾಗಲೂ ಸುಂದರವಾಗಿರುವುದಿಲ್ಲ
ಮೃದುವಾದ ಮಾತುಗಳು ಯಾವಾಗಲೂ ಸತ್ಯವಾಗಿರುವುದಿಲ್ಲ " Good Morning to ALL.....
Have a Nice Day to ALL 💐💐💐💐💐
ಮುಂಜಾನೆಗೊಂದು ಮುನ್ನುಡಿ - ೨೫
#ಮುಂಜಾನೆಗೊಂದು_ಮುನ್ನುಡಿ #ದಿವಾಕರ್ #ಸತ್ಯ #ಮಾತು #ಸುಂದರ #ಕನ್ನಡ #yqjogi #yqgoogle

ನಾಗರಾಜ್ ಪೂಜಾರ್

#nagarajpoojar #yqjogi_kannada #ಕಲೆ #ಸುಂದರ

read more
ಅಕ್ಷರಗಳನ್ನು ಪದಗಳಾಗಿ ಜೋಡಿಸುವುದು 
ಒಂದು ಸುಂದರವಾದ ಕಲೆಯಂತೆ. #nagarajpoojar 
#yqjogi_kannada 
#ಕಲೆ  #ಸುಂದರ

Follow us on social media:

For Best Experience, Download Nojoto

Home
Explore
Events
Notification
Profile