Nojoto: Largest Storytelling Platform

Best ದಿನಗಳು Shayari, Status, Quotes, Stories

Find the Best ದಿನಗಳು Shayari, Status, Quotes from top creators only on Nojoto App. Also find trending photos & videos about ದಿನಗಳು ಪ್ರಮುಖ, ದಿನಗಳು ದಿನಗಳು, ದಿನಗಳು ಪದದಲ್ಲಿರುವ ಅನುನಾಸಿಕ, ದಿನಗಳು, ದಿನಗಳುಳ್ಳ ವರ್ಷದ ಹತ್ತನೇ,

  • 6 Followers
  • 6 Stories
    PopularLatestVideo

ಮೌನ

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದಾರಿಗೂ ಕಲ್ಪನೆಗೂ ನಿಲುಕಿರಲ್ಲ ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
 "ಹೈಕು"
ಈ ದಿನಗಳು
ಹೇಗಾದರೂ ಬರಲಿ
ಸ್ವೀಕರಿಸೋಣ

ಈ ಸಿಹಿ ಕಹಿ
ಮಿಲನ ಈ ಜೀವನ
ಅರಿತು ನಡೆ

ಭವಿಷ್ಯ ಚಿಂತೆ
ಬಿಟ್ಟು ವರ್ತಮಾನದ
ಬಗ್ಗೆ ಯೋಚಿಸು.

ಚಿಂತನೆಗಳು
ಧನಾತ್ಮಕತೆಯಿಂದ
ಶುರುವಾಗಲಿ. ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪರಿಪಕ್ವವಾಗಬಹುದು ವಿಚಾರ ಲಹರಿಗಳು
ಬಕಾಸುರನಂತಾಗಬಹುದು ಹಸಿದ ಮನಗಳು
ಗಟ್ಟಿಗೊಳಬಹುದು ಸಂಬಂಧದ ಕೊಂಡಿಗಳು ಹಸನ್ಮುಖವಾಗಬಹುದು ಮುಂದಿನ ಬಾಳು ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಹೇಗಿರುತ್ತೆ? #ದಿನಗಳು *ಮುಂದಿನ ದಿನಗಳಲ್ಲಿ* ಮುಂಬರುವ ದಿನಗಳು ಬಲು ಘೋರ ಗಂಭೀರ #Collab #YourQuoteAndMine #collabwithjogi #yqkannada #yqjogi

read more
*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ 
ಬರದ ಭೀಕರ ಸಮರ
ಹಸಿವಿಗಾಗಿ ಹಲುಬೋ ಉದರ
ರೋಗ ರುಜಿನಿಗಳ ಆಕ್ರಮಣ 
ಜೀವ ಜಗದ ಎದೆ ತಲ್ಲಣ 
ಅಧಿಕಾರ ಅಂತಸ್ತುಗಳಿಗಿಂತ
ಆರೋಗ್ಯವೇ ಭಾಗ್ಯವೆಂಬ ಸತ್ಯ 
ಗೋಚರಿಸುವ ಸಕಾಲ
ಉಳಿವಿಗಾಗಿ ಸಕಲ 
ಚದ್ದಾಡುತಿರಲು ವಿಲವಿಲ
ಒಳಿತು ಕೆಡುಕುಗಳ ತುಲನೆಯೆ
ನಿರ್ಧರಿಸುವುದು ಮುಂದಿನ ಜೀವನ

1134ಪಿಎಂ30032020
 ಹೇಗಿರುತ್ತೆ? 

#ದಿನಗಳು 

*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ

ರೇಣುಕೇಶ್ ಸದಾಶಿವಯ್ಯ

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಠೋರವಾಗಲಿವೆ..
ದೈಹಿಕವಾಗಿ ಮಾನಸಿಕವಾಗಿ
ಸಿದ್ಧವಾಗಬೇಕಿದೆ...
ಬೆಂಕಿಯಲ್ಲಿ ಚಿನ್ನ ಬೆಂದಷ್ಟೂ
ಹೊಳೆಯುತ್ತದೆ...
ಸಂಕಷ್ಟದಲ್ಲೂ ಜೀವನ
ಮಾಡುವುದ ಕಲಿಸುತ್ತವೆ.. ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Theertha.A. Gowda

ಹೇಗಿರುತ್ತೆ? #ದಿನಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರುಕಳಿಸುತ್ತವೆಯೇನೋ
ನಮ್ಮ ಹೆತ್ತವರ ಕಾಲದ ದಿನಚರಿಗಳು... ಹೇಗಿರುತ್ತೆ? 

#ದಿನಗಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile