Nojoto: Largest Storytelling Platform

Best ಭಾವನೆಗಳು Shayari, Status, Quotes, Stories

Find the Best ಭಾವನೆಗಳು Shayari, Status, Quotes from top creators only on Nojoto App. Also find trending photos & videos about ಪ್ರೀತಿಯ ಭಾವನೆಗಳು, ಕನ್ನಡ ಭಾವನೆಗಳು, ಮನಸ್ಸಿನ ಭಾವನೆಗಳು, ಮಧುರ ಭಾವನೆಗಳು, ಕೆಟ್ಟ ಭಾವನೆಗಳು,

  • 10 Followers
  • 15 Stories
    PopularLatestVideo

ಮೌನ

#ಭಾವನೆಗಳು #ಬೇಸರ #ಬದುಕು #YourQuoteAndMine Collaborating with Bhimesh S Bhimu

read more
ಭಾವನೆಗಳಿಗೆ ಪೆಟ್ಟು ಬಿದ್ದು
ಮನಸ್ಸೇ ಕಲ್ಲಾಗಿ ಹೋಗಿದೆ. #ಭಾವನೆಗಳು #ಬೇಸರ #ಬದುಕು  #YourQuoteAndMine
Collaborating with Bhimesh S Bhimu

ಮೌನ

#yqjogi #yqkannada #ಭಾವನೆಗಳು #YourQuoteAndMine Collaborating with ಸಾಹಿತ್ಯ ಎಸ್ #ಏಕಾಂತಬರಹ Collaborating with Pràjwál Jåiñ Collaborating with Sunil Lekhak N

read more
ಬರಡಾಗಿ ಹೋದ
ಮನಕ್ಕೆ ಪನ್ನೀರ 
ಸಿಂಚನವಾಗಿದೆ ನಿನ್ನ 
ಸ್ನೇಹದಿಂದ.. #yqjogi
#yqkannada
#ಭಾವನೆಗಳು #YourQuoteAndMine
Collaborating with ಸಾಹಿತ್ಯ ಎಸ್
#ಏಕಾಂತಬರಹ  
Collaborating with Pràjwál Jåiñ
Collaborating with Sunil Lekhak N

d.p cherie

...!!!ನಿಶಬ್ಧತೆಯ ನಿಗೂಢತೆ ತಂದಂಥ ಸಾಲುಗಳು... #dpcherie #ಸೋಲು #ನೋವು #ಕಣ್ಣೀರು #ಭಾವನೆಗಳು #yqjogi_kannada #yqkannadaquotes

read more
ಸಾಲು ಸಾಲು ಸೋಲನುಂಡ ಗಟ್ಟಿತನಕೆ, 
ಬೆಟ್ಟದಷ್ಟು ಕಷ್ಟವೂ ಮಂಜಿನ ಹನಿಯಂತೆ... 
ಮುಸುಕಿನ ಮರೆಯಲ್ಲಿ ಕಣ್ಣೀರಿಡುವ ಜೀವಕೆ, 
ಭಾವನೆಗಳ ಸಾಂತ್ವನವೇ ಗೆಳೆಯರಂತೆ...

 ...!!!ನಿಶಬ್ಧತೆಯ ನಿಗೂಢತೆ ತಂದಂಥ ಸಾಲುಗಳು... 
#dpcherie #ಸೋಲು #ನೋವು #ಕಣ್ಣೀರು #ಭಾವನೆಗಳು #yqjogi_kannada #yqkannadaquotes

ಸಪ್ತಸ್ವರ

❤️❤️ #ಭಾವನೆಗಳು #ಅಪ್ಪನಹೆಗಲು #ಅಮ್ಮನಪ್ರೀತಿ

read more
ಅಮ್ಮನ ಮಾತು ನೆಮ್ಮದಿ ಕೊಡುತ್ತೆ
ಅಪ್ಪನ ಮಾತು ಧೈರ್ಯ ಕೊಡುತ್ತೆ
ಆದ್ರೆ  ಇನ್ನು ಕೆಲವೊಮ್ಮೆ ಅವರ ಮಾತು ಭಾವುಕರನ್ನಾಗಿಸುತ್ತೆ ❤️❤️
#ಭಾವನೆಗಳು 
#ಅಪ್ಪನಹೆಗಲು 
#ಅಮ್ಮನಪ್ರೀತಿ

ರಂಜಿತಾ ಸೋಮಶೇಖರ್ ❤️

ಕೆಲವು ಭಾವನೆಗಳನ್ನು ಸ್ವತಃ ಅವರವರೇ ಅರಿತುಕೊಳ್ಳಬೇಕೇ ಹೊರತು ಅರಿತುಕೋ ಎಂದು ನಾವು ಅದನ್ನು ತೋರ್ಪಡಿಸಬಾರದು... 🤐 Some feelings has to be felt instead of expressing it... 😍❣️ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು cinemagraph_ಕನ್ನಡ #ಭಾವನೆಗಳು #ಮನದಅಹವಾಲು #ಹೃದಯಗಳ_ವಿಷಯ

read more
ಹೃದಯಕ್ಕೆ ತನ್ನ ತನ್ನವರಿಗಾಗಿ ಮಿಡಿಯೋದಷ್ಟೇ ಗೊತ್ತು..🧡💛
ಅದರೊಲವಿನ ಆಳವನ್ನು ಕೇವಲ ಬಾಯಿಮಾತುಗಳಿಂದಲೇ
ತಿಳಿಹೇಳಿ ಖಾತ್ರಿಪಡಿಸಬೇಕೆಂದೇನಿಲ್ಲ.. 😍 ಕೆಲವು ಭಾವನೆಗಳನ್ನು ಸ್ವತಃ ಅವರವರೇ ಅರಿತುಕೊಳ್ಳಬೇಕೇ ಹೊರತು ಅರಿತುಕೋ ಎಂದು ನಾವು ಅದನ್ನು ತೋರ್ಪಡಿಸಬಾರದು... 🤐
Some feelings has to be felt instead of expressing it... 😍❣️

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #cinemagraph_ಕನ್ನಡ
#ಭಾವನೆಗಳು #ಮನದಅಹವಾಲು #ಹೃದಯಗಳ_ವಿಷಯ

ರಂಜಿತಾ ಸೋಮಶೇಖರ್ ❤️

ಅಂದಿನ ಪ್ರೀತಿ💕... ಇಂದಿನ ಪ್ರೀತಿ 💔 #ಅಂತರಾಳ #ಭಾವನೆಗಳು #ಒಡೆದಹೃದಯ #YourQuoteAndMine Collaborating with Amrita Bhat

read more
ಪ್ರೀತಿಯೇ ಹಾಗೇ ಮನವೇ, 
ನಮಗೆ ಅರ್ಥವಾಗುವ ಮುನ್ನವೇ, 
ಅರಿಯದೆ ತಿರಸ್ಕರಿಸುತ್ತೇವೆ..
ನಾವು ಅದರ ಮೌಲ್ಯವನ್ನರಿತು ಬಯಿಸಿದಾಗ,  
ಅದು ಇನ್ನಾರದ್ದೋ ಸ್ವತ್ತಾಗಿ ಹೋಗಿರುತ್ತದೆ..
ಪ್ರೀತಿ ಹೃದಯದಲ್ಲಷ್ಟೇ ಅಲ್ಲ,  
ಹಣೆಯಲ್ಲಿಯೂ ಬರೆದಿರಬೇಕು ಆ ಬ್ರಹ್ಮ.. 😪😔  ಅಂದಿನ ಪ್ರೀತಿ💕... ಇಂದಿನ ಪ್ರೀತಿ 💔
#ಅಂತರಾಳ  #ಭಾವನೆಗಳು #ಒಡೆದಹೃದಯ  #YourQuoteAndMine
Collaborating with Amrita Bhat

Amar Gudge

#ಭಾವನೆಗಳು vಚಿತ್ರ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art Collaborating with 🍁Sudha Sampada Collaborating with Vasant AP Art Collaborating with ಹನು ಪಾಟೀಲ್ Collaborating with 🍁Sudha Sampada Collaborating with Vasant AP Art #siddarth Collaborating with Siddarth Huddar

read more
ನನ್ನ ದೃಷ್ಟಿಗೀಗ
ನಿನ್ನಕ್ಷಿಯೇ ಆಧಾರ #ಭಾವನೆಗಳು  #vಚಿತ್ರ  #ಕನ್ನಡ_ಬರಹಗಳು #yqjogi #yqkannada  #YourQuoteAndMine
Collaborating with Vasant AP Art
Collaborating with 🍁Sudha Sampada 
Collaborating with Vasant AP Art
Collaborating with ಹನು ಪಾಟೀಲ್
Collaborating with 🍁Sudha Sampada 
Collaborating with Vasant AP Art #siddarth
Collaborating with Siddarth Huddar

Narahari Rao

#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannadaquotes #kannada #ಭಾವನೆಗಳು #ಭಾವಾಂತರಂಗ

read more
ನೋವು ನಲಿವು ಜೀವನದಲ್ಲಿ ಸಹಜವೇ!

ನೊಂದಾಗ ಬೆಂದ ಮನಸಿನಿಂದ ನೀನು 
ಯಾರನ್ನೂ ಬೈಕೋ ಬೇಡ ಕಣೋ...
 
ನೋವನ್ನು ಕೊಟ್ಟವರು ತಾವಾಗಿಯೇ 
ನೋವಿನ ಬಲೆಗೆ ಬೀಳುವುದೂ ಸಹಜವೇ! 

ನೀನು ಮಾತ್ರ ಯಾವಾಗಲೂ ನಗುತ್ತಾ 
ನಗಿಸುತ್ತಾ ಜೀವನದಲ್ಲಿ ನಲೆಯುತ್ತಾ ಇರು.  #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕನ್ನಡಕವಿತೆ #kannadaquotes #kannada #ಭಾವನೆಗಳು #ಭಾವಾಂತರಂಗ

Narahari Rao

#saatukamble #yqjogi #yqkannada #ಹೆಣ್ಣು #ಭಾವನೆಗಳು #YourQuoteAndMine Collaborating with ಸಾತ್ವಿಕ್

read more
ಒಲವಿನ ಭಾವನೆಗಳು ಮನದಲ್ಲಿ ಮೂಡಿದಾಗ ಜೀವನದ ತೋಟ ಹಸಿರು ಉಸಿರನ್ನು ಸಂತಸದ ಹೂಗಳಿಗೆ ಹಂಚುತ್ತದೆ.  #saatukamble #yqjogi #yqkannada
#ಹೆಣ್ಣು #ಭಾವನೆಗಳು  #YourQuoteAndMine
Collaborating with ಸಾತ್ವಿಕ್

DIVAKAR D

#ಪಲ್ಲವಿಚೆನ್ನಬಸಪ್ಪ #ಪೋರ #ಭಾವನೆಗಳು #ಅವನು #ಅವಳು #yqjogi #yqdvkrd_dots #YourQuoteAndMine Collaborating with ಪಲ್ಲವಿ ಚೆನ್ನಬಸಪ್ಪ

read more
ಭಾವನೆಗಳಲಿ‌ ಬದುಕಿ
ಬೆಳಕಾಗಿದ್ದವನ ಬಾಳಲಿ
ಇಣುಕಿದಳೊಬ್ಬಳು ಪೋರಿ,
ಕನ್ನ ಹಾಕಿದಳು ಕಣ್ಸನ್ನೆಯಲೆ
ಅವಳು ಕದ್ದುಹೋದ ಹೃದಯವ
ಅಡವಿಟ್ಟು ಭಾವನೆಗಳಿಗೆ ಬೆಂಕಿ
ಹಚ್ಚಿದೊಡೆ ಬಾಳಾಯಿತು ಭಾರ... #ಪಲ್ಲವಿಚೆನ್ನಬಸಪ್ಪ #ಪೋರ #ಭಾವನೆಗಳು #ಅವನು #ಅವಳು #yqjogi 
#yqdvkrd_dots #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ
loader
Home
Explore
Events
Notification
Profile