Nojoto: Largest Storytelling Platform

Best ತುಟಿ Shayari, Status, Quotes, Stories

Find the Best ತುಟಿ Shayari, Status, Quotes from top creators only on Nojoto App. Also find trending photos & videos about ತುಟಿ ಕೆಂಪಾಗಲು ಏನು ಮಾಡಬೇಕು, ತುಟಿ ಕವನ, ತುಟಿ ಕೆಂಪು, ತುಟಿ ಒಣಗುವುದು, ತುಟಿ ಊತ,

  • 1 Followers
  • 1 Stories
    PopularLatestVideo

ರಮೇಶ್ ಹಡಪದ

ಜೇನು ತುಂಬಿದ ತುಟಿಯಲ್ಲಿ #ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಜೇನು #ತುಟಿ # Collaborating with ಹರೀಶ್ ಎಸ್ ಎಂ

read more
ಕತ್ತು ತಿರುಗಿಸಿ ಮುತ್ತು ಪಡೆಯೋ
ಕರ್ಣವ ಕಚ್ಚಿ ಬಿಡಲೆ ಒಂದು ಸರತಿ
ಸುತ್ತು ಬಳಸಿ ಕೈ ಕುಲುಕಿ
ಬರ ಸೆಳೆಯುವೆ ಏ ರತಿ..

ಕಿವಿಗೊಟ್ಟು ಕೇಳು
ರಸ ಕಾವ್ಯದ ಪಿಸುಮಾತು
ಕೆನೆಯ ಹೊದ್ದ ಅಧರ ತಾ ಮೆಲ್ಲನೆ
ನಾಚಿ ನೀರಾಗಿ ಎಲ್ಲವನು ಮರೆತು..

ಅಮೃದ ಈ ಘಳಿಗೆಯಲ್ಲಿ
ಬೆರಳು ತಾಗಿಸಿ ಕೊರಳು
ಹಿಡಿದು ತುಟಿಗೆ ಬೀಗ ಜಡೆದು ಬಿಡು
ಮುತ್ತಿಗೆ ಹಾಕುವೆ ಮೆತ್ತಗೆ ಮಾತನಾಡಿ.

*ರಮೇಶ್ ಹಡಪದ*

 ಜೇನು ತುಂಬಿದ ತುಟಿಯಲ್ಲಿ
#ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಜೇನು #ತುಟಿ   #
Collaborating with ಹರೀಶ್ ಎಸ್ ಎಂ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile