Nojoto: Largest Storytelling Platform

Best ಸಾಧ್ಯ Shayari, Status, Quotes, Stories

Find the Best ಸಾಧ್ಯ Shayari, Status, Quotes from top creators only on Nojoto App. Also find trending photos & videos about ಸಾಧ್ಯ, ಸಾಧ್ಯವಿಲ್ಲ, ಸಾಧ್ಯವೇ, ಸಾಧ್ಯವಾದಲ್ಲಿ ಮತ್ತಷ್ಟು, ಸಾಧ್ಯವಾದರೆ,

  • 8 Followers
  • 9 Stories
    PopularLatestVideo

ಮೌನ

ಛಲವಿರಲಿ ಎದೆಯ ತುಂಬ. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆತ್ಮವಿಶ್ವಾಸ ಒಂದು ಜೊತೆ ಇದ್ದರೆ
ಮಾಡೇ ತೀರುವೆನೆಂಬ ಹಠವಿದ್ದರೆ
ಅವಮಾನದ ನಂತರವೇ ಸನ್ಮಾನ ಎಂಬ ಅರಿವಿದ್ದರೆ ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಛಲವಿರಲಿ ಎದೆಯ ತುಂಬ. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾದಿಸುವ ಮನಸದು ನಿನಗಿರಬೇಕು 
ಆತ್ಮವಿಶ್ವಾಸ ಛಲ, ಧೈರ್ಯ, ನಂಬಿಕೆ, ನಿನ್ನಲ್ಲಿ ಅಚಲವಾಗಿರಬೇಕು 
ಬಂದದ್ದೆಲ್ಲಾ ನಿಭಾಯಿಸುವ ಆತ್ಮಸ್ಥೈರ್ಯವೂ ನಿನ್ನದಾಗಿರಬೇಕು
ಸಹನೆ ನಿನ್ನದಾದರೆ ಸಕಲವೂ ನಿನ್ನದೇ ♥️ ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ಛಲವಿರಲಿ ಎದೆಯ ತುಂಬ. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi MAHESH.P.B ಮಹೇಶ್.ಪಿ.ಬಿ

read more
ನಮ್ಮೊಳಗೆ ಅಚಲವಾದ 
ನಂಬಿಕೆ, ಆತ್ಮವಿಶ್ವಾಸ
ದೃಢನಿರ್ಧಾರ ಇದ್ರೇ...
ಸಾಧಿಸಲಾಗದ್ದು 
ಯಾವುದೂ ಇಲ್ಲ...
ಈಡಿ ಪ್ರಪಂಚಾನೇ 
ಗೆಲ್ಲಬಹುದು...
 ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
MAHESH.P.B
ಮಹೇಶ್.ಪಿ.ಬಿ

ಆಗಂತುಕ

ಛಲವಿರಲಿ ಎದೆಯ ತುಂಬ. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಾಧಿಸುವ ಛಲ ಸಂಯಮ
ಉತ್ಸಾಹ ಒಂದಿದ್ದರೆ
ಸಾಧನೆಯ ಹಾದಿಯಲ್ಲಿ
ಎಂಥ ಕಷ್ಟಗಳೇ ಬಂದರು
ಅವುಗಳೆಲ್ಲಾ ಲೆಕ್ಕನೇ ಅಲ್ಲಾ
ಗುರಿ ಸ್ಪಷ್ಟವಾಗಿದ್ದರೆ
ಸತತ ಪ್ರಯತ್ನವಿರೆ 
ಸಾಧನೆಯ ಶಿಖರವೇರಿದ
ಸಾಧಕ ನಿನಾಗುವೆ🆚 ಛಲವಿರಲಿ ಎದೆಯ ತುಂಬ. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Rajshekhar S

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇಡಿದು ಕೊಳ್ಳಲು ಮನದಲ್ಲಿ ಶಕ್ತಿಯಿಲ್ಲ
ಗೆಲ್ಲಲು ನೀ ಒಪ್ಪುತ್ತಿಲ್ಲ
ಒಟ್ಟಾರೆ ನನಗೆ ಈ ಸಮಸ್ಯೆಯಿಂದ ಮುಕ್ತಿಯಿಲ್ಲ ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Narahari Rao

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಿಡಲು ಸಾಧ್ಯವೇ ಇಲ್ಲ... 
ಮನದಲ್ಲಿ ಮುಚ್ಚಿಟ್ಟುಕೊಂಡ ಪ್ರೀತಿಯನ್ನು 
ಅಗಿಯೋದು ಹೇಗೆ ಸಾಧ್ಯ!? 
ಒಲವು ತುಂಬಿಕೊಂಡ ಮೇಲೆ
ಮರೆ ಯಾಗುವುದು ಉಂಟೇ ಎಲ್ಲಾದ್ರೂ!? 
ಬಚ್ಚಿಟ್ಟುಕೊಂಡ ನೆನಪಿನ ಸಿಹಿ ಗುರುತುಗಳನ್ನು 
ಆಚೆ ಒಗೆಯಲು ಸಾಧ್ಯವೇ!?  ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Narahari Rao

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಿಡಲು ಸಾಧ್ಯವೇ ಇಲ್ಲ... 
ಮನದಾಳದಲ್ಲಿ ಸೇರಿಕೊಂಡ ಮೇಲೆ 
ಅಷ್ಟು ಸಲೀಸಾಗಿ ಹೇಗೆ ಬಿಡಲು ಸಾಧ್ಯ!?  ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
                          ಬಿಡಬೇಡ
ಆದರೆ, ಹಿಡಿವ ಧಾವಂತದಲ್ಲಿ ಜಾರಬೇಡ// ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Asha Harishh

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondhindiquote

read more
ऐ फेविकॉल का जोड़ है,
टूटेगा नही  ❤️
 ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#secondhindiquote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile