Nojoto: Largest Storytelling Platform

Best ರಂಗಭೂಮಿ Shayari, Status, Quotes, Stories

Find the Best ರಂಗಭೂಮಿ Shayari, Status, Quotes from top creators only on Nojoto App. Also find trending photos & videos about ರಂಗಭೂಮಿಯ ಮಹತ್ವ, ರಂಗಭೂಮಿ ನಾಟಕ, ರಂಗಭೂಮಿ ಇತಿಹಾಸ, ರಂಗಭೂಮಿ ಎಂದರೇನು, ರಂಗಭೂಮಿಯ ಹಿರಿಯ,

  • 3 Followers
  • 4 Stories
    PopularLatestVideo

ಆಗಂತುಕ

ನೋವು ನಲಿವಿನ ಜೀವನ #ರಂಗಭೂಮಿ #yqjogi #yqkannada #ಕನ್ನಡ_ಬರಹಗಳು #ವೀ_ಪದಗಳು

read more
ಬದುಕೆಂಬ ರಂಗಭೂಮಿಯಲ್ಲಿ
ನಗುವಿನದ್ದು ಚಿಕ್ಕ ಪಾತ್ರವಷ್ಟೆ
ನೋವಿನದ್ದೆ ಬಹುಪಾಲು ಪಾತ್ರ.. ನೋವು ನಲಿವಿನ ಜೀವನ
#ರಂಗಭೂಮಿ 
#yqjogi 
#yqkannada 
#ಕನ್ನಡ_ಬರಹಗಳು 
#ವೀ_ಪದಗಳು

ಆಗಂತುಕ

#ರಂಗಭೂಮಿ#ನಾಟಕ#yqjogi#yqkannada#veeresh_hanni

read more
ಜಗ ಒಂದು ರಂಗಭೂಮಿ
ಪತ್ರಾಧರಿಸಿದ ಕೋಟ್ಯಂತರ
ನಟರಿಹರು,
ನಾಟಕಕ್ಕೆ ಇಂಥದ್ದೇ 
ಎಂಬ ಕಥೆಯಿಲ್ಲ,
ಇಲ್ಲಿ ಪ್ರೇಕ್ಷಕರೇ ನಟರೂ
ಇಲ್ಲಿ ನಡೆವ ನಾಟಕ ನೋಡಿ🆚 #ರಂಗಭೂಮಿ#ನಾಟಕ#yqjogi#yqkannada#veeresh_hanni

Unknown Unknown

#ರಂಗಭೂಮಿ #ನಾಟಕ #ಜೀವನ #yqjogi #yqkannada #kannadaquotes #cinemagraph

read more
ರಂಗಭೂಮಿಯಲ್ಲಿ ಎಷ್ಟು ವಿಧವಾದ ನಾಟಕಗಳು,
ದೂರಾಗಲು, ದೂರು ಮಾಡಲು, ನಾವ್ಯಾರು?
ಎಲ್ಲರಿಗೆ, ಇಲ್ಲೇಲ್ಲರು ಸಾಕಷ್ಟು ಗುರುತು ಪರಿಚಯ,
ಸಾಕ್ಷಿಯಾಗು, ವಾಸ್ತವಿಕತೆಯಿಂದ ಕೂಡಿದೆ ಜೀವನ  #ರಂಗಭೂಮಿ #ನಾಟಕ #ಜೀವನ #yqjogi #yqkannada #kannadaquotes #cinemagraph

Ashwini Baragali

#ಜೀವನ #ನಾಟಕ #ರಂಗಭೂಮಿ #yqjogi_kannada #ಜೀವನಪಾಠ #krantadarshi kanti

read more
The dramatic way of life
Explains,
The known and unkown 
Acts..

ಜೀವನ‌ ಒಂದು ನಾಟಕ ರಂಗ
ಗೊತ್ತಿರುವ ಹಾಗೂ ಗೊತ್ತಿಲ್ಲದ
ಭಾಗಗಳ ವಿವರಣೆ
ಮಾಡಿಸುವುದು..
 #ಜೀವನ 
#ನಾಟಕ 
#ರಂಗಭೂಮಿ 
#yqjogi_kannada 
#ಜೀವನಪಾಠ 
#krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile