Nojoto: Largest Storytelling Platform

Best ಮರೆತು Shayari, Status, Quotes, Stories

Find the Best ಮರೆತು Shayari, Status, Quotes from top creators only on Nojoto App. Also find trending photos & videos about ಮರೆತು ಹೋಯಿತು ನನ್ನ ಹಾಜರಿ lyrics, ಮರೆತು ಕೂಡ ಮರೆಯಲಾರೆ ನಾ, ಮರೆತು ಬಿಡು ಕವನ, ಮರೆತು ಹೋಯಿತು ಸಾಂಗ್, ಮರೆತು,

  • 4 Followers
  • 5 Stories
    PopularLatestVideo

ಆಗಂತುಕ

#ಮರೆತು#yqjogi#yqkannada#veeresh_hanni

read more
ನೀ 
ಎಲ್ಲ ಮರೆತು 
ಸಹಜತೆಗೆ ಮರಳುತ್ತೀ.
ನಾನೂ 
ಎಲ್ಲ ಮರೆತು 
ನಿನ್ನೆಡೆಗೆ ಮರಳುತ್ತೇನೆ🆚 #ಮರೆತು#yqjogi#yqkannada#veeresh_hanni

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅಮುಭಾವಬುತ್ತಿ ೧೩೨ #ಮರೆತು #ಮುಂದೆ #ಸಾಗಿದೆ* ಗುರುತಿಲ್ಲದವರು ನಾವು ಗುರುತಾಗಿ ನಿಂತವರು ಮುಂಜಾನೆಯ ಹೊಂಬಿಸಿಲಿಗೆ

read more
#ಮರೆತು #ಮುಂದೆ #ಸಾಗಿದೆ*

ಗುರುತಿಲ್ಲದವರು ನಾವು 
ಗುರುತಾಗಿ ನಿಂತವರು 

ಮುಂಜಾನೆಯ ಹೊಂಬಿಸಿಲಿಗೆ 
ಹೊಳೆಯುತಲೆ ಕರಗಿಹೋದೆವು 
ದಳ ಬಿರಿದು ಚೆಲುವ ತೆರೆದು 
ಸಂಜೆಗೆ ಬಾಡುವ ಹೂ ನಾವು 

ಹಗಲೆಲ್ಲ  ಉರಿದರೂ ನಾನು 
ಇರುಳು ಬಂದಾಗ ತೆರಳಲೇಬೇಕು 
ಸೂರ್ಯ ಮರೆಯಾದಾಗ ರಾತ್ರಿ ಪೂರ 
ಬೆಳದಿಂಗಳ ನಾ ಚೆಲ್ಲಬೇಕು 

ಇಳೆಯ ತಣಿಸಲು ಮಳೆಯಾಗಿ 
ಸುರಿಯಲು ನಾವು ಕರಗಲೇಬೇಕು 
ಕೆರೆ ತೊರೆ ಹಳ್ಳ ನದಿಯಾಗಿ ಹರಿದು 
ಕೊನೆಗೊಮ್ಮೆ ಸಾಗರದಿ ಲೀನವಾಗಬೇಕು 

ಕಾಯಿ ಹಣ್ಣಾಗಿ ಬೀಜ ಮರವಾಗಿ 
ತಿರುಗುತಿದೆ ಬದುಕು ಬರಡಾಗದಂತೆ 
ಬೆಟ್ಟ ಗುಡ್ಡ ಬಯಲು ಕಣಿವೆ 
ಬದಲಾವಣೆಗೆ ಒಗ್ಗಿಕೊಂಡವೆ ಇರದೆ ಚಿಂತೆ 

ತೃಣ ಮಾನವ ಹೆಣವಾಗವ ನೀನು 
ಗುರತಿಗಾಗಿ ಗಾಯ ಮಾಡಿ ಸುಖಿಸುವೆ 
ಕೊನೆಗೆ  ಈ ಜಗವು ನಿನ್ನ 
ಮರೆತು ಮುಂದೆ ಸಾಗುತಿದೆ

1223ಪಿಎಂ16102017 #ಅಮುಭಾವಬುತ್ತಿ ೧೩೨

#ಮರೆತು #ಮುಂದೆ #ಸಾಗಿದೆ*

ಗುರುತಿಲ್ಲದವರು ನಾವು 
ಗುರುತಾಗಿ ನಿಂತವರು 

ಮುಂಜಾನೆಯ ಹೊಂಬಿಸಿಲಿಗೆ

Devdomaiah

#ಮರೆತು#ನೆನಪು#ಜ್ಞಾಪಿಸಬೇಡ#yqjogi#yqkannadaquote#shruthishaiva #ಉಷಾ #YourQuoteAndMine Collaborating with ಶೃತಿ ಶೈವ Collaborating with ಶಿವ ಸೂರ್ಯ 💞 Collaborating with ಮೌನ ಮಾತಾಡಿದಾಗ

read more
ಮಾಸದು ನೆನಪು ನೆಪವಷ್ಟೆ ಸತ್ಯ ನಟಿಸಲು ಮರೆತಂತೆ
                      .........🖋ದೇವ #ಮರೆತು#ನೆನಪು#ಜ್ಞಾಪಿಸಬೇಡ#yqjogi#yqkannadaquote#shruthishaiva #ಉಷಾ #YourQuoteAndMine
Collaborating with ಶೃತಿ ಶೈವ
Collaborating with ಶಿವ ಸೂರ್ಯ 💞 
Collaborating with ಮೌನ ಮಾತಾಡಿದಾಗ

ರೇಣುಕೇಶ್ ಸದಾಶಿವಯ್ಯ

ಆ ಸಿಹಿಯಾದ ಕ್ಷಣಗಳನ್ನ. #ಮರೆತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂದು ನಾನಿಟ್ಟ 
'ಪ್ರೇಮಪತ್ರದ'
ಪುಸ್ತಕವ// ಆ ಸಿಹಿಯಾದ ಕ್ಷಣಗಳನ್ನ.

#ಮರೆತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮರೆತೇ ಹೋಗಿ ಬಿಟ್ಟಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮರೆತು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ

read more
ಅಮ್ಮ, ಒಂದು ರೂಪಾಯಿ ಕೊಟ್ಟು ಕೊತ್ತಂಬರಿ ಸೊಪ್ಪು ತರಲು ಹೇಳಿದರು. ಸರಿ ನಾನು ತರಲು ಹೊರಟೆ.  ಹಾಗೇ ಅಂಗಡಿ ಬಳಿ ಹೋಗಬೇಕು ಅನ್ನುವಷ್ಟರಲ್ಲಿ ಸೋಮ ಸೈಕಲ್ ತಗೊಂಡ್ ಬಂದು ' ನೋಡೋ ಹೊಸ ಸೈಕಲ್, ಒಂದು ರೌಂಡ್ ಹೋಗ್ಬರೋಣ ಬಾ' ಅಂತ ಕರ್ದ.  ಸರಿ, ಕೊತ್ತಂಬರಿ ಮರೆತು ಅವನ‌ ಜೊತೆ ಒಂದು ಗಂಟೆ ಸಮಯ ಕಾಲ ಕಳೆದು ಮನೆಗೆ ಬಂದೆ.
ಅಮ್ಮ ಬಾಗಿಲಲ್ಲೆ ವಳಕೆ ಹಿಡಿದು 'ಎಲ್ಲಿ ಕೊತ್ತಂಬರಿ ಸೊಪ್ಪು' ಅಂತ ಕಣ್ಣು ಬಿಟ್ಟರು. ಜೇಬಲ್ಲಿದ್ದ ಒಂದು ರೂಪಾಯಿ ನಡುಗಿ ಅಮ್ಮನ ಕೈಸೇರಿತು.ನಾನು ಬಾಗಿಲು ಹಾಕಿ ರೂಮ್ ಸೇರ್ಕೊಂಡೆ ಆ ವಳಕೆಯ ನರ್ತನ ನೋಡಿ...😀😀🥲🥲 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಮರೆತೇ ಹೋಗಿ ಬಿಟ್ಟಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ಮರೆತು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile