Nojoto: Largest Storytelling Platform

Best ಕೊನೆ Shayari, Status, Quotes, Stories

Find the Best ಕೊನೆ Shayari, Status, Quotes from top creators only on Nojoto App. Also find trending photos & videos about ಕೊನೆಯಿಲ್ಲದ ಪದದ ಅರ್ಥ, ಕೊನೆ ಉಸಿರು, ಕೊನೆಯ ಗಿರಾಕಿ pdf, ಕೊನೆಯ ಮಗಳು ವಾಸವಾಗಿರುವ ಊರು, ಕೊನೆ ಚುನರಿಯ,

  • 4 Followers
  • 6 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಕೊನೆ #ಎಂದು

read more
*ಕೊನೆ ಎಲ್ಲಿ*

ಯಾರು ಕೊಂದರೋ
ಏಕೆ ಕೊಂದರೋ
ಜೀವವಂತೂ ಬಲಿಯಾಯ್ತು 
ನ್ಯಾಯ ಸಿಗುವುದೋ 
ಅಲ್ಲೇ ನ್ಯಾಯ ಸಾಯುವುದೋ
ಇಲ್ಲಿ ಯಾರಿಗೆ ಗೊತ್ತು

ಹೆತ್ತವರ ಅಸಹಾಯಕತೆಗೆ
ನೋವಿನ ಕಿಚ್ಚನು ಇಟ್ಟು 
ದಹಿಸುತಿದೆ ನಿತ್ಯವೂ 
ಸಾವನ್ನೂ ಲಾಭವಾಗಿಸಿಕೊಂಡು.
ಸಮಾಜದ ಶಾಂತಿಯನು ಕೆಡಿಸಿ
ಮಣ್ಣಲ್ಲಿ ಮಣ್ಣಾಯ್ತು ಆ ಸತ್ಯವೂ

ಇನ್ನೆಷ್ಟು ದೇಹಗಳು ಬಲಿ
ಬೀಳಬೇಕೋ ಆ ರಕ್ತ ಪಿಪಾಸುವಿಗೆ
ತಣಿದು ತೃಪ್ತವಾಗದ ಆ ಮನಕೆ
ಮಾನವೀಯತೆ ಇನ್ನೆಲ್ಲಿ
ಮಾನವನ ದಾನವತೆಗೆ ಕೊನೆ ಎಲ್ಲಿ

1009.ಪಿಎಂ08012018
*ಅಮುಭಾವಜೀವಿ* #ಕೊನೆ #ಎಂದು

DIVAKAR D

#yqjogi#yqkannada#ಜೀವನ#ಸತ್ಯ#ಕೊನೆ#ಗೆಲುವು #YourQuoteAndMine #yqmandya Collaborating with Dr. Mallinath S Talawar

read more
ಅಳು ನಗುವಿನ ಆಟದಲಿ
ಸುಂದರ ನಗುವೆ ಗೆದ್ದಿತು... #yqjogi#yqkannada#ಜೀವನ#ಸತ್ಯ#ಕೊನೆ#ಗೆಲುವು  #YourQuoteAndMine #yqmandya
Collaborating with Dr. Mallinath S Talawar

ಕೃಷ್ಣ ಚರಣ

#yqjogi#yqkannada#ಕೊನೆ #Collab#YourQuoteAndMine Collaborating with YourQuote Jogi

read more
ಮೊದಲಿನಿಂದ ಹೇಳಲೆ.?!
ಸಂಭ್ರಮಿಸಿ ಸರಿದು ನಿಂತು ನಿನ್ನ ಮಾತು ಕೇಳಲೆ..?!
ತೂಕಡಿಸುತ್ತ ಹೂವೊಂದು ಎಲೆಯ ಮೇಲೆ ಒರಗಿದಂತೆ...
ನಸುನಗುತ್ತ ಬಂದು ನನ್ನ ಮನಸಿನಲ್ಲೆ ಮಲಗುವಂತೆ.
ಮತ್ತೆ ಹೇಳಲೆ..?! ಕೊನೆಯ ಬಾರಿ ಹೇಳಿದಂತೆ..?! #yqjogi#yqkannada#ಕೊನೆ #collab#YourQuoteAndMine
Collaborating with  YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile