Nojoto: Largest Storytelling Platform

Best ಸ್ಮಶಾನ Shayari, Status, Quotes, Stories

Find the Best ಸ್ಮಶಾನ Shayari, Status, Quotes from top creators only on Nojoto App. Also find trending photos & videos about ಸ್ಮಶಾನ meaning in english, ಸ್ಮಶಾನ ಮೌನ, ಸ್ಮಶಾನ ಕವನ, ಸ್ಮಶಾನದ ಪರ್ಯಾಯ ಪದ, ಸ್ಮಶಾನ ಫೋಟೋ,

  • 1 Followers
  • 1 Stories
    PopularLatestVideo

DIVAKAR D

ಎಲ್ಲವೂ ನನ್ನದಲ್ಲ... #ದಿವಾಕರ್ #ಕನ್ನಡ_ಬರಹಗಳು #yqjogi #yqgoogle #yqkananda #ಸ್ಮಶಾನ #ಕನ್ನಡ

read more
ಎಲ್ಲವೂ 
ನನ್ನದೇ 
ಎಂದು
ಮೆರೆಯುತ್ತಿದ್ದವನಿಗೆ
ಮೂರು 
ಹಿಡಿ
ಮಣ್ಣು 
ಮುಸಿ ಮುಸಿ
ನಗುತ್ತಿತ್ತು
ಅಂತ್ಯದಲ್ಲಿ
ಅರಸನಂತೆ
ನೀನು 
ನಾಲ್ಕು ಹೆಗಲ
ಹೂವಿನ
ಪಲ್ಲಕ್ಕಿಯಲಿ
ಮೆರವಣಿಗೆಯು
ಊರಿನ
ಮುಂದಿನ
ಅರಮನೆಯೆಂಬ
ಸ್ಮಶಾನದವರೆಗೆ
ಮಾತ್ರವೆಂದು.. ಎಲ್ಲವೂ ನನ್ನದಲ್ಲ...
#ದಿವಾಕರ್ #ಕನ್ನಡ_ಬರಹಗಳು #yqjogi #yqgoogle #yqkananda #ಸ್ಮಶಾನ #ಕನ್ನಡ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile