Nojoto: Largest Storytelling Platform

Best ಬೇರು Shayari, Status, Quotes, Stories

Find the Best ಬೇರು Shayari, Status, Quotes from top creators only on Nojoto App. Also find trending photos & videos about ಬೇರು meaning english, ಬೇರುಗಳಲ್ಲಿ ಎಷ್ಟು ವಿಧಗಳು, ಬೇರು ಹುಳ, ಬೇರು ಅಣಬೆ, ಬೇರು,

  • 2 Followers
  • 4 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಬೇರು

read more
ಬೇರು

ಚೆನ್ನಾಗಿ ಬೆಳೆಯಬೇಕಿದ್ದರೆ
ಹೊಸ ತಲೆಮಾರು,
ಗಟ್ಟಿ ಇರಬೇಕು
ಹಳೆ ಪರಂಪರೆಯ ಬೇರು..! #ಹನಿಹನಿಇಬ್ಬನಿ #ಬೇರು

ಸುಮಾ ರಮೇಶ್

#ಹಳೆಗಾದೆ #ಹಿರಿಯರು #ಬೇರು #yqjogi_kannada #yqjogi #yqbaba

read more
ಹಿರಿಯರಿಲ್ಲದ ಕುಟುಂಬ, ಬೇರಿಲ್ಲದ ಮರ; ಎರಡೂ ಒಂದೇ! #ಹಳೆಗಾದೆ #ಹಿರಿಯರು #ಬೇರು #yqjogi_kannada #yqjogi #yqbaba

ಸುಮಾ ರಮೇಶ್

#ಬೇರು #ಹಣ್ಣು #yqjogikannada #yqjogi

read more
ಕಣ್ಣಿಗೆ ಕಾಣುವ ಮರದ ಹಣ್ಣು; 
ಕಣ್ಣಿಗೆ ಕಾಣದ ಮರದ ಬೇರಿನ ಫಲ! #ಬೇರು #ಹಣ್ಣು #yqjogikannada #yqjogi

ಸುಮಾ ರಮೇಶ್

#ಯಶಸಸ್ಸಿನಗುಟ್ಟು #ಬೇರು #yqkannada #yqjogikannada

read more
ಯಶಸ್ಸು ಎತ್ತರಕ್ಕೆ ಏರಿಸಿದರೆ; ಸವಾಲು ಆಳಕ್ಕೆ ಇಳಿಸುತ್ತದೆ,
ಯಶಸ್ಸಿನ ಸಂತಸ ರೆಂಬೆ; ಸವಾಲಿನ ಕಷ್ಟ ಬೇರು,
ಯಶಸ್ಸು ಆಗಸಕ್ಕೆ ಕೈಚಾಚುವ ರೆಂಬೆಯಾದರೆ; ಸವಾಲು ಭೂಗರ್ಭವನ್ನು ಬಗೆಯುವ ಬೇರಿನಂತೆ,
ಮರದ ಬೇರು ಆಳಕ್ಕೆ ಇಳಿದಷ್ಟೂ, ರೆಂಬೆಕೊಂಬೆಗಳು ಎತ್ತರಕ್ಕೆ ಏರಲೇಬೇಕು,
ಬದುಕಿನ ಬೆಳವಣಿಗೆಗೆ ಆಳ ಎತ್ತರಗಳೆರಡೂ ಇರಲೇ ಬೇಕು! #ಯಶಸಸ್ಸಿನಗುಟ್ಟು #ಬೇರು #yqkannada #yqjogikannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile