Nojoto: Largest Storytelling Platform

Best ಈಶ್ವರ Shayari, Status, Quotes, Stories

Find the Best ಈಶ್ವರ Shayari, Status, Quotes from top creators only on Nojoto App. Also find trending photos & videos about ಈಶ್ವರ ಕವಿ, ಈಶ್ವರಿ ಬಳ್ಳಿ, ಈಶ್ವರಿ ಬೇರು, ಈಶ್ವರ ಮಂತ್ರ, ಈಶ್ವರ ಫೋಟೋ,

  • 11 Followers
  • 16 Stories
    PopularLatestVideo

ಮೌನ

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಣ್ಣುಮುಚ್ಚಿ ಒಮ್ಮೆ ಭಕ್ತಿ ಭಾವದಿ
ನೆನೆಸಾಕು
ಆ ಶಿವನ ಇರುವಿಕೆ ನಿನ್ನ ಸುತ್ತಲೇ
ಅರಿವಾಗುವುದು. ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. 
ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? 

#ಈಶ್ವರ #yqjogi #yqkannada #collab #collabwithjogi
  #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಈಶ್ವರ #ಸ್ಥಿತ #mahalinuotes #YourQuoteAndMine Collaborating with Mahalingesh Madhureyqjogiyqkannadaramesh

read more
ಈಶ್ವರನ ಮುಂದೆ ಉಳಿದೆಲ್ಲವೂ ನಶ್ವರ
ಈಶ್ವರನಿಂದಲೆ ಮೋಕ್ಷ ಪ್ರಾಪ್ತಿ
ಮೋಕ್ಷದೊಂದಿಗೆ ಜೀವನ ಸಮಾಪ್ತಿ
ಈಶ್ವರನೆ ಎಲ್ಲ .. ಎಲ್ಲವೂ ಅವ ಬಲ್ಲ #ಈಶ್ವರ #ಸ್ಥಿತ #mahalinuotes  #YourQuoteAndMine
Collaborating with Mahalingesh Madhure#yqjogi#yqkannada#ramesh

ಆಗಂತುಕ

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೊಳಗಿರುವ ಅಹಂ ಬಿಟ್ಟು
ಸದ್ಗುಣಗಳನ್ನು ರೂಢಿಸಿಕೊಂಡು
ಸನ್ಮಾರ್ಗದಲ್ಲಿ ಸಾಗಿದರೆ
ಹರಸುವನು ಸದಾ ಹರನು
ಕಾಣುವನು ನಿನ್ನಂತರಾತ್ಮದೊಳು🆚 ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. 
ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? 

#ಈಶ್ವರ #yqjogi #yqkannada #collab #collabwithjogi
  #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಳ್ಳೆಯ ಮನಸ್ಸಿನ 
ಭಕ್ತಿಯೊಂದಿದ್ದರೆ ಸಾಕು..! ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. 
ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? 

#ಈಶ್ವರ #yqjogi #yqkannada #collab #collabwithjogi
  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜಗತಾ ಪಿತರು ಒಂದೇ ಪಾರ್ವತಿ ಪರಮೇಶ್ವರ/
ವಿಷವನ್ನು ಕುಡಿದ ನೀಲಕಂಠೇಶ್ವರ/
ಗಂಗೆಯ ಧರಿಸಿದವ‌ ಗಂಗಾಧರೇಶ್ವರ/
ತಿಂಗಳ ಧರಿಸಿದವ ಸೋಮನಾಥೇಶ್ವರ/
ತಾಂಡವ ನೃತ್ಯದ ರುದ್ರೇಶ್ವರ/
ನಂದಿ ವಾಹನದಾರಿ ನಂದೀಶ್ವರ/
ಶ್ರೀ ರಾಮ ಪೂಜಿತ ರಾಮೇಶ್ವರ/
ಬೀಮಾರ್ಚಿತ ಬೀಮೇಶ್ವರ/
ರಾವಣ ಸ್ಥಾಪಿತ ಗೋಕರ್ಣೇಶ್ವರ/
ಗೌರಿಯೊಂದಿಗೆ ಅರ್ಧನಾರೀಶ್ವರ/
ಸರ್ವ ಜೀವಕೂ ಪರಂಜ್ಯೋತಿ ಪರಮೇಶ್ವರ/
ಶಂಕರ ಹರ ಹರ ಗಜಚರ್ಮಾಂಬರ ಹರ ಹರ// ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಈಶ್ವರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸೃಷ್ಟಿಯ ಬೀಜಧಾತು
ಶಿವನನ್ನು ಯಾವುದೇ
ರೂಪದಲ್ಲೂ ಕಾಣಬಹುದು
ನಿರಾಕಾರ ಶಿವ ದ್ವೈತ ಸಿದ್ದಾಂತದ
ಸೃಷ್ಟಿಯ ಮೂಲರೂಪವೇ
ಆಗಿದ್ದಾನೆ.  ನೋಡುವ ಮನಗಳ 
ಮೇಲೆ ಶಿವ ಸಾಕಾರಗೊಳ್ಳುತ್ತಾನೆ
ಸರ್ವರಿಗೂ ಶಿವರಾತ್ರಿಯ ಶುಭಾಶಯಗಳು ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. 
ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? 

#ಈಶ್ವರ #yqjogi #yqkannada #collab #collabwithjogi
  #YourQuoteAndMine
Collaborating with YourQuote Jogi

DIVAKAR D

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? #ಈಶ್ವರ #yqjogi #yqkannada #Collab #collabwithjogi #yqdvkrd_dots #YourQuoteAndMine Collaborating with YourQuote Jogi

read more
ನಡೆ ನುಡಿ ನೋಟ ಪರಿಶುದ್ಧವಾಗಿದ್ದರೆ 
ಪ್ರತಿಯೊಬ್ಬರ ಮನದಲ್ಲೂ ಆ ಶಿವನು 
ನಲಿದಾಡುವನು ತಪ್ಪಿದರೆ ಕಂಡ ಕಂಡ 
ಕಲ್ಲಿಗೆಲ್ಲ ಕೈ ಮುಗಿದು ಉರುಳು ಸೇವೆ
ಮಾಡಬೇಕಾದೀತೂ ಜೋಕೆ.. ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. 
ಇಂದು ಈಶ್ವರನ ಕಾಣಲು ಏನು ಮಾಡುತ್ತೀರ? 

#ಈಶ್ವರ #yqjogi #yqkannada #collab #collabwithjogi
#yqdvkrd_dots
  #YourQuoteAndMine
Collaborating with YourQuote Jogi

Unknown Unknown

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಶ್ರೀರಂಗ #ಈಶ್ವರ #yqjogi #yqkannada #Collab #collabwithjogi #YourQuoteAndMine #ಮೈಸೂರುwords Collaborating with YourQuote Jogi

read more
ಪ್ರತಿ ಜೀವಿಯೂ ಶಿವನೆಂದರಿತಾಗ,
ಪ್ರೀತಿಯೊಳಗೊಂದು ಪ್ರೀತಿಯ ತೀರ,
ಮಹಾದೇವನ ಮಾನಸ ಸರೋವರ!
ಹೃದಯಾರವಿಂದರವನ ಅರಳಿದಾಗ,
ಪ್ರೇಮಾನ್ವೇಷಣೆಯ ಪರಮಾತ್ಮಭಾವ,
ಕಣಕಣದಲ್ಲೂ ಕಾಣುವ ಈಶ್ವರ!
ತನ್ನೊಳಗೆ ತಾನು ರಮಿಸಿ ಬಂದಾಗ,
ಅವನಿಚ್ಛೆಯ ಆಂತರ್ಯ ಸವಿದಾಗ,
ಮನದುಂಬಿ ಸ್ಪರ್ಶಿಸುವುದೇ ಪರಮೇಶ್ವರ! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಶ್ರೀರಂಗ #ಈಶ್ವರ #yqjogi #yqkannada #collab #collabwithjogi #YourQuoteAndMine #ಮೈಸೂರುwords
Collaborating with YourQuote Jogi

ನಯನ

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಚಂದ್ರಚೂಡ ನೀಲಕಂಠ ಧರನೇ
ದೇವನು ನೀನೇ

ಜಗದ ಈಶನು ನಂಬಿದವರ ಕರುಣಿಸುವ
ದೇವನು ನೀನೇ

ನಂದಿವಾಹನ ತ್ರಿನೇತ್ರನೆ ತ್ರಿಲೋಕದಲ್ಲೂ ಇರುವ ದೇವನು ನೀನೇ  

ಭಕ್ತರ ಸಲಹುವ ಸಕಲರಲ್ಲೂ ನೆಲೆಸಿರುವ ಈಶ್ವರನು ದೇವನು ನೀನೇ ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಈಶ್ವರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಕಲ ಚರಾಚರ 
ಜೀವರಾಶಿಗಳ 
ಜೀವನ್ಮರಣದ ಧಾರಕ
ಸಕಲವೂ ಕಾಲನ ಅಧೀನ
ಪ್ರಕೃತಿಯೇ ನಿನ್ನ ಆರಾಧಕ
ಆತ್ಮಶಕ್ತಿಯ ಮೂಲ ನೀನು
ಬಣ್ಣನೆಗೆ ನಿಲುಕದ ಕಲ್ಪತರು
ಇಹಪರದ ಬೆಳಕು ನೀನು
ಭವದ ಸಿರಿ ನೀನು
ಅಂತಶ್ಚಕ್ಷುವ ತರೆದು
ಅಂಧಕಾರವ ಕಳೆವ 
ಅಂತರಂಗದ ದಿವ್ಯ ಜ್ಯೋತಿ ನೀನು
ಓಂಕಾರ ಝೇಂಕಾರದ ಭಾವಸ್ವರೂಪಿ ನೀನು
ನೀನಿದ್ದರೆ ಗಾಳಿ ನೀನಿದ್ದರೆ ನೀರು
ನೀನಿಲ್ಲದಿದ್ದರೆ ಬಾಳು ಬರಡು
ಕೆಡುಕರ ಸಂತತಿಯ ಸಂಹಾರಕ ನೀನು
ಅನುದಿನವೂ ಬೇಕು ನಿನ್ನ ದರ್ಶನ
ಭಕ್ತಿಯೇ ನಮ್ಮುಸಿರು
ಹರಸು ನಮ್ಮನು ಸದಾ ಹೀಗೆ
ಕರುಣೆಯ ಕಡಲ ತುಂಬಿ..!! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಈಶ್ವರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile