Nojoto: Largest Storytelling Platform

Best ದಯವಿಟ್ಟು Shayari, Status, Quotes, Stories

Find the Best ದಯವಿಟ್ಟು Shayari, Status, Quotes from top creators only on Nojoto App. Also find trending photos & videos about ದಯವಿಟ್ಟು ಕನ್ನಡ, ದಯವಿಟ್ಟು ನೀವು, ದಯವಿಟ್ಟು ತಿಳಿಸಿ, ದಯವಿಟ್ಟು ಗಮನಿಸಿ ಸಿನಿಮಾ, ದಯವಿಟ್ಟು ಸಾಂಗ್,

  • 2 Followers
  • 2 Stories
    PopularLatestVideo

MALA MURTHY

#ನಿಮ್ಮ ನಿಮ್ಮ #ದೃಷ್ಟಿಯಲ್ಲಿ#ಕೊರೊನಾ ಏನೆಲ್ಲಾ ಅವಾಂತರ ಸೃಟ್ಟಿಸಿದೆ #ಸಾಧ್ಯವಾದರೆ ಒಂದೆ ಪದ ಬಳಕೆಮಾಡಿ. #ದಯವಿಟ್ಟು ಟ್ಯಾಗ್ ಅಳಿಸಬೇಡಿ #by#Vijay #YourQuoteAndMine Collaborating with Vijay Iliger Collaborating with Kamala H Y

read more
ಆತಂಕ,ಭಯ #ನಿಮ್ಮ ನಿಮ್ಮ #ದೃಷ್ಟಿಯಲ್ಲಿ#ಕೊರೊನಾ ಏನೆಲ್ಲಾ ಅವಾಂತರ ಸೃಟ್ಟಿಸಿದೆ #ಸಾಧ್ಯವಾದರೆ ಒಂದೆ ಪದ ಬಳಕೆಮಾಡಿ. #ದಯವಿಟ್ಟು ಟ್ಯಾಗ್ ಅಳಿಸಬೇಡಿ 
#By#VIJAY #YourQuoteAndMine
Collaborating with Vijay Iliger
Collaborating with Kamala H Y

Ss

#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #ದಯವಿಟ್ಟು ನಿಮ್ಮ,ನಿಮ್ಮ ಸೆಫ್ಟಿ ನೋಡ್ಕೊಳ್ಳಿ,ಹುಡುಗೀರು ಹುಷಾರು.ಅದಷ್ಟು ಬೇಗ ಮನೆ ಸೇರ್ಕೊಳ್ಳಿ 🙏.ತರ್ಲೆ ಹುಡುಗಿ ಮಾತು..

read more
ಒಂದು ಕಿವಿ ಮಾತು..

2019 ಮುಗೀತಾ ಬಂತು
ಯುವ ಜನರು ನಡೆಸಿದ್ದಾರೆ ತಯಾರಿ,
ತಮ್ಮ ತಮ್ಮ ವಾಹನಗಳ ತಗೊಂಡು
ಪಾರ್ಟಿಗೆ ಅಂಥ,
ತುಂಬಾ ಜೋಷ್ನಲ್ಲಿ ಎಣ್ಣೆ ಪಾರ್ಟಿ ಮಾಡೋಕೆ ಅಂಥ.
ಇವತ್ತೇ ಲಾಸ್ಟ್ ಅಂಥೆ,
ಮತ್ತೇ ಕುಡಿಯೊಲ್ಲವಂತೆ,
ಮತ್ತೇ ಅದೇ ರಾಗ
ಅದೇ ಹಾಡಂಥೆ,
ನೀವು ಮಾಡಿ ಪಾರ್ಟಿ
ಇರಲಿ ಮೊದಲು ಸೇಫ್ಟಿ,
ಜೋಪಾನವಾಗಿ ಮನೆ ಸೇರಿ
ಹೆಲ್ಮೆಟ್ ಧರಿಸೋದ ಮರೆಯದಿರಿ,
ನಿಧಾನವಾಗಿ ಚಿಲಿಸಿ
ಸಂಭ್ರಮ ಆಚರಿಸಿ,
ಮನೆಯಲ್ಲಿ ಎಲ್ಲರು ಕಾಯ್ತಾ ಇರ್ತಾರೆ 
ಅನ್ನೋದ ಪಾರ್ಟಿ ಮಾಡೋರಿಗೆ ನೆನಪಿರಲಿ,.. #yjogi 
#yqbaba 
#yqkannada 
#yqkannadaquotes 
#ಕನ್ನಡಬರಹ
#ಉಸಿರುಸಾಲುಗಳು 
#ದಯವಿಟ್ಟು ನಿಮ್ಮ,ನಿಮ್ಮ ಸೆಫ್ಟಿ ನೋಡ್ಕೊಳ್ಳಿ,ಹುಡುಗೀರು ಹುಷಾರು.ಅದಷ್ಟು ಬೇಗ ಮನೆ ಸೇರ್ಕೊಳ್ಳಿ 🙏.ತರ್ಲೆ ಹುಡುಗಿ ಮಾತು..


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile