Find the Best yjogi Shayari, Status, Quotes from top creators only on Nojoto App. Also find trending photos & videos about
ರೇಣುಕೇಶ್ ಸದಾಶಿವಯ್ಯ
ಮ-ಮಧುರ ಭಾವನೆಗಳು ದು-ದುಪ್ಪಟ್ಟಾಗುವ, ವೆ-ವೇದ ಮಂತ್ರಗಳ ಬಂಧನ #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ Gm 🙏.ಮದುವೆ ಬಗ್ಗೆ ನನ್ನ ಅಭಿಪ್ರಾಯ.ನಿಮ್ಮ ಅಭಿಪ್ರಾಯ ತಿಳಿಸಿ. #YourQuoteAndMine Collaborating with ಸುನಿತಾ ಗೌಡ
#yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ Gm 🙏.ಮದುವೆ ಬಗ್ಗೆ ನನ್ನ ಅಭಿಪ್ರಾಯ.ನಿಮ್ಮ ಅಭಿಪ್ರಾಯ ತಿಳಿಸಿ. #YourQuoteAndMine Collaborating with ಸುನಿತಾ ಗೌಡ
read moreSs
ಬೆಳದಿಂಗಳ ರಾತ್ರಿಯ ಹೊತ್ತು.. ನನ್ನ ಪ್ರಾಯ ಇಪ್ಪತ್ತು ನಾಚಿಕೆ ನನ್ನಲ್ಲಿ ಆವರಿಸಿತ್ತು ಈ ಮಲ್ಲಿಗೆ ಅರಳಿತ್ತು ಮಲ್ಲಿಗೆಯ ಪರಿಮಳ ತುಂಬಿ ತುಳುಕುತ್ತಿತ್ತು ಮಧು ಮೈ ಮನ ತುಂಬಿತ್ತು ಅರಿವಿಲ್ಲದೆ ನನ್ನ ಹರೆಯ ನಿನ್ನ ಬಯಸಿತ್ತು ಸರದಂತೆ ನೀನು ಪೋಣಿಸಿ ಕೊಟ್ಟ ಮುತ್ತು ನನ್ನ ಕೊರಳ ನೀನು ಚುಂಬಿಸಿದ್ದು ಗೊತ್ತು ಎಂತಹ ಸ್ವರ್ಗ ಆ ನಿನ್ನ ಮುತ್ತಿನ ಗಮ್ಮತ್ತು ನಾ ಹೇಳಿರುವೆ ನಿನಗೆ ಅಸ್ತು ಭೂಮಿಯೊಳಗೆ ಜಲಧಾರೆ ಅಡಗಿರುವಂತೆ, ನಮ್ಮಿಬ್ಬರ ತನುಮನ ಬೆರೆತಿತ್ತು ನೀನು ಕೊಟ್ಟ ಮುತ್ತು ನನ್ನ ಬಾಳಿಗೆ ಆಗಿರಲಿ ಶಾಶ್ವತ ಸ್ವತ್ತು.. ಬರೆದು ನಾಚಿಕೆ ಆಗೋಯ್ತು..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ಬರೆದು ನಾಚಿಕೆ ಆಗೋಯ್ತು..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
ಪ್ರೀತಿಯ ಸಹೋದರಿ..🌹🌹 5,000 ಕವನ ಬರೆದು ಪೂರೈಸಿರುವಿರಿ ಇಂಗ್ಲಿಷ್,ಹಿಂದಿ,ಕನ್ನಡ ಬರೆಯುವ ನೀವು ಚಾಣಾಕ್ಷರುರಿ ಹೆಸರಲ್ಲೇ ಇದೆ ರಾಜೇಶ್ವರಿ ಚೆಂದದ ಬರವಣಿಗೆ, ಸೊಗಸಾದ ಲಹರಿ ಸೌಮ್ಯ ಮನಸಿನ ಸುಂದರ ಬರಹಗಾರ್ತಿ ಸುಕುಮಾರಿ ಇನ್ನೂ ಹೆಚ್ಛೆಚ್ಚು ಬರೆಯುತ್ತಿರಿ ಅಕ್ಕ ಈ ತರ್ಲೆಹುಡುಗಿನ್ನ ಮರೆಯದಿರಿ ಅಭಿನಂದನೆಗಳು ಅಕ್ಕ..🌹🌹 🌹💐🌹💐🌹💐🌹💐🌹💐🌹 Dedicating a #testimonial to Rajeshwari Dixit ಅಭಿನಂದನೆಗಳು ಅಕ್ಕ 5,000 ಬರಹಗಳ ಒಡತಿಗೆ...🌹🌹 #yjogi #yqbaba #ಉಸಿರುಸಾಲುಗಳು
Dedicating a #testimonial to Rajeshwari Dixit ಅಭಿನಂದನೆಗಳು ಅಕ್ಕ 5,000 ಬರಹಗಳ ಒಡತಿಗೆ...🌹🌹 #yjogi #yqbaba #ಉಸಿರುಸಾಲುಗಳು
read moreSs
ಮದುವೆ ಅನ್ನೋದು ಸಾಕ್ಷಿ ಜಗತ್ತಿನಲ್ಲಿ ಪ್ರೀತಿಗೆ ನಮ್ಮಿಬ್ಬರ ಮನುಸ್ಸು ಸಾಕ್ಷಿ ಪ್ರೀತಿಸಿದ ನಮಗೆ.. ಸಾಕ್ಷಿ.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ಸಾಕ್ಷಿ.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
ನಲ್ಮೆಯ ನನ್ನ ಪ್ರೀತಿಯ ಅಕ್ಕ ನೀ ಎಂದು ನನ್ನ ಹೃದಯದ ಪಕ್ಕ ನೀ ಬರೆಯೊ ಕವನಗಳು ಸೂಪರ್ ಪಕ್ಕ ನಿನ್ನ ಮನವು ಮಂಜನಿಯಂತೆ ಚೊಕ್ಕ ಯಾವಾಗಲು ನಗುತಿರು ಅಕ್ಕ ಎಲ್ಲರ ಜೊತೆಯ ಬಾಂಧವ್ಯವ ನೋಡಿ ನಾ ಮನಸೋತು ಬಂದೆ ನಿನ್ನ ಮನಸ್ಸಿಗೆ ಓಡಿ ಹೀಗೆ ಇರು ಕೊನೆವರೆಗು ಜೊತೆ ಕೂಡಿ 3000 ಬರಹಗಳ ಒಡತಿಗೆ ನಿನ್ನ ತಂಗಿಯಿಂದ ಈ ಚಿಕ್ಕ ಅಭಿನಂದನ ಪತ್ರ. ಸ್ವೀಕರಿಸು ಹಾಗೂ ನನ್ನ ಆಶೀರ್ವದಿಸು.. 💐🌹💐🌹💐🌹💐🌹💐🌹💐🌹💐 Dedicating a #testimonial to Urmila Balu ಅಕ್ಕ ಅಭಿನಂದನೆಗಳು 3000ಬರಹಗಳಿಗೆ..🌹🌹 #yjogi#yqbaba #ಉಸಿರುಸಾಲುಗಳು
Dedicating a #testimonial to Urmila Balu ಅಕ್ಕ ಅಭಿನಂದನೆಗಳು 3000ಬರಹಗಳಿಗೆ..🌹🌹 #yjogi#yqbaba #ಉಸಿರುಸಾಲುಗಳು
read moreSs
ಗೋಡೆಗೆ ಹಾಕಿದ ಅಪ್ಪನ ಫೋಟೋ ನೋಡುತ್ತಾ ಮನಸ್ಸು ಭಾರವಾಯ್ತು ಜೊತೆ ಆಡಿದ್ದ ದಿನಗಳ ನೆನೆಪು ಈಗೀಗಾ ಕಾಡಿ ಮನಕ್ಕೆ ನೋವಾಯ್ತು ನೀನಿಲ್ಲದೆ ಮನೆ ಮನ ಖಾಲಿ ಎನಿಸಿದೆ ಏನಾದರು ನಿ ಹೇಳಿದ್ದ ಮಾತುಗಳೆ ಸ್ಪೂರ್ತಿ ನನ್ನ ಬದುಕಿಗೆ.. ಅಪ್ಪನ ನೆನಪಲ್ಲಿ..😔 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ಅಪ್ಪನ ನೆನಪಲ್ಲಿ..😔 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
ಮುಖಕ್ಕೆ ಹಚ್ಚಿರುವ ಬಣ್ಣ ನೋಡಿ ಇಷ್ಟ ಪಡಬೇಡ. ನನ್ನೊಳಗೊಂದು ಮನಸಿದೆ, ಅದಕ್ಕೆ ಯಾವ ಬಣ್ಣವನ್ನು ಹಚ್ಚಿಲ್ಲ ನಾನು ಸಾಧ್ಯವಾದರೆ ಆ ನನ್ನ ಮನಸ್ಸನ್ನು ಇಷ್ಟ ಪಡು ನೀನು.. ಬಣ್ಣದ ಬದುಕು.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ಬಣ್ಣದ ಬದುಕು.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
ಕಣ್ಣಲ್ಲಿ ಕನಸು ಹುಟ್ಟಿಸಿ ಕಣ್ಣಲ್ಲಿ ಕಣ್ಣೀರು ತರಿಸಿದವ ನೀನು ನನ್ನ ಕಣ್ಣಿಂದ ಸುರಿದ ಪ್ರತಿ ಹನಿಗೂ ಹೊಣೆಗಾರ ನೀನು.. ಕನಸು ಹುಟ್ಟಿಸಿ.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ಕನಸು ಹುಟ್ಟಿಸಿ.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
Love 💘 ಅನ್ನೋ Sim ಗೇ Validity ಮುಗಿಯೋ ಮೊದಲು ತಾಳಿ ಎಂಬ Recharge Full Time ಮಾಡಿಸಬೇಕು.. ನಿಜ ಅಲ್ವಾ..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ನಿಜ ಅಲ್ವಾ..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read moreSs
ನಿನ್ನ ನೆನಪಲಿ ನಾ ಬರೆದೆ ಸಾವಿರ ಪುಟಗಳು ಒಂದೊಂದು ಕವನದಲು ಬರೆದಿರುವೆ ಪ್ರೀತಿ ತುಂಬಿದ ಸಾಲುಗಳು ಪ್ರತಿ ಸಾಲಿನಲ್ಲೂ ನೀನಿರುವೆ ತಿಳಿಯದೇ ನನ್ನ ಭಾವನೆಗಳು ಹಿತವಾಗಿ ಬಿಡಿಸಿರುವೆ ನನ್ನ ಮನದಲಿ ನಿನ್ನಯ ಚಿತ್ರಗಳು ನೀ ಬಿಡಿಸಿರುವ ಚಿತ್ರಗಳು ಹೇಳುತ್ತಿವೆ ನೂರಾರು ಕಥೆಗಳು ನಿನಗಾಗಿ ಕಾಯುತ್ತಾ ಕುಳಿತಿಹೆನು ಇಂತಿ ನಿನ್ನವಳು.. ನಿನಗಾಗಿ ಬರೆದ ಸಾಲುಗಳು..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
ನಿನಗಾಗಿ ಬರೆದ ಸಾಲುಗಳು..😍 #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu
read more